ವಿವಿಧ ಯೋಜನೆಗಳ ಪಡಿತರ ಅಕ್ಕಿ ಸಂಗ್ರಹಿಸಿಟ್ಟಿದ್ದ ಮನೆಯ ಮೇಲೆ ಆಹಾರ ಇಲಾಖೆ ಅಧಿಕಾರಿಗಳ ದಾಳಿ ಪ್ರಕರಣ ದಾಖಲು
ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲ್ಲೂಕಿನ ಬನಹಟ್ಟಿ ನಗರದಲ್ಲಿ ಸರ್ಕಾರದ ವಿವಿಧ ಯೋಜನೆಗಳ ಅಡಿಯಲ್ಲಿ ನಿಡುವ ಪಡಿತರ ಅಕ್ಕಿ ಖದಿಮರು ಪಡಿತರ ಅಕ್ಕಿ ಮೇಲೆ ಕಣ್ಣು ಹಾಕಿ ಹಳ್ಳಿಗಳಿಂದ ಮತ್ತು ನಗರದಲ್ಲಿ ಸಾರ್ವಜನಿಕರಲ್ಲಿ ಕಡಿಮೆ ಬೆಲೆಗೆ ಖರೀದಿಸಿ ಅದನ್ನು ತಮ್ಮ ಲಾಭಕ್ಕಾಗಿ ತಿನ್ನುವ ಪದಾರ್ಥಗಳನ್ನು ತಯಾರಿಸುವ ಅಕ್ಕಿ ಮೂಟೆಗಳನ್ನು ವಾಸದ ಮನೆಯಲ್ಲಿಯೇ ಯಾವುದೇ ದಾಖಲೆ ಇಲ್ಲದೆ ಅನಧಿಕೃತವಾಗಿ ಸಂಗ್ರಹ ಮಾಡಿ ಸಾಗಾಟ ಮಾಡುವುದನ್ನು ಪತ್ತೆ ಮಾಡಿದ ಸುರೇಶ ಧರೆಪ್ಪ ದಳವಾಯಿ ಆಹಾರ ಶಿರಸ್ಥೆದಾರರು ತಹಸಿಲ್ದಾರ ಕಾರ್ಯಾಲಯ ರಬಕವಿ ಬನಹಟ್ಟಿ ಪೋಲೀಸ ಠಾಣೆಯಲ್ಲಿ ನಿಡಿದ ದೂರಿನನ್ವಯ ಪೋಲಿಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ವರದಿ.ಬಸವರಾಜ ನಂದೆಪ್ಪನವರ
ರಬಕವಿ ಬನಹಟ್ಟಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
