;

ಎಮ್.ಎಮ್.ಹಳ್ಳಿ:ಪ್ರಶಸ್ತಿಗೆ ಭಾಜನರಾದವರಿಗೆ ಅಭಿನಂದನೆ ಗಳ ಮಹಾಪೂರ…!!!

ಎಮ್.ಎಮ್.ಹಳ್ಳಿ:ಪ್ರಶಸ್ತಿಗೆ ಭಾಜನರಾದವರಿಗೆ ಅಭಿನಂದನೆ ಗಳ ಮಹಾಪೂರ-

ವಿಜಯನಗರ ಜಿಲ್ಲಾ ಮರಿಯಮ್ಮನಹಳ್ಳಿಯಲ್ಲಿ ರಾಜ್ಯ ಮಟ್ಟದ,(ಅತ್ಯುತ್ತಮ ಕೃಷಿ ವರದಿಗೆ) ಟಿ.ನಾರಾಯಣಪ್ಪ ಸ್ಮಾರಕ ಪ್ರಶಸ್ತಿಗೆ ಭಾಜನರಾಗಿರುವ ಪ್ರಜಾವಾಣಿ ವರದಿಗಾರರಾದ ಹರಪ್ರಸಾದ್ ರವರನ್ನು. ಇತ್ತೀಚೆಗೆ ಮರಿಯಮ್ಮನ ಹಳ್ಳಿಯ ಶ್ರೀಆಂಜನೇಯ ಸ್ವಾಮಿಯ ಸನ್ನಿದಿಯಲ್ಲಿ,ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಕಾರ್ಯದರ್ಶಿಗಳಾದ ಬಂಗ್ಲೆ ಮಲ್ಲಿಕಾರ್ಜುನ ರವರು ಸನ್ಮಾನಿಸಿ ಅಭಿನಂದಿಸಿದರು. ಮರಿಯಮ್ಮನ ಹಳ್ಳಿಯ ವಿಜಯವಾಣಿ, ಪ್ರಜಾವಾಣಿ,ಸಂಯುಕ್ತ ಕರ್ನಾಟಕ, ಬಳ್ಳಾರಿ ಬೆಳಗಾಯಿತು, ಉದಯಕಾಲ,ಪ್ರಜಾಪ್ರಗತಿ,ವಿಶ್ವವಾಣಿ, ಕನ್ನಡಪ್ರಭ,ಹೊಸದಿಗಂತ ಭಾವೈಕ್ಯ ಹಾಗೂ ವಿವಿದ ದಿನ ಪತ್ರಿಕೆಯ ವರದಿಗಾರರು ಇದ್ದರು….

 

ವರದಿ.ಧನಂಜಯ್ ಹಗರಿಬೊಮ್ಮನಹಳ್ಳಿ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;