*ವಿಜಯ ನಗರ ಜಿಲ್ಲೆ ಕೂಡ್ಲಿಗಿ ತಾಲೂಕು ಹೊಸಹಳ್ಳಿ.* *ತಾಲೂಕಿನ ಕಾನಹೊಸಹಳ್ಳಿ ಗ್ರಾಮದಲ್ಲಿ ರಾಜ ವೀರ ಮದಕರಿ ನಾಯಕ ವೃತ್ತದಲ್ಲಿ ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ಜಯಂತೋತ್ಸವ ವನ್ನು ಆಚರಿಸಲಾಯಿತು.*ಶ್ರೀ ವಾಲ್ಮೀಕಿ ಮಹರ್ಷಿಯ ಭಾವಚಿತ್ರಕ್ಕೆ ಭಕ್ತಿಪೂರ್ವಕವಾಗಿ ಪೂಜೆ ಸಲ್ಲಿಸಿ. ವಾಲ್ಮೀಕಿ ಮಹರ್ಷಿಯ ಜಯಂತಿಯನ್ನು ಆಚರಣೆ ಮಾಡಲಾಯಿತು.
. ಭಾರತದ ಸಾರ್ವಕಾಲಿಕ ಶ್ರೇಷ್ಠ ಗ್ರಂಥಗಳಲ್ಲಿ ಒಂದಾದ ರಾಮಾಯಣ ಮಹಾಕಾವ್ಯವನ್ನು ರಚಿಸಿದ ಶ್ರೀರಾಮನ ಆದರ್ಶಗಳನ್ನು ಜಗತ್ತಿಗೆ ತಿಳಿಸಿ ಕೊಟ್ಟ ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ರವರ ಕುರಿತು ಹಲವಾರು ವಿಚಾರದ ಬಗ್ಗೆ ಮುಖ್ಯಶಿಕ್ಷಕ ಬೊಮ್ಮಯ್ಯ ಮಾತನಾಡಿದರು.
ಕೊರೋನಾ ಸಂಕಷ್ಟದ ಸಮಯದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಕೊರೋನಾ ವಾರಿಯರ್ಸ್ ಗಳಾದ ಅಂಗನವಾಡಿ, ಆಶಾ ಕಾರ್ಯಕರ್ತೆಯರು ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿ ಸೇರಿ 30 ಜನರಿಗೆ ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಗ್ರಾಪಂ ಅಧ್ಯಕ್ಷೆ ನೀಲಮ್ಮ ಬೊಮ್ಮಯ್ಯ, ವಾಲ್ಮೀಕಿ ಹಿರಿಯ ಮುಖಂಡ ಬಿ.ಪಿ.ಚಂದ್ತಮೌಳಿ, ಕಾನಹೊಸಹಳ್ಳಿ ಪಿಎಸ್ ಐ ತಿಮ್ಮಣ್ಣ ಚಾಮನೂರು, ಗ್ರಾಪಂ ಉಪಾಧ್ಯಕ್ಷ ಬೋರಪ್ಪ, ವಾಲ್ಮೀಕಿ ಯುವ ಮುಖಂಡ ಕೊಲುಮೆಹಟ್ಟಿ ವೆಂಕಟೇಶ್, ಗ್ರಾಪಂ ಸದಸ್ಯರಾದ ನೇತ್ರಾವತಿ, ಮಂಜಕ್ಕ, ಲಕ್ಷ್ಮಿ, ಉಮಾದೇವಿ, ಮಣ್ಣವರ್ ಹೊನ್ನೂರಪ್ಪ, ಜೋಗಿಹಳ್ಳಿ ಸಿದ್ದಪ್ಪ, ಕೆ.ಜಿ.ಸಿದ್ದನಗೌಡ, ಶಿವಕುಮಾರ್, ಅಡೆವೆಜ್ಜರ ನಾಗೇಶ್, ಜಿ.ಪೀತಾಂಬರ, ವಾಲ್ಮೀಕಿ ಮುಖಂಡ ಅಮಲಾಪುರ ಅಂಜಿನಪ್ಪ, ಮಾಲೂರು ಮಹಾಂತೇಶ್, ಆಲೂರು ಶರಣಪ್ಪ, ಕೊಲುಮೆಹಟ್ಟಿ ಅಂಗಡಿ ಓಬಣ್ಣ, ಕತ್ತೇರು ಮಾರಪ್ಪ, ಭೈರಪ್ಪರ ಸಿದ್ದಪ್ಪ, ಜುಟ್ಟಲಿಂಗನಹಟ್ಟಿ ಬಸವರಾಜ, ಎಂ.ಎನ್.ತಿಪ್ಪೇಶ್, ಫೋಟೋ ಸಿದ್ಧಲಿಂಗಪ್ಪ, ಫೋಟೋ ತಿಪ್ಪೇಸ್ವಾಮಿ, ಎನ್.ಕೆ.ನಾಗೇಂದ್ರಪ್ಪ, ಬಿಜೆಪಿ ಮಂಡಲ ಅಧ್ಯಕ್ಷ ಚೆನ್ನಪ್ಪ, ತಾಪಂ ಸದಸ್ಯ ಹುಡೇಂ ಪಾಪನಾಯಕ, ಗ್ರಾಮಲೆಕ್ಕಾಧಿಕಾರಿ ಮರುಳಸಿದ್ದಪ್ಪ, ತಳವಾರ ಬೋರಪ್ಪ, ಸಿ.ಬಿ.ನಾಗೇಶ್, ಹನುಮಜ್ಜರ ನಾಗೇಶ್, ಸೂರ್ಯಪ್ರಕಾಶ್, ಕಿಟ್ಟಪ್ಪರ ವೀರೇಶ್, ಎಚ್.ಎಂ.ವೀರೇಶ್, ಕಿಚ್ಚ ರಘು, ಯರಿಸ್ವಾಮಿ ರೆಡ್ಡಿ, ಶರಣಪ್ಪ, ಪಿ.ಕೆ.ಗಂಗಾಧರ, ಗ್ರಾಪಂ ಪಿಡಿಒ ಬಸಮ್ಮ, ಬಿಜ್ಜಳಗೌಡ, ಮುನ್ನಾ, ಎಚ್.ಬಿ.ಸತೀಶ್, ಕೊಲುಮೆಹಟ್ಟಿ ಸಿದ್ಲಿಂಗಪ್ಪ, ತೋಪಿನ ಬೊಮ್ಮಯ್ಯ, ವಿಭೂತಿ ಸಿದ್ದಪ್ಪ, ಹೋಟೆಲ್ ಅಜ್ಜಪ್ಪ, ಗಜ ಸಿದ್ದು, ಮೆಡಿಕಲ್ ಪ್ರಸಾದ್, ಕೇಣೇರು ಮಂಜುನಾಥ, ಕರಿವೀರಪ್ಪ, ಪ್ರಕಾಶ್ ಉಪ್ಪಾರ, ಅಯ್ಯನಹಳ್ಳಿ ಕೊಟ್ರಯ್ಯ , ಮಚಲಿ ರಾಜಪ್ಪ, ಹೋಟೆಲ್ ಅಂಜಿನಪ್ಪ, ಕಾತ್ರಿಕೆಹಟ್ಟಿ ತಿಪ್ಪೇಶ್, ಪಿ.ಕೆ.ಗಂಗಾಧರ, ಕೊಲುಮೆಹಟ್ಟಿ ರಾಕೇಶ್, ಓಬಳೇಶ್ ಸಿಂಹ, ಆಟೋ ಕರಿಬಸವ, ವಿಷ್ಣು ಸೇನಾ ಸಮಿತಿ ತಾಲೂಕು ಅಧ್ಯಕ್ಷ ನಿಂಬಳಗೆರೆ ಗಡ್ಡೇರ ರವಿಕುಮಾರ್, ವಕೀಲರು ಪರಸಪ್ಪ, ಜಯವಾಣಿ ಡಿಜಿಟಲ್ ಮೀಡಿಯಾ ಸಂಪಾದಕ ಹುಡೇಂ ಕೃಷ್ಣಮೂರ್ತಿ, ಪತ್ರಕರ್ತರಾದ ಭೀಮಸಮುದ್ರ ರಂಗನಾಥ, ದಯಾನಂದ ಸಜ್ಜನ್ ಕಾನಾ ಗ್ರಾಮ ಪಂಚಾಯತಿ ಸರ್ವ ಸದಸ್ಯರು ಸಿಬ್ಬಂದಿ ವರ್ಗ ವಾಲ್ಮೀಕಿ ಮುಖಂಡರು ಯುವಕರು ಜನಪ್ರತಿನಿಧಿಗಳು ಸೇರಿ ಸಾರ್ವಜನಿಕರು ಗ್ರಾಮಸ್ದರು ಉಪಸ್ದಿತರಿದ್ದರು …

ವರದಿ. ವೀರೇಶ್, ಕೆ, ಎಸ್,
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
