;

ಬಣವಿಕಲ್ಲು ಗ್ರಾಮದಲ್ಲಿ, ವಿ, ಎಸ್, ಎಸ್, ಎನ್, ಅಧ್ಯಕ್ಷ ಉಪಾಧ್ಯಕ್ಷ, ಅವಿರೋಧ ಆಯ್ಕೆ…!!!

ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕಿನ, ಬಣವಿಕಲ್ಲು ಗ್ರಾಮದಲ್ಲಿ, ವಿ, ಎಸ್, ಎಸ್, ಎನ್, ಅಧ್ಯಕ್ಷ ಉಪಾಧ್ಯಕ್ಷ, ಆಯ್ಕೆ ಚುನಾವಣೆ ಇಂದು ಬೆಳಿಗ್ಗೆ ನಡೆಯಿತು.ಅಧ್ಯಕ್ಷರಾಗಿ, ಬಿ. ಎಂ. ನಾಗರಾಜ್,ಹಾಗು ಉಪಾಧ್ಯಕ್ಷರಾಗಿ, ಎಂ. ದುರುಗಪ್ಪ, ಅವಿರೋಧವಾಗಿ ಆಯ್ಕೆ ಯಾಗಿದ್ದಾರೆ. ವಿ. ಎಸ್. ಎಸ್. ಎನ್.ನ 12 ಜನ ನಿರ್ದೇಶಕರ ಸಂಮತದಂತೆ, ಹಾಗು, ಗ್ರಾಮದ ಮುಖಂಡರ, ಅಭಿಪ್ರಾಯ ದಂತೆ, ಅವಿರೋಧ ವಾಗಿ, ಆಯ್ಕೆ ಬಯಸಿ ಇಬ್ಬರನ್ನು ಆಯ್ಕೆ ಮಾಡಲಾಗಿದ್ದು, ಈ ಸಂಧರ್ಭದಲ್ಲಿ, ಗ್ರಾಮದ ಮುಖಂಡರಾದ, ಲಿಂಗನಗೌಡ, ಗುತ್ತಿಗೆದಾರ ನಾಗರಾಜ್, ಸಿದ್ದಪ್ಪ, ಮಂಜುನಾಥ್, ಆನಂದ ಮೂರ್ತಿ, ಹನುಮಂತಪ್ಪ, ಪ್ರಕಾಶ್, ಗುಳಿಗಿ ಕೊಟ್ರೇಶ್, ಚೌದೇಶ್, ಸುಪುತ್ರ, ಬಸಣ್ಣಿ, ಚೌದಪ್ಪ, ಮಾಡ್ಲಾಕನಹಳ್ಳಿ, ಬಾಸೆಟ್ಟಪ್ಪ, ಹಾಗು ಇತರೆ ವಿ, ಎಸ್, ಎಸ್, ಎನ್, ನಿರ್ದೇಶಕರು ಗಳು ಉಪಸ್ಥಿತರಿದ್ದರು.

ವರದಿಗಾರರು , ಬಸಣ್ಣಿ.ಬಣವಿಕಲ್ಲು.

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;