ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕು ಕಾನಹೊಸಹಳ್ಳಿ.
ಕಾನಹೊಸಹಳ್ಳಿ:- ನಿಧನ ವಾರ್ತೆ..- ಕಾನಹೊಸಹಳ್ಳಿ ಗ್ರಾಮದ ಪೊಲೀಸ್ ಠಾಣೆಯ ಶ್ರೀ ಎಮ್ ಕಲ್ಲೇಶ್ ರವರ ತಂದೆ ಸಿದ್ದರಾಮಪ್ಪ(95) ವರ್ಷ ವಯೋಸಹಜ ಕಾಯಿಲೆಯಿಂದ ಮರಣಹೊಂದಿದ್ದಾರೆ. ಇವರು ಪತ್ನಿ, ಒಬ್ಬ ಪುತ್ರ, ಒಬ್ಬ ಪುತ್ರಿಯನ್ನು. ಅಪಾರ ಬಂಧು ಬಳಗ ಆಗಲಿ ನಿಧನ ಹೊಂದಿದ್ದಾರೆ. ಇವರ ಅಂತ್ಯ ಸಂಸ್ಕಾರ ಕಾನಹೊಸಹಳ್ಳಿ ರುದ್ರಭೂಮಿಯಲ್ಲಿ ನೆರವೇರಲಿದೆ ಎಂದು ಸಂಬಂಧಿಕರು ತಿಳಿಸಿದ್ದಾರೆ..

ವರದಿ. ಡಿ. ಎಂ. ಈಶ್ವರಪ್ಪ ಸಿದ್ದಾಪುರ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
