ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕಿನ ಹೊಸಹಳ್ಳಿ ಹೋಬಳಿಯ ಹೊಸಹಳ್ಳಿ ಬಾಲಕಿಯರ ಸರ್ಕಾರಿ ಪ್ರೌಢಶಾಲೆ ಹೊಸಹಳ್ಳಿಯಲ್ಲಿ 73ನೇ ಗಣರಾಜ್ಯೋತ್ಸವದ ಸಮಾರಂಭವನ್ನು ಸರಳವಾಗಿ ಕೋವಿಡ್ ನಿಯಮಾನುಸಾರ ಆಚರಿಸಲಾಯಿತು.ಮುಖ್ಯಶಿಕ್ಷಕರಾದ ಶ್ರೀ ಎ ಚಂದ್ರಣ್ಣನವರು ಧ್ವಜಾರೋಹಣ ನೆರವೇರಿಸಿದರು.ಸಮಾರಂಭದಲ್ಲಿ ಎಸ್.ಡಿ.ಎಂ.ಸಿ. ಅಧ್ಯಕ್ಷರು, ಸದಸ್ಯರು ಹಾಗೂ ಶಿಕ್ಷಕರಾದ ಎಸ್. ಮಂಜುನಾಥ,ವಿ.ಮಾರಪ್ಪ, ಚಿದಾನಂದಪ್ಪ,ಜಿ.ಬಿ.ರವಿಕುಮಾರ್,ಗೋಪಾಲನಾಯ್ಕ, ವಿಶ್ವನಾಥ,ಸುಜಾತ, ಗುಮಾಸ್ತ ಶ್ರೀಕಾಂತ್ . ಶಾಲೆಯ ವಿದ್ಯಾರ್ಥಿನಿಯರೇ ಕಾರ್ಯಕ್ರಮ ಭಾಗಿಯಾಗಿದ್ದರು…

ವರದಿ. ವಿರೇಶ್, ಕೆ, ಎಸ್, ಕಾನಹೋಸಹಳ್ಳಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
