ಬೆಂಗಳೂರಿನಲ್ಲಿ ಜಾಸ್ತಿಯಾಗುತ್ತಿವೆ ಕೊರೋನಾ ಕೇಸ್ ಗಳು –
ಮತ್ತೆ ಮುನ್ನಲೆಗೆ ಬಂದ ಟ್ರಯಾಜ್ ಸೆಂಟರ್ ಗಳು
ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಕೊರೋನಾ ಕೇಸ್ ಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು ಇದರಿಂದಾಗಿ ಇದೀಗ ಬಿಬಿಎಂಪಿ ಯಲ್ಲಿ ಟ್ರಯಾಜ್ ಸೆಂಟರ್ ಗಳು ಮತ್ತೆ ಮುನ್ನೆಲೆಗೆ ಬಂದಿವೆ. ಬೆಂಗಳೂರಿನಲ್ಲಿ ಕೊರೋನಾ ಸೋಂಕಿತರಿಗೆ ಮನೆ ಬಾಗಿಲಿಗೇನೆ ಮೊಬೈಲ್ ಟ್ರಯಾಜ್ ದೂರವಾಣಿ ಮುಖಾಂತರ ಬೆಡ್ ಅಲಾಟ್೯ ಮೆಂಟ್ ಹಾಗೂ ಹೋಮ್ ಐಸೋಲೇಷನ್ ಮಾಡಲು ಪಾಲಿಕೆ ಚಿಂತನೆ ವಡೆಸುತ್ತಿದೆ ಎಂದು ತಿಳಿದು ಬಂದಿದೆ…

ವರದಿ.ಮುಕ್ಕಣ್ಣ ಹುಲಿಗುಡ್ಡ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
