ವಿಜಯನಗರ ಜಿಲ್ಲೆ ಹಗರಿಬೊಮ್ಮನಹಳ್ಳಿ ತಾಲ್ಲೂಕಿನ ಮಾಲವಿ ಗ್ರಾಮದಲ್ಲಿ .ಅದ್ಧೂರಿಯಾಗಿ ನಡೆದ ಶ್ರೀ ಮುದಿ ಬಸವೇಶ್ವರ ರಥೋತ್ಸವ .ದಿ॥21/4/22.ಗುರುವಾರ ದದು ಶ್ರೀ ಮುದಿ ಬಸವೇಶ್ವರ ಭವ್ಯ ರಥೋತ್ಸವ ಅಪಾರ ಭಕ್ತರ ಸಮ್ಮುಖದಲ್ಲಿ ಸಂಜೆ ನೆರವೇರಿತು ಕಳೆದ 3ವರ್ಷಗಳಿಂದ ಕರೋನ ಲಾಕ ಡಾವನ ನಿಂದ ನಡೆಯದ ರಥ ಈ ವರ್ಷ ವಿಜೃಂಭಣೆಯಿಂದ ನಡೆಯಿತು ಗ್ರಾಮದ ಆರಾಧ್ಯ ದೈವ ಶ್ರೀ ಮುದ್ದೆಬಸವೇಶ್ವರ .ವಿಶೇಷವಾಗಿ ಬೆಳಗ್ಗಿನ ಜಾವ ಅಭಿಷೇಕ ಹೂವಿನ ಅಲಂಕಾರ ಗಳಿಂದಾದ ಸ್ವಾಮಿಯ ದರ್ಶನ ಪಡೆದು ಧನ್ಯರಾದರು .ಸಂಜೆ ಹೊತ್ತಿಗೆ ಶುರುವಾದ ರಥೋತ್ಸವದ ಪಟಾಕ್ಷಿ ಹರಾಜು ಪ್ರಕ್ರಿಯೆಯಲ್ಲಿ ಭಕ್ತರ ಪೈಪೋಟಿಯಲ್ಲಿ ನಡೆದು ಕೊನೆಗೆ .ಭಕ್ತರೊಬ್ಬರಿಗೆ 25.000 .ಸಾವಿರ ರೂಪಾಯಿಗಳಿಗೆ ಸವಾಲ್ ಹಾಕಿ ಸ್ವಾಮಿ ಪಟಾಕ್ಷಿ ತಮ್ಮದಾಗಿಸಿಕೊಂಡರು ನತರದಲ್ಲಿ ಜೈ ಮುದಿಬಸವೇಶ್ವರ ಘೋಷಣೆ ಕೂಗುತ್ತಾ ರಥವನ್ನು ಸಂತೋಷದಿಂದ ಹೇಳಿದರು .ಯುವಕರು ಸಮಾಳ ನಂದಿಕೋಲು ಕುಣಿತ ವು ಅದ್ಭುತವಾಗಿತ್ತು ಭಗವಂತನ ಕೃಪೆಯಿಂದ ಕಾಲಕಾಲಕ್ಕೆ ಸರಿಯಾಗಿ ಮಳೆ ಬೆಳೆ ಆಗಿ ರೈತರು ಸಮೃದ್ದಿಯಿಂದ ಬೆಳೆಬೆಳೆದು ಹೆಮ್ಮಾರಿ ರೋಗ ದಂತಹ ಸಾಂಕ್ರಾಮಿಕ ರೋಗಗಳ ಹಾವಳಿ ಕಡಿಮೆ ಆಗಲೆಂದು ನಮ್ಮ ಪತ್ರಿಕೆಯ ಆಶಯ …
ವರದಿ. ಧನಂಜಯ್ ಹಗರಿಬೊಮ್ಮನಹಳ್ಳಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
