ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನೀಡುವ ಸಾಹಿತಿ, ಕಲಾವಿದರ ಮಾಸಾಶನ ಮಂಜೂರಾತಿ ಸಮಿತಿ ಸದಸ್ಯರಾಗಿ ಕಲಾವಿದ ಡಿ.ಓ.ಮುರಾರ್ಜಿ ಆಯ್ಕೆಯಾಗಿದ್ದಾರೆ. ಇಪ್ಪತ್ತಾರು ವರ್ಷ ರಂಗಭೂಮಿಯ ದ್ವಿಕಂಠ ಗಾಯಕರಾಗಿ ರಂಗಭೂಮಿಯ ಅಪಾರ ಅಭಿಮಾನಿಗಳ ಮನಗೆದ್ದ ಬಯಲು ಸೀಮೆಯ ರಂಗಕಲಾವಿದರನ್ನು ಆಯ್ಕೆ ಮಾಡಿರುವುದು ತುಂಬಾ ಶ್ಲಾಘನೀಯ. ಕಲಾವಿದರನ್ನು ಗುರುತಿಸಿ ಅವರಿಗೆ ಬೆಳಕಿಗೆ ತರುವಲ್ಲಿ ಶ್ರಮಿಸಲಿ. ಎಂದು ಶುಭ ಹಾರೈಸುವವರು ಅಖಿಲ ಕರ್ನಾಟಕ ಗಾನಯೋಗಿ ಸಂಗೀತ ಪರಿಷತ್ತಿನ ಮೊಳಕಾಲ್ಮುರು ಘಟಕದ ಅಧ್ಯಕ್ಷರಾದ ಬಿ.ಜಿ.ಕೆರೆ ಉಪ್ಪಿ ಮತ್ತು ಸಂಗೀತ ಶಿಕ್ಷಕರಾದ ಕೆ.ಓ.ಶಿವಣ್ಣ, ಉಪಾಧ್ಯಕ್ಷ ಎಂ.ನಾಗರಾಜ್, ಪ್ರಧಾನ ಕಾರ್ಯದರ್ಶಿ ಶಿವು ಕೋನಸಾಗರ, ಸಹಕಾರ್ಯದರ್ಶಿ ವಿಜಯ್ ಕಂಪಳದೇವರಹಟ್ಟಿ , ಎಸ್. ನಾಗಭೂಷಣ, ಕೋಶಾಧ್ಯಕ್ಷರು, ಕೊಂಡ್ಲಹಳ್ಳಿ ರಾಮಾಂಜನೇಯ ಸಂಘಟನಾ ಕಾರ್ಯದರ್ಶಿ, ಕಲ್ಲೇಶ್ ಸಹ ಸಂಘಟನಾ ಕಾರ್ಯದರ್ಶಿ, ನುಂಕೇಶ್ ಸಿದ್ದಯ್ಯನಕೋಟೆ, ಕರ್ನಾಟಕ ರಾಜ್ಯ ಕಲಾಸೈನ್ಯ (ರಿ) ಉಪಾಧ್ಯಕ್ಷ ರಾದ ಕೆಳಗಿನ ಕಣಿವೆ ನಾಗರಾಜ್ ಮುಂತಾದವರು ಉಪಸ್ಥಿತರಿದ್ದರು…

ವರದಿ.ಮಂಜುನಾಥ್, ಎಚ್
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
