*ಕೂಡ್ಲಿಗಿ:ಬಂದ್ ಗೆ ರಿಂದ ಬಾವುಟ ಸಿದ್ದತೆ* -ವಿಜಯನಗರ ಜಿಲ್ಲೆ ಕೂಡ್ಲಿಗಿ ಪಟ್ಟಣ ಸೇರಿದಂತೆ ತಾಲೂಕಿನಾಧ್ಯಂತ ಬಂದ್ ಗೆ ಭಾರೀ ಬೆಂಬಲ ವ್ಯಕ್ತವಾಗಿದೆ,
ಕಾರ್ಮಿಕರು ಸ್ವಯಂ ಪ್ರೇರಿತರಾಗಿ ಪೂರ್ವಭಾವಿಯಾಗಿ ತಾಯಾರಿನಡೆಸಿದ್ದಾರೆ.
ಕಾರ್ಮಿಕರು ಬಂದ್ ನಲ್ಲಿ ಭಾಗವಹಿಸಲು ತುಂಬು ಉತ್ಸುಕತೆ ತೋರಿದ್ದಾರೆ,ಸೆ27ರಂದು ಜರುಗುವ ಬಂದ್ ಗೆ ಕೂಡ್ಲಿಗಿ ಪಟ್ಟಣದಲ್ಲಿ ಸಿಐಟಿಯು ಕಾರ್ಮಿಕರಾದ ಬಡಿಗೇರ ನಾಗರಾಜ,ರಫಿಕ್ ಸೇರಿದಂತೆ. ಮತ್ತಿತರ ಕಾರ್ಮಿಕರು ಸಿಐಟಿಯು ಹೊಸ ಬಾವುಟಗಳನ್ನು ಸಿದ್ದಪಡಿಸಿದ್ದಾರೆ.ಬಂದ್ ನಲ್ಲಿ ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕಿದೆ ಮತ್ತು ಕೋವಿಡ್ ನಿಯಮ ಪಾಲಿಸಿ ಯಶಸ್ಸು ಗೊಳಿಸಬೇಕೆಂದು,
ಬಂದ್ ನೈತೃತ್ವ ವಹಿಸಿರುವ ಸಿಐಟಿಯು ಮುಖಂಡರಾದ ಸಿ.ವಿರುಪಾಕ್ಷಪ್ಪ,ಗುನ್ನಳ್ಳಿ ರಾಘವೇಂದ್ರ,ಸಿಐಟಿಯು ಅಧ್ಯಕ್ಷ ಕೆಕೆ ಹಟ್ಟಿ ಹನುಮಂತಪ್ಪ ಕಾರ್ಮಿಕರಲ್ಲಿ ಕೋರಿದ್ದಾರೆ..

ವರದಿ. ಬಸಣ್ಣಿ ಬಣವಿಕಲ್ಲು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
