;

ಜಯ ಕರ್ನಾಟಕ ಸಂಘಟನೆ ಎರಡು ವರ್ಷಗಳನ್ನ ಪೂರೈಸಿದ ಕ್ಷಣ…!!!

ಜಯ ಕರ್ನಾಟಕ ಸಂಘಟನೆ ಗ್ರಾಮ ಘಟಕ ಶ್ರೀರಾಮನಗರ (ಕೋಗಳಿತಾಂಡ) ಎರಡು ವರ್ಷಗಳನ್ನ ಯಾವುದೇ ಕಪ್ಪುಚುಕ್ಕೆ ಇಲ್ಲದೆ ಎರಡು ವರ್ಷಗಳನ್ನು ಪೂರೈಸಿದೆ. ಎರಡು ವರ್ಷಗಳಲ್ಲಿ ಹಲವಾರು ಸಮಾಜಮುಖಿ ಕಾರ್ಯಗಳನ್ನು ಗ್ರಾಮ ಘಟಕದ ವತಿಯಿಂದ ಮಾಡಿದ್ದೇವೆ. ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಬೆಂಬಲಿಸಿದ ನಿಮಗೇಲ್ಲಾರಿಗೂ ತುಂಬು ಹೃದಯದ ಧನ್ಯವಾದಗಳು. ಗ್ರಾಮ ಘಟಕದ ಪದಾಧಿಕಾರಿಗಳಿಗೆ, ತಾಲೂಕು ಘಟಕದ ಪದಾಧಿಕಾರಿಗಳಿಗೆ ಜಿಲ್ಲಾ ಘಟಕದ ಪದಾಧಿಕಾರಿಗಳಿಗೆ ರಾಜ್ಯ ಪದಾಧಿಕಾರಿಗಳಗೆ
ಧನ್ಯವಾದಗಳು..
ಪ್ರಕಾಶ್ ಆರ್ ಅಧ್ಯಕ್ಷರು
ಜಯ ಕರ್ನಾಟಕ ಸಂಘಟನೆ
ಗ್ರಾಮ ಘಟಕ ಶ್ರೀರಾಮನಗರ (ಕೋಗಳಿತಾಂಡಜಯ ಕರ್ನಾಟಕ ಸಂಘಟನೆಯ ಗ್ರಾಮ ಘಟಕದ ಅಧ್ಯಕ್ಷರಾದ ಪ್ರಕಾಶ್ ಆರ್, ಕಾರ್ಯಾಧ್ಯಕ್ಷರು ಗೋಪಾಲ ನಾಯ್ಕ ವಿ, ಪ್ರಧಾನ ಕಾರ್ಯದರ್ಶಿಗಳು ದೇವರಮನಿ ನಿಂಗಪ್ಪ ಮತ್ತು ವಿಜಯ್, ಸಂತೋಷ್ ನಾಯ್ಕ, ಶಿವಕುಮಾರ್, ಶಿವಕುಮಾರ್ ಕೆ, ತುಳಜಾ ನಾಯ್ಕ, ಹಾಗೂ ಮುಂತಾದವರಿದ್ದರು…

ವರದಿ. ಧನಂಜಯ್ ಹಗರಿಬೊಮ್ಮನಹಳ್ಳಿ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;