ಬಸ್ಸು ಬೈಕ್ ಡಿಕ್ಕಿ ಓರ್ವನಿಗೆ ಗಂಭೀರ ಗಾಯ..
ಸಿರುಗುಪ್ಪ ತಾಲೂಕಿನ ಹಳೇಕೋಟೆ ಗ್ರಾಮದಲ್ಲಿ ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆ ರಾಯಚೂರು ವಿಭಾಗದ ಬಸ್ಸು.ರಾಜ್ಯ ಹೆದ್ದಾರಿ ರಸ್ತೆಯಲ್ಲಿ ಬಳ್ಳಾರಿಯಿಂದ ಕಲುಬುರಗಿಗೆ ತೆರಳುತ್ತಿದ್ದ ಬಸ್ಸು ಹಳೇಕೋಟೆ ಗ್ರಾಮದ ಬೈಕ್ ಸವಾರ ಜಮೀನಿಯಿಂದ ಮನೆಗೆ ಹೋಗುವ ಸಂದರ್ಭದಲ್ಲಿ ಡಿಕ್ಕಿಯಾದ ಪರಿಣಾಮ ಬೈಕ್ ಸವಾರ ಶೇಷಪ್ಪಗೆ(25) ಬಲವಾಗಿ ಪೆಟ್ಟು ಬಿದ್ದಿದೆ ಅದರಿಂದ ಕಾಲಿನ ಮೂಳೆ ಮುರಿದಿದೆ ಮತ್ತು ತಲೆಗೆ ಗಂಭೀರವಾದ ಗಾಯವಾಗಿ ಬಹಳ ಗಂಭೀರ ಪರಿಸ್ಥಿತಿಯಲ್ಲಿದೆ…

ವರದಿ. ವಿರೇಶ್ ಬಳ್ಳಾರಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
