;

ರಾಜವಾಳ ಗ್ರಾಮದಲ್ಲಿ ಜಗಜ್ಯೋತಿ ಶ್ರೀ ಬಸವೇಶ್ವರ ಜಯಂತಿ ಆಚರಣೆ…!!!

ರಾಜವಾಳ ಗ್ರಾಮದಲ್ಲಿ ಜಗಜ್ಯೋತಿ ಶ್ರೀ ಬಸವೇಶ್ವರ ಜಯಂತಿ ಆಚರಣೆ

ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ರಾಜವಾಳ ಗ್ರಾಮದಲ್ಲಿ ಜಗಜ್ಯೋತಿ ಶ್ರೀ ಬಸವೇಶ್ವರ ಜಯಂತಿ ಮೆರವಣಿಗೆ ಮುಕಾಂತರ ಬಹಳ ವಿಜೃಂಭಣೆಯಿಂದ ನೆರೆವೆರಿತು ಊರಿನ ಗಣ್ಯರಾದ ಸಿದ್ದಯ್ಯ ಸ್ವಾಮಿ ರಾಜವಾಳ ಶಂಕರ್ ಸಾಹುಕಾರ್ ಮಾರಡಿಗಿ ದಂಡಪ್ಪಗೌಡ ಮಾ. ಪಾ ಹಾಗೂ ದೇವು ಸಜ್ಜನ ಹಾಗೂ ರಮೇಶ್ ತೋನಸಳ್ಳಿ ಹಾಗೂ ಯಲ್ಲಾಲಿಂಗ ಟಣಕೇದಾರ್ ಹೊನ್ನಪ್ಪ ಹೋತಿನ್ಮದು ರಾಜು ಸಜ್ಜನ ಸುನಿಲ್ ಸಜ್ಜನ ಇಸು ಸಜ್ಜನ ಬಸ್ಸುಗೌಡ ಹಾಗೂ ಪಪ್ಪು ಬಿರೆದಾರ್ ಲಷ್ಮಿಕಾಂತ್ ವಾಲಿ ಹಾಗೂ ಬಸವರಾಜ್ ಬಿರೆದಾರ್ ಮಲ್ಲು ಬಿರೆದಾರ್ ಶರಣು ಹೋತಿನ್ಮಡು ಕರಣು ವಾಲಿ ಮತ್ತು ರಾಜವಾಳ ಗ್ರಾಮದ ಉಪಸ್ಥಿತರಿದ್ದರು…

ವರದಿ. ಬಸವರಾಜ್ ಹಿರೇಮಠ್

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;