;

ಜೈ ಭೀಮ್ ವೇದಿಕೆ ಕರ್ನಾಟಕ ಭಾರತ ಸಂವಿಧಾನ ಉಳಿವಿಗಾಗಿ ಯುವಶಕ್ತಿ ಒಕ್ಕೂಟ ಸದಸ್ಯತ್ವ ಅಭಿಯಾನಕ್ಕೆ ಚಾಲನೆ…!!!

ಜೈ ಭೀಮ್ ವೇದಿಕೆ ಕರ್ನಾಟಕ ಭಾರತ ಸಂವಿಧಾನ ಉಳಿವಿಗಾಗಿ ಯುವಶಕ್ತಿ ಒಕ್ಕೂಟ ಸದಸ್ಯತ್ವ ಅಭಿಯಾನಕ್ಕೆ ಚಾಲನೆ.

ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕಿನ ಕಲ್ಲಹಳ್ಳಿ ಗ್ರಾಮದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಮಿತಿ ಸದಸ್ಯರಾದ ಹೊಸಹಳ್ಳಿ ಗಂಗಾಧರ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು ಈ ಕಾರ್ಯಕ್ರಮದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಕೂಡ್ಲಿಗಿ ತಾಲೂಕು ಸಂಘಟನಾ ಸಂಚಾಲಕರು ಹಾಗೂ ಪತ್ರಕರ್ತರಾದ ಡಿ.ಎಂ ಈಶ್ವರಪ್ಪ ಸಿದ್ದಾಪುರ.ಇವರು ಕಾರ್ಯಕ್ರಮ ಕುರಿತು ಸವಿಸ್ತಾರವಾಗಿ ಪ್ರಾಸ್ತಾವಿಕ ನುಡಿಗಳನ್ನಾಡಿದರು ಈ ಕಾರ್ಯಕ್ರಮದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಮಿತಿಯ ಸದಸ್ಯರುಗಳಾದ ಬಯಲು ತುಂಬರಗುದ್ದಿ ದುರುಗೇಶ.ಟಿ. ಗಂಗಾಧರ ಜಿಲ್ಲಾ ಸಮಿತಿ ಸಂಘಟನಾ ಸಂಚಾಲಕರಾದ ಸಂಡೂರಿನ ನಿಂಗಪ್ಪ ಐಹೊಳೆ.ಮತ್ತು ಸಂಡೂರು ತಾಲೂಕಿನ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ತಾಲೂಕು ಸಂಚಾಲಕರಾದ ವಿರೇಂದ್ರ ಹೆಗಡೆ. ಮತ್ತು ಕೂಡ್ಲಿಗಿ ತಾಲೂಕು ಸಂಚಾಲಕರಾದ ಕಂದಗಲ್ ಪರಶುರಾಮ್. ಮತ್ತು ಸಂಘಟನಾ ಸಂಚಾಲಕರಾದ ಮಾಕನಡಕು ಕುಮಾರ್. ಹಾಗೂ ಕೆ.ಬಿ. ಓಬಳೇಶ್ ಕೆಂಚಮ್ಮನಹಳ್ಳಿ. ಕಲ್ಲಹಳ್ಳಿ ಗ್ರಾಮದ ಎಲ್ಲ ಗ್ರಾಮಸ್ಥರು ಉಪಸ್ಥಿತರಿದ್ದರು…

ವರದಿ.ಡಿ. ಎಂ. ಈಶ್ವರಪ್ಪ ಸಿದ್ದಾಪುರ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;