ಹೆಚ್.ಮರಿಯಪ್ಪ ವಕೀಲರು ಹೆಡಿಗಿಬಾಳ ಚಾರಿಟೇಬಲ್ ಟ್ರಸ್ಟ್ ನೀರಿನ ಅರವಟಿಗೆ ಉದ್ಘಾಟನೆ.
ಸಿಂಧನೂರು: ಹೆಚ್.ಮರಿಯಪ್ಪ ವಕೀಲರು ಹೆಡಿಗಿಬಾಳ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಶುದ್ದ ಕುಡಿಯುವ ನೀರಿನ ಅರವಟಿಗೆ ಉದ್ಘಾಟನೆ ಮಾಡಿ ನಂತರ ಮಾತನಾಡಿದ
ನಗರದ ತಾಲೂಕ ನ್ಯಾಯಲಯ ಮುಂಭಾಗದಲ್ಲಿ ಮಂಗಳವಾರ ದಂದು ಜನಪರ ಯೋಜನೆಗಳನ್ನು ಮಾಡುವುದರ ಮೂಲಕ ಸಮಾಜದಲ್ಲಿ ಒಳ್ಳೆಯ ಸಂದೇಶವನ್ನು ಸಾರುತ್ತಾ.ಸಮಾಮುಖಿ ಹಲವಾರು ಕಾರ್ಯಗಳನ್ನು ಮಾಡುತ್ತಾ ಈ ಬೆಸಿಗೆಯಲ್ಲಿ ನೀರಿನ ಅರವಟಿಯನ್ನು ಇಡುವುದರ ಮೂಲಕ ಈ ಸುಡು ಬಿಸಿಲಿನ ಬೆಸಿಗೆಯಲ್ಲಿ ಒಂದೊತ್ತು ಊಟ ಇಲ್ಲದಿದ್ದರೂ ನಡೆಯುತ್ತದೆ ನೀರಿಲ್ಲಾದ್ರೆ ನೀರು ಅತ್ಯವಶ್ಯಕವಾಗಿದೆ.ಜಲವು ಸಕಲ ಕುಲಕೆ ತಾಯಿಯಲ್ಲವೇ ಜಲದ ಬೊಬ್ಬಳಿಯಂತ ಸ್ಥಿರವಲ್ಲ ಈ ದೇಹ ನೆಲೆಏರಿತು ಕಾಗಿನೇಲೆಯ ಕೇಶವನ ನೆಲಕಂಡ ಮನುಜ ಅಂತ ಯಾವುದೇ ವಿಚಾರ ಇರಲಿ ಜಲವು ಅತ್ಯಂತ ನಿಸರ್ಗ ಸೃಷ್ಟಿಯಾಗಲಿಕ್ಕೆ ಮುಖ್ಯ ಕಾರಣ ಜಲ ಹಾಗಾಗಿ ಇನ್ನೂ ಸಮಾಜ ಮುಖಿ ಹೆಚ್ಚೆಚ್ಚು ಕಾರ್ಯಗಳನ್ನು ಮಾಡಲಿ ಎಂದು ಹೇಳಿದರು.
ನಂತರ ಸಾರ್ವಜನಿಕರಿಗಾಗಿ ಹವವಾರು ವರ್ಷ ಗಳಿಂದ ಸಮಾಜ ಮುಖಿ ಕಾರ್ಯಕ್ರಮಗಳನ್ನು ಮಾಡಿಕೊಂಡು ಬಂದಿದ್ದು,
ಕೋರೊನಾ ಸಮದಲ್ಲಿಯೂ ಕೂಡ ಸಾಕಷ್ಟು ಮಾಸ್ಕ್ ,ಸ್ಯಾನಿಟೈರ್ ವಿತರಣೆ ಹಾಗೂ ಸಹಾಯ ಸಹಕಾರ ಮಾಡಿದ್ದು ಜನಾಸಾಮಾನ್ಯರಿಗಾಗಿ
ಪ್ರತಿವರ್ಷದಂತೆ ಈ ವರ್ಷವು ನೀರಿನ ಕುಡಿಯುವ ನೀರಿನ ಅರವಟಿಗೆ ತೆರೆದಿದ್ದು,
ಇನ್ನೂ ಸಾರ್ವಜನಿಕರ ಅಭಿಮುಖವಾಗಿ ಇನ್ನೂ ಹೆಚ್ಚಿನ ಕಾರ್ಯಗಳು ಮಾಡಲಿಕ್ಕೆ ಆ ದೇವರು ಶಕ್ತಿಯನ್ನು ಅವರಿಗೆ ನೀಡಿಲಿ ಎಂದು
ತಾಲೂಕ ವಕೀಲರ ಸಂಘದ ಅಧ್ಯಕ್ಷರಾದ ಭೀಮನಗೌಡ ಹೇಳಿದರು.
ಇದೇ ಹನುಮಂತಪ್ಪ ವಕೀಲರು ಬೂದಿಹಾಳ ,ಪನ್ನೂರು ವಕೀಲರು,ಬಸವರಾಜ ಸಾಲಗುಂದ ವಕೀಲರು,ಖಜಾಮಲಿಕ್ ವಕೀಲರು,N.ರಾಮನಗೌಡ ವಕೀಲರು , ನಿರುಪಾದೆಪ್ಪ ವಕೀಲರು, ಶರಣಪ್ಪ ವಕೀಲರು, ಶೇಖರಪ್ಪ ದುಮತಿ ವಕೀಲರು, ಇನ್ನು ಅನೇಕರು ಉಪಸ್ಥಿತರಿದ್ದರು..

ವರದಿ.ದುಗ್ಗಪ್ಪ ಸಿಂಧನೂರು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
