;

ಎಸಿಬಿ ಹೆಸರಲ್ಲಿ ಹಣ ಪಿಕುತಿದ್ದ ಖತರ್ನಾಖ ಅಸಾಮಿಗಳನ್ನು ಹಿಡಿದು ಜೈಲಿಗಟ್ಟಿದ ಬಾಗಲಕೋಟ ಎಸ್ಪಿ ಲೊಕೇಶ ಜಗಲಾಸರ…!!!

ಸರ್ಕಾಭ್ರಷ್ಟ ಅಧಿಕಾರಿಗಳನ್ನು ನಿಯಂತ್ರಣದಲ್ಲಿ ಇಡಲು ಮತ್ತು ಲಂಚ ಪಡೆಯುವ ಅಧಿಕಾರಿಗಳನ್ನು ಹೇಡೆಮುರಿ ಕಟ್ಟುವ ಉದ್ದೇಶದಿಂದ ಲೊಕಾಯುಕ್ತ ಎಂಬ ಸಂಸ್ಥೆಯೊಂದುತ್ತು ಅದು ಈಗ ಭ್ರಷ್ಟಾಚಾರ ನಿಗ್ರಹ ದಳ ಎಂದು ಪರಿವರ್ತನೆಯಾಗಿ ಎಸಿಬಿ ಅಂತಾ ಕಡೆಸಿಕೊಳ್ಳುತ್ತಿದೆ ಆದರೆ ದುರಾದೃಷ್ಟವಶಾತ್ ಇದರ ಹೆಸರಿನಲ್ಲಿಯು ಸರ್ಕಾರಿ ಅಧಿಕಾಗಳನ್ನು ಟಾರ್ಗೆಟ್ ಮಾಡಿ ಎಸಿಬಿಅಂತಾ ನಾಮ ಬಳಸಿಕೊಂಡು ಜಣ ಪಿಕುತಿದ್ದ ಇಬ್ಬರ ತಂಡವೊಂದು ಪೋಲಿಸರ ಅತಿಥಿಯಾಗಿ ಜೈಲೆಗೆ ಕಳುಹಿಸಲಾಗಿದೆ ಬೆಳಗಾವಿ ಜಿಲ್ಲೆಯ ಸದಲಗಾ ಗ್ರಮದ ಮುರಗೇಪ್ಪ ಕುಂಬಾರ ಹಾಸನ ಜಿಲ್ಲೆಯ ಸಕಲೇಶಪುರದ ಮುಗಳಿ ಗ್ರಾಮದ ರಜನಿಕಾಂತ್ ಎಂಬ ಇಬ್ಬರು ಖತರ್ನಾಕ ಕದಿಮರು ಸರ್ಕಾರಿ ಸಂಸ್ಥೆ ಹೆಸರು ಹರಡಿಕೊಂಡು ಸರ್ಕಾರಿ ಅಧಿಕಾರಿಗಳನ್ನೆ ಟಾರ್ಗೆಟ್ ಮಾಡಿ ಎಬಿ ಅಧಿಕಾರಿಗಳು ನಿಮ್ಮ ಮೇಲೆ ರೇಡ್ ಮಾಡಲಿದ್ದೆವೆ.

ಅದರಿಂದ ಪಾರಾಗಲು ಹಣ ಕೊಡಬೇಕಾಗುತ್ತದೆ ಎಂದು ಹೆದರಿಸಿ ತಮ್ಮ ಖಾತೆಗೆ ಹಣ ಜಮೆ ಮಾಡಿಸಿಕೊಳ್ಳಳುತ್ತಿದ್ದ ಕದಿಮರು ಈ ಮೊಸದ ಜಾಲದ ಬಗ್ಗೆ ತಿಳಿದ ಬಾಗಲಕೋಟ ಜಿಲ್ಲಾ ಪೋಲಿಸವರಿಷ್ಠಾಧಿಕಾರಿ ಲೊಕೇಶ ಜಗಲಾಸರ್ ಅವರು ಹಾಸನ ಜಿಲ್ಲಾ ಎಸ್ಪಿ ಅವರನೊಳಗೊಂಡ ತಂಡ ರಚನೆ ಮಾಡಿ ಮೊಸಗಾರರನ್ನು ಹಿಡಿದು ಜೈಲಿಗಟ್ಟಿದ್ದಾರೆ…

ವರದಿ.ಶಿವಶಂಕರ ಬನಹಟ್ಟಿ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;