;

ಜೈ ಕರುನಾಡು ರಕ್ಷಣಾ ಸೇನೆಯಿಂದ ಭಕ್ತ ಕನಕದಾಸರ ಜಯಂತಿ ಆಚರಣೆ…!!!

ಜೈ ಕರುನಾಡು ರಕ್ಷಣಾ ಸೇನೆಯಿಂದ ಭಕ್ತ ಕನಕದಾಸರ ಜಯಂತಿ ಆಚರಣೆ.
ಗಂಗಾವತಿ :-ತಾಲೂಕಿನ ಮುಕ್ಕುಂಪಿ ಗ್ರಾಮದಲ್ಲಿ ಇಂದು ದಾಸ ಶ್ರೇಷ್ಠ ಭಕ್ತ ಕನಕದಾಸರ ಜಯಂತಿಯನ್ನು ಜೈ ಕರುನಾಡು ರಕ್ಷಣಾ ಸೇನೆಯಿಂದ ಆಚರಣೆ ಮಾಡಲಾಯಿತು ಈ ಸಂದರ್ಭದಲ್ಲಿ ಸಂಘಟನೆಯ ರಾಜ್ಯಧ್ಯಕ್ಷರಾದ ಚನ್ನಬಸವರಾಜ ಕಳ್ಳಿಮರದ, ವಿದ್ಯಾರ್ಥಿ ಘಟಕದ ರಾಜ್ಯಧ್ಯಕ್ಷರಾದ ಶ್ರೀಕಾಂತ ಪಾಟೀಲ್, ರಾಜ್ಯ ಸಂಚಾಲಕರಾದ ಶಶಿಕುಮಾರ್ ಕೆಸರಟ್ಟಿ, ರಾಜ್ಯ ಕಾರ್ಯದರ್ಶಿಯಾವರಾದ ನಿಂಗಪ್ಪ ಹೆಚ್ ಹಲಗೇರಿ, ಹಾಗೂ ಸಹ ಕಾರ್ಯದರ್ಶಿಯಾವರಾದ ಹನುಮೇಶ ಪೂಜಾರ್ ಉಪಸ್ಥಿತರಿದ್ದರು…

ವರದಿ. ಶರಣಗೌಡ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;