ಸಿಂಧನೂರು : ಭೋವಿ ಸಮುದಾಯದ ತಾಲೂಕು ಅದ್ಯಕ್ಷರಾಗಿ ಲಕ್ಷ್ಮಣ್ ಭೋವಿ ಹಾಗೂ ಗೌರವಾಧ್ಯಕ್ಷರಾಗಿ ವಿ. ಮರಿಯಪ್ಪ ಬಂಡಿ ನೇಮಕ.
ಬುದುವಾರದಂದು ಚಿತ್ರದುರ್ಗದ ಇಮ್ಮಡಿ ಸಿದ್ದರಾಮೇಶ್ವರ ಗುರು ಪೀಠದಲ್ಲಿ ನಡೆದ ಭೋವಿ ಸಮಾಜದ ಗುರುಗಳ ನೇತೃತ್ವದಲ್ಲಿ ನಡೆದ ಚಿಂತನ, ಮಂಥನ ಕಾರ್ಯಕ್ರಮದ ನಂತರ ಭೋವಿ ಸಮಾಜದ ಗುರುಗಳಾದ ಶ್ರೀ ಶ್ರಿ ಇಮ್ಮಡಿ ಸಿದ್ದರಾಮೇಶ್ವರರು ಸಿಂಧನೂರಿನ ವಿ.ಮರಿಯಪ್ಪ ಬಂಡಿ ಅವರ ರಾಜೀನಾಮೆ ಯಿಂದ ತೆರವಾದ ಭೋವಿ ಸಮಾಜದ ಅಧ್ಯಕ್ಷ ಸ್ಥಾನಕ್ಕೆ ಹಲವಾರು ವರ್ಷಗಳಿಂದ ಸಮಾಜದ ಸಂಘಟನೆಗಾಗಿ ದುಡಿದ ಯುವ ನಾಯಕರಾದ ಲಕ್ಷ್ಮಣ ಭೋವಿ ಅವರನ್ನು ನೇಮಕ ಮಾಡಲಾಗಿದೆ, ಹಾಗೆಯೇ ಇದೆ ಸಂದರ್ಭದಲ್ಲಿ ತಾಲೂಕ ಅಧ್ಯಕ್ಷರಾಗಿದ್ದ ವಿ.ಮರಿಯಪ್ಪ ಬಂಡಿ ಅವರನ್ನು ತಾಲೂಕ ಗೌರವಾಧ್ಯಕ್ಷರನ್ನಾಗಿ ಅಯ್ಕೆ ಮಾಡಲಾಗಿದೆ ಎಂದು ಪ್ರಕಟಣೆ ಹೋರಡಿಸಿದ್ದಾರೆ.
ಈ ಸಂದರ್ಬದಲ್ಲಿ ಭೋವಿ ಸಮಾಜದ ಗುರುಗಳಾದ ಶ್ರೀ ಜಗದ್ಗುರು ಇಮ್ಮಡಿ ಸಿದ್ದಾಮೇಶ್ವರ ಶ್ರೀಗಳು,
ಭೋವಿ ಸಮಾಜದ ಜಿಲ್ಲಾ ಅಧ್ಯಕ್ಷರಾದ ನಾರಾಯಣ ಸ್ವಾಮಿ,ನಾಗೇಶ್ ಭೋವಿ ಮಲ್ಲದ ಗುಡ್ಡ ,ಹನುಮಂತ ಭೋವಿ ಮಲ್ಲದ ಗುಡ್ಡ ಇನ್ನೂ ಹಲವಾರು ಭೋವಿ ಸಮಾಜದ ಮುಖಂಡರು ಪಾಲ್ಗೊಂಡಿದ್ದರು…

ವರದಿ. ದುಗ್ಗಪ್ಪ ಸಿಂಧನೂರು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
