;

🪔ನಿಧನ ವಾರ್ತೆ:ಗೌಡ್ರು ಕೊಟ್ರೇಶ,ಕೂಡ್ಲಿಗಿ 🪔*

🪔ನಿಧನ ವಾರ್ತೆ:ಗೌಡ್ರು ಕೊಟ್ರೇಶ,ಕೂಡ್ಲಿಗಿ 🪔*-ವಿಜಯನಗರ ಜಿಲ್ಲೆ ಕೂಡ್ಲಿಗಿ ಪಟ್ಟಣದ 11ನೇ ವಾರ್ಡ್ ವಾಸಿ, ವೀರಶೈವ ಮುಖಂಡ ಗೌಡ್ರು ವಂಶಸ್ಥರಾದ ಕೊಟ್ರೇಶ ಗೌಡ(65).ಮೇ27ರಂದು ಶುಕ್ರವಾರ ಮದ್ಯಾಹ್ನ 3ಗಂಟೆಗೆ ಸ್ವ ಗೃಹದಲ್ಲಿ, ಹೃದಯಾಘಾತದಿಂದ ನಿಧನರಾಗಿದ್ದಾರೆ. ಮೃತರು ಇಬ್ಬರು ಪತ್ನಿಯರು ಸೇರಿದಂತೆ, ಅಪಾರ ಬಂಧು ಭಳಗವನ್ನು ಅಗಲಿದ್ದಾರೆ. ಸಂತಾಪ:ಮೃತ ಗೌಡ್ರು ಕೊಟ್ರೇಶವರವರ ಅಗಲಿಗೆ,ಪಟ್ಟಣ ಸೇರಿದಂತೆ ತಾಲೂಕಿನ ವೀರಶೈವ ಸಮಾಜದವರು,ವಿವಿದ ಸಮುದಾಯಗಳ ಪ್ರಮುಖರು.ವೀರಶೈವ ಸಂಘಟನೆ ಹಾಗೂ ರೈತ ಸಂಘ, ಕಾರ್ಮಿಕ ಸಂಘಟನೆಗಳು ಸೇರಿದಂತೆ ವಿವಿದ ಸಂಘಟನೆಗಳ ಪದಾಧಿಕಾರಿಗಳು, ವಿವಿದ ಜನಪ್ರತಿನಿಧಿಗಳು ಸಂಘ ಸಂಸ್ಥೆಗಳ ಪದಾಧಿಕಾರಿಗಳು, ನಾಗರೀಕರು, ಗಣ್ಯರು ಸಂತಾಪ ವ್ಯೆಕ್ತಪಡಿಸಿದ್ದಾರೆ. ಅಂತ್ಯಕ್ರಿಯೆ: ಮೃತರ ಅಂತ್ಯ ಕ್ರಿಯೆ ಮೇ 28ರಂದು ಶನಿವಾರ ಮಧ್ಯಾಹ್ನ ಪಟ್ಟಣದ ವೀರಶೈವ ರುದ್ರಭೂಮಿಯಲ್ಲಿ, ನಡೆಯಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.

ವಿ.ಜಿ.ವೃಷಭೇಂದ್ರ ಕೂಡ್ಲಿಗಿ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;