ತೆಲಗಿಯಲ್ಲಿ ಕೊಂಡಯ್ಯ ಪರ ಭರ್ಜರಿ ಪ್ರಚಾರ ಪ್ರಚಾರಕ್ಕಿಳಿದ ಎಂ.ಪಿ.ಲತಾ…!!!

ತೆಲಗಿಯಲ್ಲಿ ಕೊಂಡಯ್ಯ ಪರ ಭರ್ಜರಿ ಪ್ರಚಾರ
ಪ್ರಚಾರಕ್ಕಿಳಿದ ಎಂ.ಪಿ.ಲತಾ…

ಗ್ರಾಮ ಪಂಚಾಯತಿ ಸದಸ್ಯರಿಗೂ ಮತದಾನದ ಹಕ್ಕನ್ನು ಕೊಡಿಸಿದ ನಾಯಕ, ಕೆ.ಸಿ.ಕೊಂಡಯ್ಯ ಅವರಿಗೆ ಮತ ನೀಡುವಂತೆ ಮನವಿ ಮಾಡಿದ ಜನ ಸಾಮಾನ್ಯರ ನಾಯಕಿ, ರಾಜ್ಯ ಮಹಿಳಾ ಪ್ರಧಾನ ಕಾರ್ಯದರ್ಶಿ ಎಂಪಿ ಲತಾ ಮಲ್ಲಿಕಾರ್ಜುನ್..

ಸಭೆಯಲ್ಲಿ ಭಾಗವಹಿಸಿದ ಕೆ.ಸಿ.ಕೊಂಡಯ್ಯ ರವರ ಅಳಿಯ ವೆಂಕಟೇಶ್. ಮಾನ್ಯ ಕೊಂಡಯ್ಯರವರು ಅಧಿಕಾರ ವಿಕೇಂದ್ರೀಕರಣಕ್ಕೆ ನಿಜವಾದ ಶಕ್ತಿಯನ್ನು ತುಂಬಿದ ನಾಯಕ, ಸರಳ, ಸಜ್ಜನ, ಏನೇ ಸಮಸ್ಯೆ ಇದ್ದರೂ ಕೂಡ ತಾವು ಒಂದು ಫೋನ್ ಮೂಲಕ ಅವರ ಸಂಪರ್ಕ ಸಾಧಿಸಬಹುದು ಅಂತಹ ನಾಯಕನಿಗೆ ಮತ್ತೊಮ್ಮೆ ಅವಕಾಶ ಮಾಡಿ ಕೊಡಿ ಎಂದು ಮನವಿ ಮಾಡಿದರು.

ಸಭೆಯಲ್ಲಿ ತೆಲಗಿ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಆರ್.ಈಶ್ವರಪ್ಪ ಮಾತನಾಡಿದರು.

ಗ್ರಾಮ ಪಂಚಾಯಿತಿ ಅಧ್ಯಕ್ಷ ಹಾಲಪ್ಪ ಮುಖಂಡರಾದ ಗಣೇಶ್, ಉಮಾಕಾಂತ್, ಮಂಜುನಾಥ್, ಮಂಜಪ್ಪ, ತಳವಾರ ಬಸಪ್ಪ,ಚಂದ್ರಪ್ಪ, ಗ್ರಾಮ ಪಂಚಾಯತ್ ಸದಸ್ಯರಾದ ಯುವರಾಜಸ್ವಾಮಿ, ಕುಮಾರ್, ಮಂಜುನಾಥ್, ಬಂಡಿ ಪ್ರಕಾಶ್ ಸೇರಿದಂತೆ ಸರ್ವ ಪಂಚಾಯಿತಿ ಸದಸ್ಯರು ಹಾಜರಿದ್ದರು…

 

ವರದಿ. ಪ್ರಕಾಶ್,ಎ. ಇಟ್ಟಿಗಿ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend