ದಿನಾಂಕ 7-11-2021ರಂದು ರಾಜ್ಯಾಧ್ಯಕ್ಷರು ಹಾಗೂ ಜಿಲ್ಲಾ ಅಧ್ಯಕ್ಷರ ಆದೇಶದ ಮೇರೆಗೆ ಜಯ ಕರ್ನಾಟಕ ಸಂಘಟನೆ ಸುರಪುರ ತಾಲೂಕು ಅಧ್ಯಕ್ಷರಾದ ರವಿಕುಮಾರ ನಾಯಕ ಬೈರಿಮಡ್ಡಿ ಅವರ ನೇತೃತ್ವದಲ್ಲಿ ಧ್ವಜಾರೋಹಣ ಕಾರ್ಯಕ್ರಮ ಹಾಗೂ ರುಕ್ಮಾಪುರ ಗ್ರಾಮ ಘಟಕ ಉದ್ಘಾಟನೆ ಹಾಗೂ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ನೆರವೇರಿಸಲಾಯಿತು. ಮುಖ್ಯ ಅತಿಥಿಗಳಾಗಿ ಮಾಜಿ ತಾಲೂಕು ಪಂಚಾಯತ್ ಸದಸ್ಯರಾದ ಸುರೇಂದ್ರ ನಾಯಕ (ಪಪ್ಪು ದಣಿ). ಜಿಲ್ಲಾ ಉಪಾಧ್ಯಕ್ಷರಾದ ಶರಣು ಡಿ ಬಾಸ್ ಬೈರಿಮರಡಿ, ರುಕ್ಮಾಪುರ ಗ್ರಾಮ ಪಂಚಾಯತ್ ಅಧ್ಯಕ್ಷರಾದ ನೀಲಮ್ಮ ಗಂಡ ಮುದರಂಗ, ತಾಲೂಕ ಕಾರ್ಯಧ್ಯಕ್ಷ ಮಲ್ಲು ನಾಯಕ ಶಿಬರಬಂಡಿ, ಉಪಾಧ್ಯಕ್ಷರಾದ ಗೋಪಾಲ ನಾಯಕ, ಪ್ರದಾನ ಕಾರ್ಯದರ್ಶಿ ಯಲ್ಲಪ್ಪ ನಾಯಕ ಕಬಾಡಗೇರಾ, ಕಾರ್ಯದರ್ಶಿ ಬಸವರಾಜ್ ಪಾಟೀಲ್ ಶಾಖಾಪುರ, ಸಂಚಾಲಕರಾದ ಶಿವುಕುಮಾರ್ ವಗ್ಗ, ಜಂಟಿ ಕಾರ್ಯದರ್ಶಿ ದೇವು ನಾಯಕ, ವಕ್ತಾರರಾದ ಮೌನೇಶ್ ದಳಪತಿ, ಖಜಾಂಚಿ ರವಿ ಹೊಸಸಿದ್ದಾಪುರ. ಅರ್ಜುನ ಬೈರಿಮರಡಿ, ರಂಗನಾಥ ಶಿಬರಬಂಡಿ, ಗ್ರಾಮ ಪಂಚಾಯತ್ ಸದಸ್ಯರಾದ ಮೋನುದ್ದಿನ್, ಶರಣಮ್ಮ ವೀರಭದ್ರ, ಆನಂದ ಗೋಗಿ ಎಸ್.ಬಿ ಟೆಂಟ್ ಹೌಸ್.ಶಾಂತಪ್ಪ ಗೌಡ ಪೊಲೀಸ್ ಪಾಟೀಲ್, ಮಲ್ಲಯ್ಯ ಗೌಡ, ರುಕ್ಮಪುರ ರಕ್ಷಣಾ ವೇದಿಕೆ ಗ್ರಾಮ ಘಟಕದ ಅಧ್ಯಕ್ಷ ನಿಂಗಣಗೌಡ ಮಾಲಿ ಪಾಟೀಲ್, ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಹಾಗೂ ನೂತನ ಪದಾಧಿಕಾರಿಗಳು ಗೌರವಾಧ್ಯಕ್ಷ: ಬಸವರಾಜ ಭಗಿರಥ ಅಧ್ಯಕ್ಷ: ಮಲ್ಲಯ್ಯ ಪೋಲೀಸ್ ಪಾಟೀಲ್. ಉಪಾಧ್ಯಕ್ಷ: ಬಸವರಾಜ ಜುಟ್ಟುಮಡ್ಢಿ. ಕಾರ್ಯಾಧ್ಯಕ್ಷ: ಮಲ್ಲು ಮಾಲಿ ಪಾಟೀಲ್. ಪ್ರಧಾನ ಕಾರ್ಯದರ್ಶಿ: ಮಹೇಶ್ ದೊರೆ ಸಂಘಟನಾ ಕಾರ್ಯದರ್ಶಿ: ಹನಮಗೌಡ ಮಾಲಿ ಪಾಟೀಲ್ ಕಾರ್ಯದರ್ಶಿ: ಮಹ್ಮದ್ ಮಕ್ಕಾ. ಸಹ ಕಾರ್ಯದರ್ಶಿ:ಚಂದ್ರಕಾಂತ್ ಪೋಲೀಸ್ ಪಾಟೀಲ್. ಜಂಟಿ ಕಾರ್ಯದರ್ಶಿ: ರಾಜು ಸಂಚಾಲಕರು: ಗೋಪಾಲ ಪೋಲೀಸ್ ಪಾಟೀಲ್. ವಕ್ತಾರರು: ರಶೂಲ್ ಖುರೇಷಿ. ಖಜಾಂಚಿ: ಮಹ್ಮದ್ ಖಾಲೀದ್ ಹುಸೇನ್.ಉಪಸ್ಥಿತರಿದ್ದರು…
ವರದಿ. ಮುಕ್ಕಣ್ಣ ಹುಲಿಗುಡ್ಡ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
