;

ಕಾನಹೊಸಹಳ್ಳಿ ನಾಡಕಛೇರಿಯಲ್ಲಿ ಮಡಿವಾಳರ ಮಾಚಿದೇವರ ಜಯಂತಿ…!!!

ವಿಜಯನಗರ ಜಿಲ್ಲೆ.ಕೂಡ್ಲಿಗಿ ತಾಲೂಕು.ಕಾನಹೊಸಹಳ್ಳಿ
ಮಡಿವಾಳರ ಮಾಚಿದೇವರ ಜಯಂತಿ. ಕಾನಹೊಸಹಳ್ಳಿ:– ಪಟ್ಟಣದ ನಾಡಕಚೇರಿಯಲ್ಲಿ ಮಡಿವಾಳರ ಮಾಚಿ ದೇವರ ಜಯಂತಿಯನ್ನು ಸರಳವಾಗಿ ಆಚರಿಸಲಾಯಿತು.
ನಾಡಕಛೇರಿಯ ಉಪತಹಶೀಲ್ದಾರ ರಾದ ಡಿಟಿ ಚಂದ್ರಮೋಹನ್ ರವರ ಮುಖಂಡತ್ವದಲ್ಲಿ. ಮಡಿವಾಳರಮಾಚಿ ದೇವರ ಭಾವಚಿತ್ರಕ್ಕೆ ಪುಷ್ಪ ಮಾಲೆ ಹಾಕಿ ಪೂಜೆ ಸಲ್ಲಿಸಲಾಯಿತು. ನಂತರ ಶ್ರೀಯುತ ಎಚ್ ಜಿ.ಶರಣಪ್ಪ ನವರು ಮಂಗಳಾರತಿ ಮಾಡಿ ಮಾತನಾಡಿ 12ನೇ ಶತಮಾನದಲ್ಲಿ ದುರ್ಬಲರ ಶೋಷಣೆ ಜಾತೀಯತೆ ಮೇಲು-ಕೀಳು. ಮೂಡನಂಬಿಕೆಗಳ ಸೃಷ್ಟಿ. ಶಿಕ್ಷಣದಲ್ಲಿ ಅವಕಾಶವಿಲ್ಲದಂತೆ ವಂಚನೆ. ಹೀಗೆ ಅನೇಕ ಸಾಮಾಜಿಕ ಅಸಮಾನತೆಯಿಂದ ಜನರು ತುಳಿತಕ್ಕೆ ಒಳಗಾಗಿದ್ದರು. ಇವುಗಳೆಲ್ಲವೂ ಗಳಿಂದ. ಮಹಿಳೆಯರು ವೃತ್ತಿ ನಿರತ ಶ್ರಮಜೀವಿಗಳು. ಬಡವರು ದೀನದಲಿತರು ನಿರಾಶಾ-ಹತಾಶೆಗೊಂಡು. ಅಸಹನೆಯ ಬದುಕಿಗೆ ತುತ್ತಾಗಿದ್ದರು. ಇವರ ಜನನ ದೇವರಹಿಪ್ಪರಗಿ. ಇವರ ಪೋಷಕರು ಪರುವತಯ್ಯ ಸುಜ್ಞಾನವ್ವ.. ಸರ್ವರಿಗೆ ಸಮಪಾಲು ಸಮಬಾಳು. ಒದಗಿಸಲು ಬಸವ ಮಾಚಿದೇವ ದಿ ಶರಣರು. ಸಾಮಾಜಿಕ ಕ್ರಾಂತಿಯನ್ನೇ ಕೈಗೊಂಡರು ಶರಣರಾಗಿ ಅಗ್ರಗಣ್ಯ ಸ್ಥಾನದಲ್ಲಿ ಮಡಿವಾಳರ ಮಾಚಿದೇವರು ಅಗ್ರಗಣ್ಯ ಬಳಗದಲ್ಲಿ ಮಾಚಿದೇವ ಅತ್ಯಂತ ಪ್ರಕಾಶಮಾನವಾಗಿಕಂಡರು. ಎಂದು ಈ ಸಂದರ್ಭದಲ್ಲಿ ಮಡಿವಾಳ ಮಾಚಿದೇವರ ಕುರಿತು ಎಚ್ ಜಿ ಶರಣಪ್ಪನವರು ಮಾತನಾಡಿದರು.ಈ ಕಾರ್ಯಕ್ರಮದಲ್ಲಿ. ಉಪತಹಸೀಲ್ದಾರ್ ಚಂದ್ರಮೋಹನ್. ಕಂದಾಯ ನಿರೀಕ್ಷಕರಾದ ಮುರಳಿಕೃಷ್ಣ. ವೀರೇಶ ಕಟ್ಟಪ್ಪ ನವರ್. ಫೋಟ ನಾಗರಾಜ್. ಅನಿತಾ ಪೂಜಾರ್.. ಸಿದ್ದಾಪುರ ಗ್ರಾಮದ ಯಶವಂತ ಕುಮಾರ್ ಮತ್ತು ಡಿ ಎಂ. ಈಶ್ವರಪ್ಪ ಕಂಬಾರ ಮುರುಗೇಶಪ್ಪ ಮತ್ತು ಹನುಮಂತಪ್ಪ. ರಾಮಾಯ ಸೇವಕರ ತಿಪ್ಪೇಸ್ವಾಮಿ. ಆಪರೇಟರ್ ಗಳಾದ ಸಿದ್ದೇಶ್ ಮಂಜುನಾಥ್ ರಮೇಶ್.. ಕೆಂಚಮಲ್ಲನಹಳ್ಳಿ ಓಬಳೇಶ್. ವೀರೇಶ್. ಸೇರಿದಂತೆ ನಾಡ ಕಚೇರಿ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು…

 

ವರದಿ. ಡಿ. ಎಂ. ಈಶ್ವರಪ್ಪ ಸಿದ್ದಾಪುರ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;