ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಲೂಕ ಘಟಕದಿಂದ ಪ್ರತಿಭಟನೆ…!!!

ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ
ತಾಲೂಕ ಘಟಕದಿಂದ ಪ್ರತಿಭಟನೆ

ಜೇವರ್ಗಿ ತಾಲ್ಲೂಕಿನ ಗಂವಾರ ಗ್ರಾಮ ಪಂಚಾಯತ, ಕಲ್ಲೂರ ಗ್ರಾಮಪಂಚಾಯತ, ಆಂದೋಲಾ ಗ್ರಾಮ
ಪಂಪಾಯತ ಮತ್ತು ಬಿರಾಳ ಬಿ ಗ್ರಾಮ ಪಂಚಾಯತಗಳಲ್ಲಿ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ
ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ಜನರಿಗೆ ಕೆಲಸ ನೀಡುವುದು ಮತ್ತು ಅಗತ್ಯವಾದ ಮೂಲಭೂತ
ಸೌಕರ್ಯಗಳನ್ನು ಒದಗಿಸಲು ಕೋರಿ ಬೇಡಿಕೆ ಪತ್ರ ನೀಡಲಾಯಿತು .

ಈ ವಿಷಯಕ್ಕೆ ಸಂಬಂಧಿಸಿದಂತೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಲೂಕ ಘಟಕ
ಜೇವರ್ಗಿ ತಮ್ಮ ಗಮನಕ್ಕೆ ತರಬಯಸುವುದೇನೆಂದರೆ ಈಗಾಗಲೇ ನಾವು ನಿಮಗೆ ಮಹಾತ್ಮಾ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ
ಯೋಜನೆಯ ಅನುಷ್ಠಾನದಲ್ಲಾಗುತ್ತಿರುವ ವಿಳಬಂವನು ವಿರೋಧಿಸಿ ಪ್ರತಿಭಟನೆಯ ಮೂಲಕ ಸತ್ಯಾಗ್ರಹ ನಡೆಸುತ್ತವೆಂದು ಈ
ಮನವಿ ಪತ್ರವನ್ನು ನೀಡಿದ್ದೇವೆ.

ಅದರ ಪ್ರಕಾರ ನಾವಿಂದು ಸತ್ಯಾಗ್ರಹ ನಡೆಸುತ್ತಿದ್ದೇವೆ ಈ ಮೂಲಕ ಜನರ ಮೂಲಭೂತ
ಸಮಸ್ಯೆಗಳನ್ನು ಪರಿಹರಿಸಲು ಕೋರಿ ನಾವು ಕೆಲವು ಬೇಡಿಕೆಗಳನ್ನು ಸಲ್ಲಿಸುತ್ತಿದ್ದೇವೆ

ಆ ಬೇಡಿಕೆಗಳು ಈ ಕೆಳಗಿನಂತಿವೆ.

ಬೇಡಿಕೆಗಳು.
1, ಗ್ರಾಮದ ಪ್ರತಿಯೊಂದು ವಾರ್ಡ್‌ಗಳಲ್ಲಿ ಜನರಿಗೆ ಕುಡಿಯು ನೀರಿನ ಸೌಲಭ್ಯ ಒದಗಿಸುವುದು.
2 ಮಹಿಳೆಯರ ಆರೋಗ್ಯದ ದೃಷ್ಟಿಯಿಂದ ಅವರಿಗೆ ಶೌಚಾಲಯದ ವ್ಯವಸ್ಥೆ ಒದಗಿಸುವುದು,

3. ಪ್ರತಿಯೊಂದು ಗ್ರಾಮ ಪಂಪಾಯತಿಯಲ್ಲಿ ವಾರ್ಡ್ ಸಭ ಮಾಡಿ ಕ್ರಿಯಾ ಯೋಜನೆ ಮಾಡಬೇಕು.

4, 5 ನೇ ಹಣಕಾಸು ಟೆಂಡರ್ ಮೂಲಕ ಕಾಮಗಾರಿ ಮಾಡಬೇಕು.

5. ಅಧ್ಯಕ್ಷರು, ಸದಸ್ಯರು, ಪಿ.ಡಿ.ಓ ಇಂಜಿನಿಯರ್, ಮತ್ತು ದಲ್ಲಾಳಗಳು ಸೇರಿ ಮಾಡುತ್ತಿರುವ ಕಾಮಗಾರಿಗಳನ್ನು
ನಿಲ್ಲಿಸಬೇಕು.

6. ಪ್ರತಿಯೊಂದು ವಾರ್ಡ್‌ಗಳಲ್ಲಿ ಸಿ.ಸಿ.ರಸ್ತೆ ಮತ್ತು ಚರಂಡಿ ವ್ಯವಸ್ಥೆ ಕಲ್ಪಸುವುದು.

7. ಜನರಿಗೆ ಸಮರ್ಪಕವಾಗಿ ಜಾಬ್‌ಕಾರ್ಡ್‌ಗಳನ್ನು ದೇಸಿ ಆದಷ್ಟು ಶೀಘ್ರವಾಗಿ ಅವಲಗೆ ಕೆಲಸ ನೀಡುವುದು.

8. ಮಹಾತ್ಮಾ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ಯಾವುದೇ ಯಂತ್ರಗಳನ್ನು ಬಳಸಿ ಕೆಲಸ
ಮಾಡದೇ ಜನರಿಗೆ ಕೆಲಸವನ್ನು ನೀಡುವುದು.

9. ಸರಕಾರ ದಿಂದ ಗ್ರಾಮ ಪಂಚಾಯತಿಗೆ ಬಂದಂತಹ 5 ವರ್ಷದ ಅನುದಾದ ಬಗ್ಗೆ ಜನರಿಗೆ ತಿಳಿಸುವುದು.

10. ಗ್ರಾಮದಲ್ಲಿ ಸಂಪೂರ್ಣ ಮಧ್ಯಪಾನವನ್ನು ನಿಷೇಧಿಸುವುದು.

11. ಸರಕಾರದಿಂದ ಜನರು ಸಲುವಾಗಿ ಬಂದಂತಹ ಎಲ್ಲಾ ವಸತಿ ಯೋಜನೆಗಳಡಿ ನಿರ್ಮಾಣವಾಗುತ್ತಿರುವ ಮನೆಗಳ
ಪೂರ್ಣಗೊಳ್ಳಸಲು ವಿಳಂಬವಾಗುತ್ತಿದ್ದು, ವಿಳಂಬ ನಿಲ್ಲಿಸಿ ಆದಷ್ಟು ಬೇಗ ಆ ಮನೆಗಳನ್ನು ಸಂರ್ಪೂಗೊಳಿಸಿ ಅವುಗಳ
ಚಿಲ್ಲುಗಳನ್ನು ಜನರಿಗೆ ತಲುಪಿಸುವುದು.

12. ಮಹಾತ್ಮಾ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ಬರುವ ಎಲ್ಲಾ ಕಾಮಗಾರಿಗಳನ್ನು ಸರ್ಪಕವಾಗಿ
ಜಾರಿಗೋಳಿಸಬೇಕು ಹಾಗೂ ಅದರಡಿಯ ಅನುದಾನವನ್ನು ಜನರಿಗೆ ಸಪರ್ಮಕವಾಗಿ ಮುಟ್ಟಿಸಬೇಕು.
13. ಮಹಾತ್ಮಾ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿಲ್ಲ ಎನಗೂ 100 ದಿನದ ಬದಲು 200 ದಿನದ
ದಿನಗೂಲಿ ಕೊಡಕೇಕು.

ಇವುಗಳನ್ನು ದಯವಿಟ್ಟು ಮಾಡಬೇಕೆಂದು ತಮ್ಮಲ್ಲಿ ವಿನಂತಿಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ

ತಾಲೂಕ ಘಟಕದಿಂದ ಪ್ರತಿಭಟನೆ.

ಇವುಗಳನ್ನು ದಯವಿಟ್ಟು ಮಾಡಬೇಕೆಂದು ತಮ್ಮಲ್ಲಿ ವಿನಂತಿ.

ವರದಿ. ಬಸವರಾಜ್ ಹಿರೇಮಠ್

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend