;

ಗಾಂಧಿನಗರದ ಶಿವಾಲಯ ದೇವಸ್ಥಾನದ ಲಕ್ಷದ್ವೀಪ ಮುಂದೂಡಲಾಗಿದೆ ಎಂದು ತಿಳಿಸಿದರು…!!!

ಸಿಂಧನೂರು : ಗಾಂಧಿನಗರದ ಶಿವಾಲಯ ದೇವಸ್ಥಾನದ ನೂತನವಾಗಿ ನಿರ್ಮಾಣವಾಗುತ್ತಿರುವ ಲಕ್ಷದ್ವೀಪ ಮಹಾಗಿರಿ ಪ್ರತಿಷ್ಠಾಪನೆ ಪೆಬ್ರವರಿ 10ರಿಂದ 14ರವರೆಗೆ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮವನ್ನು ಮುಂದೂಡಲಾಗಿದೆ ಎಂದು ತಿಳಿಸಿದರು.

ನಗರದ ಪ್ರವಾಸಿ ಮಂದಿರದಲ್ಲಿ ದೇವಸ್ಥಾನದ ಸೇವಾ ಸಮಿತಿ ಉಸ್ತುವಾರಿ ಮುಳ್ಳಪಾಡಿ ಭಾಸ್ಕರರಾವ್ ಪತ್ರಿಕೆ ಹೇಳಿಕೆ ಮುಖಾಂತರ ಸಾರ್ವಜನಿಕರಲ್ಲಿ ಮತ್ತು ಭಕ್ತಾದಿಗಳಲ್ಲಿ ಮನವಿ ಮಾಡಿದರು.

ಕೊರೋನಾ ಎಂಬ ಮಹಾಮಾರಿ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದ ವಿವಿಧ ಮೂಲೆ ಮೂಲೆಗಳಿಂದ, ಮಹಾರಾಷ್ಟ ,ಆಂದ್ರಾಪ್ರದೇಶ ಇನ್ನಿತರ ರಾಜ್ಯಗಳಿಂದ ಭಕ್ತಾದಿಗಳು ಬರುವುದರಿಂದ ಜನಸಂದಣಿ ಜಾಸ್ತಿ ಆಗುವುದರಿಂದ ಕೊರೋನದ ಬೀತಿ ಹಿನ್ನೆಲೆಯಲ್ಲಿ ಮಾರ್ಚ್ 4 ರಿಂದ 9ರವರೆಗೆ ಮೂಂದುಡಲು ಸಮಿತಿಯು ತಿರ್ಮಾನಿಸಿದ್ದು ಸಾರ್ವಜನಿಕರು ಭಕ್ತಾದಿಗಳು ಸಹಕರಿಸಬೇಕೆಂದು ಮನವಿ ಮಾಡಿದರು. ಈ ಸಂದರ್ಭದಲ್ಲಿ ನಲ್ಲಾ ಪ್ರಸಾದ, ಗಾರಪಾಟ್ ಸತ್ಯನಾರಾಯಣ ಇದ್ದರು…

 

ವರದಿ. ದುಗ್ಗಪ್ಪ ಸಿಂಧನೂರು

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;