;

ಹರಪನಹಳ್ಳಿ ತಾಲೂಕಿನಲ್ಲಿ ವಿಜಯನಗರ ಜಿಲ್ಲಾ ಛಲವಾದಿ ಮಹಾಸಭಾದ ಜಿಲ್ಲಾ ಕಾರ್ಯಕಾರಿಣಿ ಸಭೆಯನ್ನು ನಡೆಸಲಾಯಿತು…!!!

ಹರಪನಹಳ್ಳಿ ತಾಲೂಕಿನಲ್ಲಿ ವಿಜಯನಗರ ಜಿಲ್ಲಾ ಛಲವಾದಿ ಮಹಾಸಭಾದ ಜಿಲ್ಲಾ ಕಾರ್ಯಕಾರಿಣಿ ಸಭೆಯನ್ನು ನಡೆಸಲಾಯಿತು……
ಈ ಸಂದರ್ಭದಲ್ಲಿವಿಜಯನಗರ ಜಿಲ್ಲಾ ಛಲವಾದಿ ಮಹಾಸಭಾದ ಅಧ್ಯಕ್ಷರಾದ ಶ್ರೀ ಸೋಮಶೇಖರ್ ಬಣ್ಣದಮನೆ ಇವರ ಅಧ್ಯಕ್ಷತೆಯಲ್ಲಿ ಸಭೆಯನ್ನು ನಡೆಸಲಾಯಿತು ಜಿಲ್ಲೆಯ ಚಲವಾದಿ ಸಮಾಜದ ಬಂಧುಗಳಿಗೆ ಮುಂದಿನ ಕಾರ್ಯಕ್ರಮಗಳ ಬಗ್ಗೆ ರೂಪರೇಷ ರೂಪರೇಷೆಗಳ ಬಗ್ಗೆ ಎಲ್ಲ ತಾಲೂಕಿನಲ್ಲಿ ಸಮಾಜವನ್ನು ಸಂಘಟಿಸುವ ನಿಟ್ಟಿನಲ್ಲಿ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.
ಈ ಸಂದರ್ಭದಲ್ಲಿ ವಿಜಯನಗರ ಜಿಲ್ಲೆಯ ಆರು ತಾಲೂಕಿನ ಚಲವಾದಿ ಮಹಾಸಭಾ ತಾಲೂಕ ಅಧ್ಯಕ್ಷರುಗಳು ಹಾಗೂ ಪದಾಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು ಹಿರಿಯ ಸ್ಥಾಯಿ ಸಮಿತಿಯ ಸದಸ್ಯರುಗಳಾದ
ಶ್ರೀ ಉಮೇಶ್ ಕೂಡ್ಲಿಗಿ ಕೆಪಿಸಿಸಿ ರಾಜ್ಯ ಕಾರ್ಯದರ್ಶಿ ಹಾಗೂ ಶ್ರೀ ಸಣ್ಣ ಈರಣ್ಣ ಹೊಸಪೇಟೆ ಹಾಗೂ ಶ್ರೀ ಅಂಜಿನಪ್ಪ ಕೊಟ್ಟೂರು,
ಶ್ರೀ ಕಾಳಿ ಬಸವರಾಜ್ ಹಗರಿಬೊಮ್ಮನಹಳ್ಳಿ ಶ್ರೀ ದ್ಯಾಮಪ್ಪ ಹೂವಿನಹಡಗಲಿ, ಶ್ರೀ ಗುಂಡಗತ್ತಿ ಕೊಟ್ರಪ್ಪ, ಸಿ ಬಸವರಾಜ್ ,ಶ್ರೀ,ಪ್ರಭಾಕರ್, ಶ್ರೀ, ಶಿವಕುಮಾರ್, ನಂದಿಬೇವೂರು. ಹೇಮಂತ್ ಸಿ, ಪ್ರಕಾಶ್ ಸಿ, ಅಣ್ಣಪ್ಪ ಬಿಸಿ, ಮಂಜಪ್ಪ ಸಿ, ಶಿಕ್ಷಕರಾದ, ಸಿ ಗಂಗಾಧರ್,
ಶ್ರೀ, ಸಿ,ಮಲ್ಲಿಕಾರ್ಜುನ್, ತಿಪ್ಪೇಸ್ವಾಮಿ, ಶ್ರೀ,ಕೊಟ್ರೇಶ್ ಹರಪನಹಳ್ಳಿ ತಾಲೂಕಿನ ಹಾಗೂ ವಿಜಯನಗರ ಜಿಲ್ಲೆಯ ವಿವಿಧ ತಾಲೂಕಿನ ಎಲ್ಲ ಚಲವಾದಿ ಮಹೋತ್ಸವದ ಬಂಧುಗಳುಭಾಗವಹಿಸಿವಿಷಯವಿಜಯನಗರ ಜಿಲ್ಲೆಯ ಆರು ತಾಲೂಕುಗಳಲ್ಲಿ ಮಹಿಳಾ ಸಂಘಟನೆ, ವಿದ್ಯಾರ್ಥಿ ಸಂಘಟನೆ, ಸಾಂಸ್ಕೃತಿಕ ವೇದಿಕೆ, ಪ್ರತಿಭಾ ಪುರಸ್ಕಾರ, ಚುನಾಯಿತ ಪ್ರತಿನಿಧಿಗಳಿಗೆ ಸನ್ಮಾನ, ಸಮಾಜದ ಸಂಘಟನೆ ಅಂಬೇಡ್ಕರ್ ಜಯಂತಿಯ ಬಗ್ಗೆ ಜಿಲ್ಲಾ ಸಮಿತಿಯ ಸಮಾವೇಶ, ಇನ್ನೂ ಅನೇಕ ವಿಷಯಗಳ ಬಗ್ಗೆ ಚರ್ಚೆ ನಡೆಯಿತು ಕಾರ್ಯಕಾರಿಣಿ ಸಭೆಯನ್ನು ಯಶಸ್ವಿ ಗೊಳಿಸಲಾಯಿತು ಎಂದು
ಶ್ರೀ ಸಿ, ಪರಶುರಾಮ್ ವಿಜಯನಗರ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಚಲವಾದಿ ಮಹಾಸಭಾ (ರಿ) ಹಾಗೂ ಪ್ರತಾಪ್ ಛಲವಾದಿ ಹರಪನಹಳ್ಳಿ ತಾಲೂಕ ಪ್ರದಾನ ಕಾರ್ಯದರ್ಶಿ. ಈ ಸಭೆಯನ್ನೂ ಯಶಸ್ವಿ ಗೊಳಿಸಿದರು…

ವರದಿ. ಪ್ರತಾಪ್, ಸಿ, ಹರಪನಹಳ್ಳಿ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;