ನವೋದಯ 30 ಏಪ್ರಿಲ್ 2022 ರಂದು ನಡೆಯುವ ಪರೀಕ್ಷೆಗಳ ಪ್ರವೇಶ ಪತ್ರಗಳು ವೆಬ್ ಸೈಟ್ ನಲ್ಲಿ ಲಭ್ಯ…!!!

ಸಿಂಧನೂರು : ನವೋದಯ ಪರೀಕ್ಷೆಯು 30 ಏಪ್ರಿಲ್ 2022 ರಂದು ನಡೆಯುತ್ತಿದೆ ಪ್ರವೇಶ ಪತ್ರಗಳು ವೆಬ್ ಸೈಟ್ ನಲ್ಲಿ ಲಭ್ಯಯಿದೆ. ಅಭ್ಯರ್ಥಿಗಳು ಪ್ರವೇಶ ಪತ್ರಗಳನ್ನು ಪಡೆದು ಓದುತ್ತಿರುವ ಶಾಲೆಯ ಮುಖ್ಯೋಪಾಧ್ಯಾಯ ರಿಂದ ಸಹಿ ಹಾಕಿಸಿಕೊಂಡು ಪರೀಕ್ಷೆಗೆ ಹಾಜರಾಗಬೇಕು. ಈ ಬಾರಿ ಪ್ರವೇಶ ಪತ್ರಗಳನ್ನು ಪರೀಕ್ಷಾ ಕೇಂದ್ರದ ಮುಖ್ಯ ಅಧೀಕ್ಷಕರು ತೆಗೆದುಕೊಳ್ಳುವ, ಅವುಗಳನ್ನು ಸಿ ಬಿ ಎಸ್ ಗೆ ಕಳಿಸಬೇಕು ಪ್ರವೇಶ ಪತ್ರಗಳನ್ನು ಮರಳಿ ಮಕ್ಕಳಿಗೆ ಕೊಡುವುದಿಲ್ಲ 29 ಕೇಂದ್ರಗಳಲ್ಲಿ 5993 ಅಭ್ಯರ್ಥಿಗಳು ಪ್ರವೇಶ ಬರೆಯುತ್ತಿದ್ದಾರೆ ಎಂದು ಜವಾಹರ ನವೋದಯ ವಿದ್ಯಾಲಯ ರಾಯಚೂರ ಪತ್ರಿಕೆ ಪ್ರಕಟಣೆಗಾಗಿ ತಿಳಿಸಿದರು…

ವರದಿ. ದುಗ್ಗಪ್ಪ ಸಿಂಧನೂರು

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend