ಸಿರಿಗೇರಿ ಗ್ರಾಮದಲ್ಲಿ ವಾಲ್ಮೀಕಿ ವಿಗ್ರಹ ಪ್ರತಿಷ್ಠಾಪನೆಗೆ ರೂ.. 150000 ದೇಣಿಗೆ
ಸಿರಿಗೇರಿ ಗ್ರಾಮದಲ್ಲಿ ನಾಗಲಿಂಗೇಶ್ವರ ದೇವಸ್ಥಾನದಲ್ಲಿ ನಮ್ಮ ನೆಚ್ಚಿನ ನಾಯಕರಾದ ಸನ್ಮಾನ ಶ್ರೀ ಮುರಳಿ ಕೃಷ್ಣ ಅವರು ವಿಶೇಷ ಪೂಜೆಯನ್ನು ಸಲ್ಲಿಸಿ ಇದೇ ಸಂದರ್ಭದಲ್ಲಿ ವಾಲ್ಮೀಕಿ ಮಹರ್ಷಿ ವಿಗ್ರಹ ಪ್ರತಿಷ್ಠಾಪನೆಗೆ ಬಳ್ಳಾರಿ ಗ್ರಾಮಾಂತರ ಜನಪ್ರಿಯ ಶಾಸಕರಾದ ಸನ್ಮಾನ್ಯ
ಶ್ರೀ ಬಿ. ನಾಗೇಂದ್ರ ನವರು ರೂ 50000 (ಐವತ್ತು ಸಾವಿರ ರೂಪಾಯಿ)ಗಳನ್ನು ಮತ್ತು ಸಿರುಗುಪ್ಪ ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್ 2018ರ ಪರಾಜಿತ ಅಭ್ಯರ್ಥಿಯಾದ ಸನ್ಮಾನ್ಯ.

ಶ್ರೀ ಬಿ. ಮುರಳಿಕೃಷ್ಣ. ಅವರು ರೂ.100000 (ಒಂದು ಲಕ್ಷ ರೂಪಾಯಿ)ಗಳನ್ನು ದೇಣಿಗೆಯನ್ನು ನೀಡಿದರು…
ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರುಗಳಾದ ಮಲ್ಲಿಕಾರ್ಜುನ ಬಾಲಪ್ಪ, ಟಿ.ಎಂ. ನಾಗರಾಜಸ್ವಾಮಿ, ವೆಂಕಟರಾಮರೆಡ್ಡಿ, ಶಂಕ್ರಪ್ಪ, ಹರಿ ವರ್ಧನ ರೆಡ್ಡಿ, ನರೇಂದ್ರ ಸಿಂಹ, ಎಸ್.ಎಂ.ನಾಗರಾಜ ಸ್ವಾಮಿ, ರಾರಾವಿ ವೆಂಕಟೇಶ, ವೀರೇಶ, ರಘು, ಬಿಸ್ಕೆಟ್ ಮಲ್ಲಯ್ಯ, ನಾಗೇಂದ್ರ, ದಾನಪ್ಪ ಹಾಗೂ ಯುವ ಮುಖಂಡರುಗಳಾದ ಬನ್ನಿ ಗೌಡ, ಲಕ್ಷ್ಮಣ್ ಭಂಡಾರಿ, ಆನಂದ, ವೀರೇಶ ,ಸುರೇಶ್, ಪುರುಷೋತ್ತಮ ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು…

ವರದಿ. ವಿರೇಶ್ ಸಿರಿಗುಪ್ಪ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
