ಅನೂಸುಚಿತ ಜಾತಿ ಅನೂಸುಚಿತ ಪಂಗಡಗಳ ವಿಭಾಗ ಮಟ್ಟದ ಕುಂದು‌ ಕೋರತೆಗಳ ಸಭೆ ನಡೆಸಿದ ಪೋಲಿಸ ಇಲಾಖೆ ಮತ್ತು ಇನ್ನಿತರ ಇಲಾಖೆಗಳು…!!!

ಅನೂಸುಚಿತ ಜಾತಿ ಅನೂಸುಚಿತ ಪಂಗಡಗಳ ವಿಭಾಗ ಮಟ್ಟದ ಕುಂದು‌ ಕೋರತೆಗಳ ಸಭೆ ನಡೆಸಿದ ಪೋಲಿಸ ಇಲಾಖೆ ಮತ್ತು ಇನ್ನಿತರ ಇಲಾಖೆಗಳು.

ಬಾಗಲಕೋಟ ಜಿಲ್ಲೆಯ ಜಮಖಂಡಿ ಪೋಲಿಸ ಇಲಾಖೆಯ ಉಪ ವಿಭಾಗದ ಡಿವೈಎಸ್ಪಿ ಎಂ. ಪಾಂಡುರಂಗಯ್ಯಾ ಮತ್ತು ರಬಕವಿ ಬನಹಟ್ಟಿ ತಹಶಿಲ್ದಾರ ಸಂಜಯ ಇಂಗಳೆ ಅವರು ಸಾರ್ವಜನಿಕವಾಗಿ ವಿಭಿನ್ನವಾಗಿ ಸಭೆ ನಡೆಸಿದರು ಕಾರಣ ಹಿಂದಿನಿಂದ ಇಲ್ಲಿಯ ವರಗೆ ಆಯಾ ಇಲಾಖೆಗಳ ಕುಂದು ಕೋರತೆಗಳ ಸಭೆ ನಡೆಯುತ್ತಿದ್ದವು ಆದರೆ ಜಮಖಂಡಿ ವಿಭಾಗದಲ್ಲಿ ಎರಡನೆ ಬಾರಿಗೆ ಹತ್ತಕ್ಕೂ ಹೆಚ್ಚು ಇಲಾಖೆಗಳೊಂದಿಗೆ ಅನೂಸುಚಿತ ಜಾತಿ ಅನೂಸುಚಿತ ಪಂಗಡಗಳ ಕುಂದು ಕೋರತೆಗಳ ಸಭೆ ನಡೆಸಿದರು ಈ ಸಭೆಯಲ್ಲಿ ತಾಲ್ಲೂಕಿನ ಎಲ್ಲ ಮೂರು ಪೋಲೀಸ ಠಾಣೆಗೆ ಒಳಪಡುವ ಎಲ್ಲ ಹಳ್ಳಿಯ ದಲಿತ ಪರ ಮುಖಂಡರು ಆಗಮಿಸಿ ತಮ್ಮ ತಮ್ಮ ಊರುಗಳಲ್ಲಿನ ಸಮಸ್ಯೆಗಳನ್ನು ಅಧಿಕಾಗಳ ಮುಂದೆ ಹೇಳಿಕೊಂಡರು ಇದಕ್ಕೆ ಅಧಿಕಾರಿಗಳು ಸ್ಪಂದಿಸಿ ಸಮಸ್ಯೆಗಳನ್ನು ಬರೆದುಕೊಂಡು ಎಲ್ಲ ಸಮಸ್ಯೆಗಳನ್ನು ಬಗೆ ಹರಿಸುವ ಭರವಸೆ ನೀಡಿದರು.

ಇದೇ ಸಂದರ್ಭದಲ್ಲಿ ಅಧಿಕಾರಿಗಳು ಮಾತನಾಡಿ ನಮ್ಮ ಉದ್ದೇಶ ನೇರವಾಗಿ ಅನೂಸುಚಿತ ಜಾತಿ ಅನೂಸುಚಿತ ಪಂಗಡಗಳ ವಾಸಿಸುವ ಸ್ಥಳಗಳಲ್ಲಿ ಮತ್ತು ಸಾರ್ವಜನಿಕ ವಲಗಳಲ್ಲಿ ಅತ್ಯವಶ್ಯಕವಾಗಿರುವ ಮೂಲಭೂತ ಹಕ್ಕುಗಳನ್ನು ಒದಗಿಸುವ ಮತ್ತು ಸಮಸ್ಯೆಗಳನ್ನು ಸರಿ ಪಡಿಸುವ ಉದ್ದೇಶವಾಗಿದೆ ಮತ್ತು ಈ ಸಭೆಗಳು ಪ್ರತಿ ಊರುಗಳಲ್ಲಿ ಸದ್ಯಕ್ಕೆ ಆಯಾ ಪೋಲಿಸ ಠಾಣಾ ವ್ಯಾಪ್ತಿಯಲ್ಲಿ ಪ್ರತಿ ತಿಂಗಳು ನಡೆಸಲಾಗುವುದು ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ
ಡಿವೈಎಸ್ಪಿ ಎಂ.ಪಾಂಡುರಂಗಯ್ಯ,
ಸಿಪಿಐ
ಜೆ.ಕರುಣೇಶಗೌಡ,
ತಹಶಿಲ್ದಾರ
ಸಂಜಯ ಇಂಗಳೆ,
ಮಹಾಲಿಂಗಪುರ
ತೇರದಾಳ
ಬನಹಟ್ಟಿ
ಪೋಲಿಸ ಠಾಣೆಗಳ
ವಿಜಯಕುಮಾರ ಕಾಂಬಳೆ,
ರಾಜು ಬೀಳಗಿ,
ಸುರೇಶ ಮಂಟೂರ,
ಸ್ಥಳೀಯ ಪುರಸಭೆಯ
ಎಚ್.ಎಸ್.ಚಿತ್ತರಗಿ,
ಕೆಇಬಿಯ
ಆರ್.ಆರ್.ಬಾಗೋಜಿ,
ಆರ್.ಎಸ್.ಸರಿಕರ,
ಇನ್ನೂ ಅನೇಕ ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿ ಭಾಗಿಯಾಗಿ ಕುಂದು ಕೋರತೆಗಳನ್ನು ಆಲಿಸಿ ಸಮಸ್ಯೆಗಳಿಗೆ ಪರಿಹಾರ ವದಗಿಸುದಾಗಿ ಹೇಳಿದರು.

ವರದಿ.
ಬಸವರಾಜ ನಂದೆಪ್ಪನವರ
ಮಹಾಲಿಂಗಪುರ.

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend