ಮಾಕನಡಕು ಗ್ರಾಮದ ನರೇಗಾ ಕೂಲಿಕಾರರಿಂದ ವಿಶ್ವ ಪರಿಸರ ದಿನಾಚರಣೆ…!!!

ವಿಜಯನಗರ ಜಿಲ್ಲೆ. ಕೂಡ್ಲಿಗಿ ತಾಲ್ಲೂಕು
ಮಾಕನಡಕು:- ವಿಶ್ವ ಪರಿಸರ ದಿನಾಚರಣೆ
ತಾಲೂಕಿನ ಮಾಕನಡಕು ಗ್ರಾಮ ಪಂಚಾಯಿತಿ. ಮಾಕನಡಕು ಗ್ರಾಮದ ನರೇಗಾ ಕೂಲಿಕಾರರಿಂದ ಮಾಕನಡಕು ಗ್ರಾಮದ ಶಾಲೆ ಆವರಣದಲ್ಲಿ ಗಿಡಗಳನ್ನು ನೆಟ್ಟು.ವಿಶ್ವ ಪರಿಸರ ದಿನಾಚರಣೆಯನ್ನು ಆಚರಿಸಲಾಯಿತು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಸದಸ್ಯರಾದ. ಬೋರೇಶ್. ಓಂಕಾರ ಗೌಡ. ಮಾಕನಡಕು ಗ್ರಾಮ ಪಂಚಾಯತಿ ಎಸ್ ಡಿ ಎ ಪ್ರಕಾಶ್.ಕುಮಾರ. ಮೇಟಿ ಶಂಕ್ರಪ್ಪ. ನರೇಗಾ ಕೂಲಿ ಕಾರ್ಮಿಕರು. ಸೇರಿದಂತೆ ಇತರರಿದ್ದರು..

 

ವರದಿ. ಡಿ. ಎಂ. ಈಶ್ವರಪ್ಪ ಸಿದ್ದಾಪುರ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend