ಕೊಪ್ಪಳ ಜಿಲ್ಲಾಧ್ಯಕ್ಷರಾಗಿ ಹನುಮೇಶ ಭೋವಿ ನೇಮಕ.
ಕೊಪ್ಪಳ :-
ಗಂಗಾವತಿ ತಾಲ್ಲೂಕಿನ ಹೇಮಗುಡ್ಡ ಗ್ರಾಮದ ನಿವಾಸಿ ಯುವ ಮುಖಂಡ ಹನುಮೇಶ ಭೋವಿ ಇವರನ್ನು ಜೈ ಕರುನಾಡು ರಕ್ಷಣಾ ಸೇನೆಯ ಕೊಪ್ಪಳ ಜಿಲ್ಲಾಧ್ಯಕ್ಷರಾಗಿ ನೇಮಕ ಮಾಡಲಾಗಿದೆ ಎಂದು ಸಂಘಟನೆಯ ರಾಜ್ಯಧ್ಯಕ್ಷರಾದ ಚನ್ನಬಸವರಾಜ ಕಳ್ಳಿಮರದ ನೇಮಕ ಪತ್ರದಲ್ಲಿ ತಿಳಿಸಿದ್ದಾರೆ ಕನ್ನಡ ನಾಡು ನುಡಿಯ ಅಸ್ಮಿತೆಗಾಗಿ ಹಗಲಿರುಳು ಹೋರಾಡುವುದು ಮತ್ತು ಕನ್ನಡದ ಆಶಯಕ್ಕೂ ತಕ್ಕಂತೆ ಭಾಷೆಗೂ ಧಕ್ಕೆ ಬಾರದಂತೆ ಕೂಡ ಸನ್ನದ್ದವಾಗಿರಲು ತಿಳಿಸಿದ್ದಾರೆ…

ವರದಿ. ಶರಣುಗೌಡ ಕೊಪ್ಪಳ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
