ಗುಡೇಕೋಟೆ ಅಂಬೇಡ್ಕರ್ ಶಾಲೆಗೆ ಎಸ್ಡಿಎಂಸಿ ನೂತನ ಅಧ್ಯಕ್ಷರಾಗಿ ಮಾರಕ್ಕ ಅವಿರೋಧವಾಗಿ ಆಯ್ಕೆ
ಗುಡೇಕೋಟೆ:-ಕೂಡ್ಲಿಗಿತಾಲೂಕಿನ ಗುಡೇಕೋಟೆ ಗ್ರಾಮದ ಡಾ.ಬಿ.ಆರ್.ಅಂಬೇಡ್ಕರ್ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಈ ಹಿಂದಿನ ಎಸ್ಡಿಎಂಸಿ ಅವಧಿಯು ಮುಗಿದಿದ್ದು, 2022-23 ನೇ ಸಾಲಿನ ನೂತನ ಎಸ್ಡಿಎಂಸಿ ಸಮಿತಿಯನ್ನು ನೇಮಕ ಮಾಡಲಾಯಿತು.ಒಟ್ಟು 18 ಎಸ್ಡಿಎಂಸಿ ಸದಸ್ಯರುಗಳ ಪೈಕಿ ಒಟ್ಟಿನಲ್ಲಿ ಎಲ್ಲಾ ವರ್ಗದವರಿಗೂ ಸಮಾನ ಸದಸ್ಯ ಸ್ಥಾನವನ್ನು ಹಂಚಿಕೆ ಮಾಡಬೇಕೆಂಬುದು ಶಾಲೆಯ ಮುಖ್ಯೋಪಾಧ್ಯಾಯರ ಶ್ರಮ ಪ್ರಮುಖವಾಗಿತ್ತು.

ಅವಿರೋಧವಾಗಿ ಅಧ್ಯಕ್ಷರಾಗಿ ಮಾರಕ್ಕ.ಉಪಾಧ್ಯಕ್ಷರಾಗಿ ಕೆ.ಹೋನ್ನೂರಪ್ಪ.ರವರನ್ನು ಆಯ್ಕೆ ಮಾಡಲಾಯಿತು. ನಂತರ ಆಯ್ಕೆಯಾದಂತಹ ಅಧ್ಯಕ ಮತ್ತು ಉಪಾಧ್ಯಕ್ಷೆ ಯರನ್ನುಅಭಿನಂದಿಸಿ ಸಿಹಿ ತಿನಿಸಿದರು.ಸದಸ್ಯರಾಗಿ ತುಳಸಿ.ಅನಂತಮ್ಮ.ಸುಂಕಪ್ಪ.ಮೂರ್ತಿ.ಈಶ್ವರಪ್ಪ.ವೆಂಕಟೇಶ್.ಸುಮಲತ.ಮಾರಕ್ಕ.ವೆಂಕಟೇಶ್.ಮಲ್ಲಯ್ಯ.ಪಂಚಾಕ್ಷರಿ.ಹಂಪಮ್ಮ.ಕವಿತಾ.ಲೋಕೇಶ್.ಶಾರದಮ್ಮ.ಶಾಹೀದಾಬಾನು.ರವರನ್ನು ಆಯ್ಕೆ ಮಾಡಲಾಗಿದೆ.ಎಂದುಅಂಬೇಡ್ಕರ್ ಶಾಲೆ ಮುಖ್ಯೋಪಾಧ್ಯಾಯರಾದ ಪಿ.ಯರ್ರೀಸ್ವಾಮಿ.ತಿಳಿಸಿದರು.
ಈ ಸಂದರ್ಭದಲ್ಲಿ ಗುಡೇಕೋಟೆ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಲಲಿತಮ್ಮ ಗೋವಿಂದಪ್ಪ.ಗ್ರಾ ಪಂ.ಮಾಜಿ ಅಧ್ಯಕ್ಷರಾದ ಹೆಚ್.ನಾಗೇಂದ್ರಪ್ಪ.ಗ್ರಾಪಂ ಸದಸ್ಯರಾದ ಕೆ.ಮಂಜುನಾಥ್.ಮಹೇಶ್.ಹಾಗೂ ಇಸಿಓ ಅಣ್ಣಪ್ಪಸ್ವಾಮಿ.ಸಿಆರ್ಪಿ ಶ್ರೀನಿವಾಸ.ಮುಖ್ಯಗುರುಗಳಾದ ಪಿ.ಎರ್ರೀಸ್ವಾಮಿ.ಸಹಶಿಕ್ಷಕಿ ಶ್ರೀದೇವಿ.ಪಾರ್ವತಮ್ಮ.ಹಫೀಜಾ.ಮಾಜಿ ಎಸ್ಡಿಎಂಸಿ ಅಧ್ಯಕ್ಷರಾದ ರಾಜಣ್ಣ.ಹಾಜರಿದ್ದರು.ಈ ವೇಳೆ ಶಾಲೆ ಸಿಬ್ಬಂದಿ ವರ್ಗದವರು ವಿದ್ಯಾರ್ಥಿಗಳು ಗ್ರಾಮಸ್ಥರು ಉಪಸ್ಥಿತರಿದ್ದರು…

ವರದಿ. ಡಿ. ಎಂ. ಈಶ್ವರಪ್ಪ ಸಿದ್ದಾಪುರ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
