;

ಭಕ್ತರ ಹರಕೆ ದೇವಿಯ ಹುಂಡಿಗೆ ಬಂತು ಗುಪ್ತ ಕಾಣಿಕೆ ಬಂಗಾರ ಮತ್ತು ಆರು ಲಕ್ಷ ನಗದು…!!!

ಭಕ್ತರ ಹರಕೆ ದೇವಿಯ ಹುಂಡಿಗೆ ಬಂತು ಗುಪ್ತ ಕಾಣಿಕೆ ಬಂಗಾರ ಮತ್ತು ಆರು ಲಕ್ಷ ನಗದು.

ಮುಧೋಳ ತಾಲ್ಲೂಕಿನ ರನ್ನಬೆಳಗಲಿ ಬಂದಲಕ್ಷ್ಮೀ ಜಾತ್ರೆ ಇದೇ ಏಪ್ರಿಲ್ 5/6 ರಂದು ನಡೆಯಲ್ಲಿದ್ದು ಪಟ್ಟಣದ ಮನೆ ಮನೆಗಳಲ್ಲಿ ಸಂಭ್ರಮದ ಸಡಗರವಾಗಿದೆ ಕಳೆದ ಎರಡು ಮೂರು ವರ್ಷ ಕೋರೊನಾ ಮಹಾಮಾರಿಂದ ಜಾತ್ರೆಗಳು ಸ್ತಬ್ಧವಾಗಿದ್ದವು ಅದರಂತೆ ಈ ವರ್ಷ ಜನ ನಿಟ್ಟುಸಿರು ಬಿಟ್ಟು ಜಾತ್ರೆಗಳನ್ನು ನಡೆಸುತ್ತಿದ್ದಾರೆ ರನ್ನಬೆಳಗಲಿಯ ಬಂದಲಕ್ಷ್ಮೀ ಜಾತ್ರೆಗೆ ವರ್ಷದ ಹುಂಡಿ ತೇರೆದಿದ್ದು ಅದರಲ್ಲಿ ಆರು ಲಕ್ಷ ನಗದು ಮತ್ತು ಎರಡು ತೋಲೆ ಬಂಗಾರದ ಆಭರಣ ಗುಪ್ತವಾಗಿ‌ ಭಕ್ತರು ನೀಡಿದ್ದ ಕಾಣಿಕೆಗಳನ್ನು ದೇವಸ್ಥಾನದ ಹಿರಿಯರ ಸಮ್ಮುಖದಲ್ಲಿ ಲೆಕ್ಕ ಮಾಡಲಾಯಿತು..

 

ವರದಿ.ಶಿವಶಂಕರ ಕಡಬಲ್ಲವರ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;