ಹಿಟ್ನಾಳ್ ಹೋಬಳಿ ಗ್ರಾಮ ಪಂಚಾಯಿತಿ ಸಂಯೋಗದಲ್ಲಿ ಉಚಿತ ಆರೋಗ್ಯ ಮೇಳ…!!!

ಭರವಸೆ ಚಾರಿಟೇಬಲ್ ಫೌಂಡೇಶನ್ ಬೆಂಗಳೂರು ತಲುಪಲಾರದ ವರನ್ನು ಮಾತನಾಡಲು ಮಾತನಾಡಿ ಮತ್ತು ಕಿರ್ಲೋಸ್ಕರ್ ಫೆರಸ್ ಇಂಡಸ್ಟ್ರಿಯಲ್ ಲಿಮಿಟೆಡ್ ಬೇವಿನಹಳ್ಳಿ ಹಾಗೂ ಹಿಟ್ನಾಳ್ ಹೋಬಳಿ ಗ್ರಾಮ ಪಂಚಾಯಿತಿ ಸಂಯೋಗದಲ್ಲಿ ಉಚಿತ ಆರೋಗ್ಯ ಮೇಳ
ಗ್ರಾಮೀಣ ಉಚಿತ ಆರೋಗ್ಯ ಮೇಳ ದಿನಾಂಕ ಗ್ರಾಮೀಣ ಉಚಿತ ಆರೋಗ್ಯ ಮೇಳ ದಿನಾಂಕ 5/6 2022 ಭಾನುವಾರ 9:00 ಗಂಟೆಯಿಂದ ಸಾಯಂಕಾಲ 4 ಗಂಟೆಯವರೆಗೆ ಸ್ಥಳ ಜಿಜಿ ಕಲ್ಯಾಣ ಮಂಟಪ ರೈಲ್ವೆ ಗೇಟ್ ಹತ್ತಿರ ಹುಲಿಗಿ ಸಾರ್ವಜನಿಕವಾಗಿ ಸ್ತ್ರೀಯರು ಪುರುಷರು ಹಾಗೂ ಮಕ್ಕಳು ಉಚಿತ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಲು ಹಾಗೂ ಕಾಯಿಲೆಯ ಬಗ್ಗೆ ತಿಳುವಳಿಕೆ ಮಾರ್ಗದರ್ಶನ ಚಿಕಿತ್ಸೆಯನ್ನು ಕೊಡಲು ಖ್ಯಾತ ಸ್ತ್ರೀರೋಗ ಹಾಗೂ ಲೈಂಗಿಕ ತಜ್ಞರಾದ ರಾಜ್ಯಪ್ರಶಸ್ತಿ ಪುರಸ್ಕೃತರಾದ ಡಾಕ್ಟರ್ ಪದ್ಮಿನಿ ಪ್ರಸಾದ್ ಬೆಂಗಳೂರು ಅವರ ನೇತೃತ್ವದಲ್ಲಿ ಹಾಗೂ ಅವರ ಉಪಸ್ಥಿತಿಯಲ್ಲಿ ಖ್ಯಾತ ವೈದ್ಯರುಗಳ ತಂಡದೊಂದಿಗೆ ಗ್ರಾಮೀಣ ಆರೋಗ್ಯ ಮೇಳ ಜರುಗಿದೆ ಹುಲಿಗಿ ಹಾಗೂ ಸುತ್ತಮುತ್ತಲಿನ ಎಲ್ಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಾರ್ವಜನಿಕರು ಹಾಗೂ ಇತರರು ಇದರ ಪ್ರಯೋಜನವನ್ನು ಪಡೆದುಕೊಳ್ಳಲು ಹೇಳಲಾಯಿತು.ಮತ್ತು ಆರೋಗ್ಯ ಮೇಳದಲ್ಲಿ ಈ ಕೆಳಗಿನ ತಜ್ಞ ವೈದ್ಯರುಗಳು ಭಾಗವಹಿಸಿದ್ದರು,

ಮೊದಲಾಗಿ ಡಾಕ್ಟರ್ ಸಂದೀಪ್ ಪಿತ್ತಕೋಶ ಕರುಳು ಮತ್ತು ಜಠರ ತಜ್ಞರು. ಡಾಕ್ಟರ್ ಡಾಕ್ಟರ್ ಎಸ್ ಬಿ ದಾನರೆಡ್ಡಿ ಶಸ್ತ್ರಚಿಕಿತ್ಸಕರು. ಡಾಕ್ಟರ್ ಎಂವಿ ಪಾಟೀಲ್ ಮಕ್ಕಳ ತಜ್ಞರು.ಡಾಕ್ಟರ್ ಕಂಬಳಿಹಾಳ ಮತ್ತು ಕೀಲು ತಜ್ಞರು, ಡಾಕ್ಟರ್ ಸಿರಿಗೇರಿ ಶಸ್ತ್ರಚಿಕಿತ್ಸಕ ತಜ್ಞರು ಹಾಗೂ ಮಲ್ಲಿಕಾರ್ಜುನ್ ಪಾಟೀಲ್ ಕಿವಿ ಮೂಗು ಗಂಟಲು ತಜ್ಞರು ಹಾಗೂ ಸ್ತ್ರೀರೋಗ ತಜ್ಞರ ವಿಭಾಗ ಡಾಕ್ಟರ್ ಸುರೇಖಾ ಸ್ತ್ರೀರೋಗ ತಜ್ಞರು, ಡಾಕ್ಟರ್ ನಾರಾಯಣಿ ವಿಭಾಗದ ಮುಖ್ಯಸ್ಥರು ಡಾಕ್ಟರ್ ಬಸವರಾಜ್ ಸಜ್ಜನ್, ಸೀಮಾ ಸ್ತ್ರೀರೋಗ ತಜ್ಞರು, ಲಕ್ಷ್ಮಿ ವಿನಯ ಡಾಕ್ಟರ್, ಶಿವಗಂಗಾ ಡಾಕ್ಟರ್ನಿ,ಜಮುದ್ದಿನ್ ಡಾಕ್ಟರ್, ತೊಗರಿ ಸ್ತ್ರೀ ರೋಗ ತಜ್ಞರು, ಮುನಿರಾಬಾದ್ ಶಾಂತ ಎಸ್ ಸಿರಿಗೇರಿ, ಶ್ರೀನಿವಾಸ್ ಡಾಕ್ಟರ್, ಶ್ರೀನಿವಾಸ್ ಜೂಟೂರು ಡಾಕ್ಟರ್ಪ್ರ,ವೀಣ್ ಕುಮಾರ್ ಉಪಸ್ಥಿತರಿದ್ದರು. ಹಾಗೂ ನುರಿತವೈದ್ಯರುಗಳ ಸಹಯೋಗದಲ್ಲಿ ಈ ಒಂದು ಆರೋಗ್ಯ ಶಿಬಿರದ ಉಪಯೋಗವನ್ನು ಸಾರ್ವಜನಿಕರು ಸದುಪಯೋಗವನ್ನು ಪಡೆದುಕೊಳ್ಳಲಿ ಎಂಬುದೇ ನಮ್ಮ ಒಂದು ಪತ್ರಿಕಾ ತಂಡದ ಉದ್ದೇಶ

 

ವರದಿ. ಸಂಗೀತ ಪಾಟೀಲ್. ಕೊಪ್ಪಳ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend