ಮುಧೋಳ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮೇಲೆ ಎಸಿಬಿ ದಾಳಿ.
ಮುಧೋಳ ತಾಲ್ಲೂಕಾ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ಮಾಡಿದ ಘಟನೆ ನಡೆದಿದೆ ಈ ಇಲಾಖೆಯಲ್ಲಿ ಅಂಗನವಾಡಿ ಕಾರ್ಯಕರ್ತೆಯರ ನೇಮಕ ಮತ್ತು ಇನ್ನೂ ಅನೇಕ ಕೆಲಸಗಳಿಗೆ ಹಣದ ಬೇಡಿಕೆ ಇಡುತ್ತಿದ್ದ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಇದರ ಮಾಹಿತಿ ಪಡೆದ ಎಸಿಬಿ ಅಧಿಕಾರಿಯಾದ ನ್ಯಾಮಗೌಡ ಅವರ ತಂಡ ಸೋಮವಾರ ದಾಳಿ ಮಾಡಿ ಅಲ್ಲಿನ ದಾಖಲೆಗಳನ್ನು ಪರಿಶೀಲನೆ ಮಾಡಿ ಮಾಡಿದ ಘಟನೆ.

ಮುಧೋಳ ಪಟ್ಟಣ ರಾಜ್ಯದ ಹಿರಿಯ ಸಚಿವರಾದ ಗೋವಿಂದ ಎಂ.ಕಾರಜೋಳ ತವರು ಕ್ಷೇತ್ರವಾಗಿದ್ದು ಗಮನಾರ್ಹವಾಗಿದೆ ಸಚಿವರ ಕ್ಷೇತ್ರದಲ್ಲಿಯೆ ಲಂಚಕ್ಕೆ ಬೇಡಿಕೆ ಇಟ್ಟು ಸರ್ಕಾರಿ ಸೇವೆ ನೀಡುತ್ತಿರುವುದು ಸಾರ್ವಜನಿಕರಲ್ಲಿ ಇಲಾಖೆಯ ಬಗ್ಗೆ ಅಸೂಯೆಯುಂಟಾಗುವಂತೆ ಮಾಡಿದೆ.ಶಿಶು ಅಭಿವೃದ್ಧಿ ಯೋಜಾನಾ ಇಲಾಖೆಲ್ಲಿಯೆ ಭ್ರಷ್ಟಾಚಾರದಲ್ಲಿ ಮುಳುಗಿ ಹೋಗಿದ್ದು ದುರ್ಧೈವ ಸಂಗತಿ..

ವರದಿ.ಶಿವಶಂಕರ ಕಡಬಲ್ಲವರ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
