;

ವಿಜಯನಗರ ಜಿಲ್ಲೆ.ಕೂಡ್ಲಿಗಿ ತಾಲೂಕು.ಸಿದ್ದಾಪುರ ಗ್ರಾಮದ ಮುರಾರ್ಜಿ ಶಾಲೆಯಲ್ಲಿ ಸವಿಂಧಾನ ದಿನಾಚರಣೆ…!!!

,ವಿಜಯನಗರ ಜಿಲ್ಲೆ.ಕೂಡ್ಲಿಗಿ ತಾಲೂಕು.ಸಿದ್ದಾಪುರ
ಸವಿಂಧಾನ ದಿನಾಚರಣೆ.

ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕಿನ ಸಿದ್ದಾಪುರ ಗ್ರಾಮದಲ್ಲಿರುವ ಮುರಾರ್ಜಿ ದೇಸಾಯಿ ವಸತಿ ಶಾಲೆ ಗುಡೇಕೋಟೆ (ಸಿದ್ದಾಪುರ)ವಸತಿ ಶಾಲೆಯಲ್ಲಿ ನವಂಬರ್ 26,2021ರಂದು,ಸಂವಿಧಾನ ದಿನಾಚರಣೆಯನ್ನು ಆಚರಿಸಲಾಯಿತು.

ಈ ಸಭೆಯ ಅಧ್ಯಕ್ಷತೆಯನ್ನು ಪ್ರಾಂಶುಪಾಲರಾದ ಪ್ರವೀಣ್ ಕುಮಾರ್ ಅವರು ವಹಿಸಿಕೊಂಡಿದ್ದರು. ನವೆಂಬರ್ 26ರಂದು ಏಕೆ ಸಂವಿಧಾನ ದಿನಾಚರಣೆಯನ್ನು ಆಚರಿಸಲಾಗುತ್ತಿದೆ ಹಿಂದಿನ ಇತಿಹಾಸದ ಬಗ್ಗೆ ಶಿಕ್ಷಕರಾದ ತಿಪ್ಪೇರುದ್ರಪ್ಪ ನವರು ಮಾತನಾಡಿ ಸಂವಿಧಾನ ಪೀಠಿಕೆಯನ್ನು ಪ್ರಾರ್ಥನೆಯ ಮೂಲಕ ಬೋಧಿಸಿದರು. ಶಿಕ್ಷಕರಾದ ಮಾರಯ್ಯನವರು ಮಾತನಾಡಿ ನವೆಂಬರ್ 26ರ ದಿನವು ಪ್ರತಿಯೊಬ್ಬ ಸ್ವಾತಂತ್ರ ಭಾರತೀಯರನಿಗೆ ಬಹಳ ವಿಶೇಷ ದಿನವಾಗಿದೆ. ನವಂಬರ್1949ರಂದು ಭಾರತ ಸವಿಂದಾನ ಸಭೆಯು ತನ್ನ ಸಂವಿಧಾನವನ್ನು ಅಂಗೀಕರಿಸಿತ್ತು.26 ಜನವರಿ1950 ರಂದು ಜಾರಿಗೆ ತರಲಾಯಿತು. ಭಾರತದ ನಾಗರಿಕರಿಗೆ ಸಂವಿಧಾನದ ಬಗ್ಗೆ ಅರಿವು ಮೂಡಿಸಲು ಮತ್ತು ಸವಿಂದಾನದ ಮೌಲ್ಯಗಳನ್ನು ನೆನಪಿಸಲು ಪ್ರತಿವರ್ಷ ನವೆಂಬರ್ 26ರಂದು ಸಂವಿಧಾನ ದಿನವನ್ನು ಆಚರಿಸಲಾಗುತ್ತದೆ ಎಂದು ಈ ಸಂದರ್ಭದಲ್ಲಿ ಮಾತನಾಡಿದರು. ಸವಿಂದಾನದ ಬಗ್ಗೆ ದಿಲೀಪ್ ಕುಮಾರ್ ರವರು ಮಾತನಾಡಿದರು. ಪ್ರಕಾಶ್ ನಿರೂಪಣೆ ಮಾಡಿದರು, ನವೀನ್ ಸ್ವಾಗತಿಸಿದರು ಮಧು ವಂದನಾರ್ಪಣೆ ಮಾಡಿದರು.ಈ ಸಂದರ್ಭದಲ್ಲಿಕಾರ್ತಿ ಕೇಶ.ಅನಿತ,ಸುಜಾತ ಕರಿಬಸಮ್ಮ.ಹಾಗೂ ಡಿ ದರ್ಜೆ ನೌಕರರಾದ ಹುಲೇಶ್, ಸೇರಿದಂತೆಮುರಾರ್ಜಿ ವಸತಿ ಶಾಲೆಯ ಮಕ್ಕಳು.ವಿದ್ಯಾರ್ಥಿ ವಿದ್ಯಾರ್ಥಿನಿಯರು.ವಸತಿ ಶಾಲೆಯ ಸಿಬ್ಬಂದಿ ವರ್ಗ ಇತರರಿದ್ದರು…

ವರದಿ. ಬಸಣ್ಣಿ ಬಣವಿಕಲ್ಲು

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;