ಬರಿಗಣ್ಣಿನಿಂದ ನೋಡಿದರೆ ಕಾಣುತ್ತಿಲ್ಲವಂತೆ ಬಣವಿಕಲ್ಲು ಗ್ರಾಮಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ನೀರು ಪೋಲಾಗುವ ದೃಶ್ಯ, ಈಗ ನಾವು ಹೇಳಹೊರಟಿರುವ ಗ್ರಾಮಪಂಚಾಯಿತಿ ಇರುವುದು, ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಬಣವಿಕಲ್ಲು ಗ್ರಾಮಪಂಚಾಯಿತಿಯ ಬಗ್ಗೆ ಅಂದರೆ ಈ ಒಂದು ಗ್ರಾಮಪಂಚಾಯಿತಿ ಒಂದಿಲ್ಲೊಂದು ಸುದ್ದಿ ಆಗುವುದರಲ್ಲಿ ಮಾತ್ರ ಮೊದಲನೇ ಸ್ಥಾನಕ್ಕೆ ಸೀಮಿತ, ವಾಟರ್ ಟ್ಯಾಂಕ್, ಆಯಿತು ಗ್ರಾಮದ ದಲಿತರ ಕಾಲೋನಿಯ ನೀರಿನ ಒಂದು ಸಮಸ್ಯೆ, ಅದು ಇನ್ನು ಸರಿಮಾಡುವುದಕ್ಕೆ ಸಮಯ ಸಿಕ್ಕಿಲ್ಲ ಅನಿಸುತ್ತೆ ಅಸ್ಟೊತ್ತಿಗೆ ಈಗ, ಕುಡಿಯುವ ನೀರಿನ ಪೈಪ್ ಒಡೆದು ರೋಡ್ ನಲ್ಲಿ ಸುಮ್ಮನೆ ನೀರು ಪೋಲಾಗುತ್ತಿದ್ದರು ಸಹ ಯಾವೊಬ್ಬ ಅಧಿಕಾರಿ ಗಮನವನ್ನು ಹರಿಸದೆ ಇರುವುದನ್ನು ನೋಡಿದರೆ ಇವರಿಗೆ ಬರಿಗಣ್ಣಿನಿಂದ ಬಡವರ ಹಾಗೂ ಗ್ರಾಮದ ಸಮಸ್ಯೆ ಕಾಣುತ್ತಿಲ್ಲವೇನೋ ಅನುಸುತ್ತೆ ಸರ್, ಅನ್ನುತ್ತಾರೆ ಗ್ರಾಮದ ಸಾರ್ವಜನಿಕರು,ಈ ಒಂದು ಗ್ರಾಮಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಹಲವು ಗ್ರಾಮಗಳಲ್ಲಿ ಹಲವಾರು ಸಮಸ್ಯೆಗಳು ಇದ್ದರೂ ಸಹ ಯಾರೊಬ್ಬರೂ ಜನಪ್ರತಿನಿದಿನಗಳು ಹಾಗೂ ಅಧಿಕಾರಿಗಳು ಗಮನವನ್ನು ಹರಿಸದೆ ಇರುವುದನ್ನು ನೋಡಿದರೆ ನಾವೆಲ್ಲ ಇಂತಹ ಒಂದು ಪರಿಸ್ಥಿತಿಯಲ್ಲಿ ಬದುಕ್ಕುತ್ತಿದ್ದೇವಾ ಎನ್ನುವ ಅನುಮಾನ ಮೂಡುತ್ತದೆ ಎನ್ನುತ್ತಾರೆ ಅಲ್ಲಿನ ಗ್ರಾಮಸ್ಥರು. ಹಾಗೂ ಒಂದು ಗ್ರಾಮಪಂಚಾಯಿತಿಯಲ್ಲಿ ಒಬ್ಬ ಅಭಿವೃದ್ಧಿ ಅಧಿಕಾರಿ ಇರುವುದು ಮೋರರಿಂದ ನಾಲ್ಕು ವರ್ಷ ಮಾತ್ರ ಆದರೆ ಈ ಒಂದು ಗ್ರಾಮಪಂಚಾಯಿತಿಯಲ್ಲಿ ಅಭಿವೃದ್ಧಿ ಅಧಿಕಾರಿ ಇರುವುದು ಸುಮಾರು ಎಳೆoಟು ವರ್ಷಗಳಿಂದ ಅಂದರೆ ಇಲ್ಲಿನ ಎಲ್ಲಾ ಆಡಳಿತ ವ್ಯವಸ್ಥೆ ಗೊತ್ತಿರುವ ಕಾರಣಕ್ಕೆ ಇಲ್ಲಿನ ಬಡ ಕೂಲಿ ಕಾರ್ಮಿಕರು ನನ್ನನ್ನು ಪ್ರಶ್ನೆ ಮಾಡಲಾರರು ಎನ್ನುವ ದುರಂಕಾರವೀರಬಹುದು ಸರ್ ಎನ್ನುತ್ತಾರೆ ನೋವುಂಡ ಗ್ರಾಮಸ್ಥರು, ನಾವು ಈ ಒಂದು ಗ್ರಾಮಪಂಚಾಯಿತಿ ಅಭಿವೃದ್ಧಿ ಅಧಿಕಾರಿಗೆ, ಕೆಲವು ವಿಷಯಗಳ ಬಗ್ಗೆ ಸುಮಾರು ಬಾರೀ ಗಮನಕ್ಕೆ ತಂದರು ಏನೂ ಪ್ರಯೋಜನವಾಗಿಲ್ಲ ಬರೀ ಮಾದ್ಯಮದವರು ಸುದ್ದಿ ಮಾಡಿ ಸಮಯ ವ್ಯರ್ಥವಾಯಿತೇ ಒರೆತು ಕಾರ್ಯ ಮಾತ್ರ ಶೂನ್ಯ ಎನ್ನುತ್ತಾರೆ ಇಲ್ಲಿನ ಹಲವು ಹಳ್ಳಿಗಳ ಗ್ರಾಮಸ್ಥರು, ಇನ್ನಾದರೂ ಈ ಒಬ್ಬ ಬೇಜವಾಬ್ದಾರಿ ಅಧಿಕಾರಿಯನ್ನು ವರ್ಗಾವಣೆ ಮಾಡಿ ಗ್ರಾಮಪಂಚಾಯಿತಿಗೆ ಸಂಬಂಧಪಟ್ಟ ಹಳ್ಳಿಗಳ ಅಭಿವೃದ್ಧಿಗೆ ಗಮನ ಹರಿಸಿ ಎನ್ನುವುದೇ ನಮ್ಮ ಉದ್ದೇಶ ಇದರ ಒರೆತಾಗಿ ಕ್ರಮವನ್ನು ಕೈಗೊಳ್ಳದೆ ಓದಲ್ಲಿ ಗ್ರಾಮಪಂಚಾಯಿತಿಗೆ ಬೀಗ ಜಡಿದು ಹೋರಾಟ ಮಾಡಲಾಗುವುದು.ಮತ್ತು ಸ್ವಚ್ಚ ಭಾರತ ಮಷಿನ್ ಅಡಿಯಲ್ಲಿಯು ಸಹ ಸಾಕಷ್ಟು ಹಗರಣ ಆಗಿವೆ ಅನ್ನುವ ಒಂದು ಅನುಮಾನವು ಸಹ ಸಾಕಷ್ಟು ಗಾಳಿ ಸುದ್ದಿ ಹರಿದಾಡುತ್ತಿದೇ ಮತ್ತು ಆಶ್ರಯ ಮನೆ ಯೋಜನೆ ಮತ್ತು ಉದ್ಯೋಗ ಖಾತ್ರಿಯೋಜನೆಯಲ್ಲಿಯೂ ಸಹ ಸಾಕಷ್ಟು ಕಳಪೆ ಆಗಿದೆ ಅನ್ನುತ್ತಾರೆ ಕೆಲವರು ಇಷ್ಟೆಲ್ಲಾ ಆಗಿದೆ ಅನ್ನುವ ಅನುಮಾನ ಇದೆ ಇದನ್ನು ದಾಖಲೆ ಸಮೇತ ಸಾಬೀತು ಮಾಡುವ ಸಮಯ ಅತೀ ಶೀಘ್ರದಲ್ಲಿ ನಿಮ್ಮಗಳ ಮುಂದೆ…

ವರದಿ. ಬಸಣ್ಣಿ ಬಣವಿಕಲ್ಲು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
