;

ಡಾ ಬಿ ಆರ್ ಅಂಬೇಡ್ಕರರ ನೂತನ ವಿಗ್ರಹ ಪ್ರತಿಷ್ಠಾಪನೆ…!!!

ಡಾ ಬಿ ಆರ್ ಅಂಬೇಡ್ಕರರ ನೂತನ ವಿಗ್ರಹ ಪ್ರತಿಷ್ಠಾಪನೆ

ಸಿರುಗುಪ್ಪ ತಾಲ್ಲೂಕಿನ ಗಡಿ ಗ್ರಾಮವಾದ ಚಿಕ್ಕಬಳ್ಳಾರಿ ಗ್ರಾಮದಲ್ಲಿ ಸಂವಿಧಾನ ಶಿಲ್ಪಿ ಡಾ ಬಿ ಆರ್ ಅಂಬೇಡ್ಕರ್ ರವರ ನೂತನ ಶಿಲಾಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಲಾಯಿತು
ಚಿಕ್ಕಬಳ್ಳಾರಿ ಗ್ರಾಮದ ದಲಿತ ಮುಖಂಡ ನಾಗಪ್ಪ ಶಿಲಾಮೂರ್ತಿಯ ದೇಣಿಗೆ ನೀಡಿದ್ದು ಇವರ ನೇತೃತ್ವದಲ್ಲಿ ಪ್ರತಿಷ್ಠಾಪನೆ ಕಾರ್ಯಕ್ರಮಗಳು ನೆರೆವೆರಿತ್ತು.
ಬಹಳ ಅದ್ದೂರಿಯಾಗಿ ಮೆರವಣಿಗೆ ಮಾಡಲಾಯಿತು. ಶಾಸಕರಾದ ಎಂ ಎಸ್ ಸೋಮಲಿಂಗಪ್ಪ.ಮಾಜಿ ಶಾಸಕರಾದ ಬಿ ಎಂ ನಾಗರಾಜ. ಬಾಬು ಜಗಜೀವನರಾಮ ಸಂಘದ ರಾಜ್ಯಾಧ್ಯಕ್ಷ.ಕೆ ಪಂಪಾಪತಿ.ಮುಖಂಡರಾದ ಬಿ ಮುರಳಿಕೃಷ್ಣ.ಧರಪ್ಪನಾಯಕ ತಾಲ್ಲೂಕು ದಲಿತ ಮುಖಂಡ ಕೊಡ್ಲೆ ಮಲ್ಲಿಕಾರ್ಜುನ. ಧರ್ಮವೀರ.ಹೆಚ್.ಬಿಗಂಗಣ್ಣ ಹಚ್ಚೊಳ್ಳಿ ಗ್ರಾಮದ ರಾಮಸ್ವಾಮಿ ಸಾಹುಕಾರ್ ಶಿವರಾಮ ರೆಡ್ಡಿ ಹನುಮೇಶ  ಶ್ರೀನಿವಾಸರೆಡ್ಡಿ.ಯುವ ಮುಖಂಡ ಹಳೇಕೋಟೆ ಬಿ ಕೆ ರಘು.ಲಕ್ಷ್ಮಣ.ಮೇಕಲಿ ವೀರೇಶ ದೊಡ್ಡವೀರೇಶ.ಬಿ ಎಂ ಬಸವರಾಜ್.ಪವನ್ ಕುಮಾರ್  ರಾಮಾಂಜನೇಯ ಮುದೇನೂರು ವೀರೇಶ  ಬಗ್ಗೂರು ವೆಂಕಟೇಶ್. ರಂಗನಾಥ ದೊಡ್ಡಬಸಪ್ಪ   ಹಾಗೂ ತಹಸೀಲ್ದಾರ್ ಎನ್ ಆರ್ ಮಂಜುನಾಥಸ್ವಾಮಿ. ತಾಲ್ಲೂಕು ಕಾರ್ಯ ನಿರ್ವಹಣಾಧಿಕಾರಿ ಮಡಗಿನ ಬಸಪ್ಪ.ಕಂದಾಯ ಅಧಿಕಾರಿ ಮಂಜುನಾಥ ಸಿರುಗುಪ್ಪ ಮತ್ತು ಹಚ್ಚೊಳಿಯ ಹಿರಿಯ ಪೋಲಿಸ್ ಅಧಿಕಾರಿಗಳ  ಸೇರಿದಂತೆ ಗ್ರಾಮದ ದಲಿತ ಮುಖಂಡರುಗಳು ಮತ್ತು ಸಾರ್ವಜನಿಕರು ಹಾಗೂ ಅನೇಕರು  ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು…

ವರದಿ. ವಿರೇಶ್ ಬಳ್ಳಾರಿ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;