;

ಬಸನಗೌಡ ಬಾದರ್ಲಿ ಫೌಂಡೇಶನ್ ವತಿಯಿಂದ ಮುಸಲ್ಮಾನ್ ಭಾವೈಕ್ಯತೆಯ ಸೌಹಾರ್ದ ಸಮಾರಂಭ…!!!

ಸಿಂಧನೂರು : ಬಸನಗೌಡ ಬಾದರ್ಲಿ ಫೌಂಡೇಶನ್ ವತಿಯಿಂದ ನಿನ್ನೆ ಗುರುವಾರದಂದು ಹಿಂದೂ ಮುಸಲ್ಮಾನ್ ಭಾವೈಕ್ಯತೆಯ ಸೌಹಾರ್ದ ಸಮಾರಂಭವನ್ನು ರಂಜಾನ್ ಶುಭದಿನದಿಂದು ಇಫ್ತಿಯಾರ್ ಕೂಟ ವನ್ನು ನಗರದ ಮಿಲಾಪ್ ಶಾದಿ ಮಹಲ್ ನಲ್ಲಿ ಆಯೋಜಿಸಲಾಗಿತ್ತು.

ಈ ಸಂದರ್ಭದಲ್ಲಿ ಯದ್ದಲದೊಡ್ಡಿ ಸುವರ್ಣಗಿರಿ ಮಠದ ಪೂಜ್ಯ ಶ್ರೀ ಮಹಾಲಿಂಗ ಮಹಾಸ್ವಾಮಿಗಳು,ಚಿದಾನಂದಯ್ಯಾ ಗುರುವಿನ ತುರುವಿಹಾಳ, ಮೌಲಾನಾ ತಾಜುಮುದ್ದೀನ್ ಸಾಬ್ ಆಲನ್,ಟಿ ಹುಸೇನ್ ಸಾಬ್ ಜಮಾತೆ ಇಸ್ಲಾಂ ಹಿಂದ್ ಸಂಘಟನೆಯ ಅಧ್ಯಕ್ಷರು, ಬಾಬರ್ ಪಾಷಾ ಜಾಗಿರ್ದಾರ್, ಶಿವಕುಮಾರ್ ಜವಳಿ, ಬಸನಗೌಡ ಬಾದರ್ಲಿ, ಸೋಮನಗೌಡ ಬಾದರ್ಲಿ, ವೆಂಕಟೇಶ ರಾಗಲಪರ್ವಿ, ಎಂ ಡಿ ನದಿಮುಲ್ಲಾ ಜೆಡಿಎಸ್ ಮುಖಂಡರು, ಮುರ್ತುಜಾ ಹುಸೇನ್,ಅಯೋದಿ ಫಾರೂಕ್ ಸಾಬ್ ತುರುವಿಹಾಳ, ಶರಣಯ್ಯಸ್ವಾಮಿ ಕೋಟೆ ಇನ್ನೂ ಮುಂತಾದವರು ಇದ್ದರು…

ವರದಿ. ದುಗ್ಗಪ್ಪ ಸಿಂಧನೂರು

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;