;

ಸುಣದೋಳ್ಳಿ ಗ್ರಾಮ ಪಂಚಾಯತನಲ್ಲಿ ಹಸಿರು ಗ್ರಾಮ ಯೋಜನೆ ಹಳ್ಳ ಹಿಡಿದ ಕಾಮಗಾರಿ,ಸದಸ್ಯರು ಮತ್ತು ಅಧಿಕಾರಿಗಳು ಬಾರಿ ಭ್ರಷ್ಟಾಚಾರ ವೆಸಗಿದ್ದಾರೆ…!!!

ಸುಣದೋಳ್ಳಿ ಗ್ರಾಮ ಪಂಚಾಯತನಲ್ಲಿ ಹಸಿರು ಗ್ರಾಮ ಯೋಜನೆ ಹಳ್ಳ ಹಿಡಿದ ಕಾಮಗಾರಿ,ಸದಸ್ಯರು ಮತ್ತು ಅಧಿಕಾರಿಗಳು ಬಾರಿ ಭ್ರಷ್ಟಾಚಾರ ವೆಸಗಿದ್ದಾರೆ.

ಬೆಳಗಾವಿ :-ಮೂಡಲಗಿ ತಾಲೂಕು ಸುಣದೋಳ್ಳಿ ಗ್ರಾಮ ಪಂಚಾಯತ ವ್ಯಾಪ್ತಿಯ ಹಸಿರು ಗ್ರಾಮ ಯೋಜನೆಯ ಕಾಮಗಾರಿಯು ಪ್ರತಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಪ್ರತಿಯೊಂದು ಕುಟುಂಬಗಳಿಗೆ 100 ದಿನ ದುಡಿಯುವ ಕೈಗಳಿಗೆ ಕೆಲಸ ಕೊಡಬೇಕಾದ ಗ್ರಾಮ ಪಂಚಾಯತ ಅಧಿಕಾರಿಗಳು ಮತ್ತು ಚುನಾಯಿತ ಸದಸ್ಯರುಗಳು ಜೇಸಿಬಿ ಯಂತ್ರ ಬಳಿಸಿ ಮುಂಗಡ ಗುಂಡಿಗಳನ್ನು ತೋಡಿದ್ದಾರೆ ಸುಣದೋಳ್ಳಿ ಗ್ರಾಮದ ವ್ಯಾಪ್ತಿಯ ಗೋಮಾಳ ಪ್ರದೇಶಗಳಲ್ಲಿ ಗುಂಡಿ ತೋಡಿ ಗಿಡಗಳನ್ನು ನೆಟ್ಟಿದ್ದಾರೆ,

ಈ ಯೋಜನೆಯಲ್ಲಿ ಗಿಡಗಳನ್ನು ಹಚ್ಚಿದ ತರುವಾಯ ಗಿಡಗಳಿಗೆ ನೀರು ಹಾಕುವುದನ್ನು ಮರೆತುಬಿಟ್ಟಿದ್ದಾರೆ, ಗ್ರಾಮದಲ್ಲಿ ಸಾವಿರಾರು ಗಿಡಗಳನ್ನು ನೆಟ್ಟಿದ್ದಾರೆ ನೆಟ್ಟಿದ ಗಿಡಗಳು ಒಂದು ಗಿಡ ಹಸಿರಾಗಿ ವುಳಿದಿಲ್ಲ ಎಲ್ಲವು ಒಣಗಿ ಹೋಗಿದ್ದಾವೆ, ಈ ಯೋಜನೆಯಿಂದ ಗ್ರಾಮಕ್ಕೆ ಒಳ್ಳೇದು ಆಗಿಲ್ಲ ಆದರೆ ಅಧಿಕಾರಿಗಳು, ಸದಸ್ಯರುಗಳು ಈ ಕಾಮಗಾರಿಯಿಂದ ಸಾಕಷ್ಟು ದುಡ್ಡು ಮಾಡಿದ್ದಾರೆ. ನರೇಗಾ ಅಂದರೆ ಮಹಾತ್ಮಾ ಗಾಂಧಿ ರಾಷ್ಟ್ರಿಯ ಉದ್ಯೋಗ ಖಾತ್ರಿ ಯೋಜನೆಯಲ್ಲಿ ದುಡಿಯುವ ಕೈಗಳಿಗೆ ಕೆಲಸ ಕೊಡದೆ, ಸದಸ್ಯರುಗಳು ಅಧಿಕಾರಿಗಳು ಸೇರಿ ಬಾರಿ ಭ್ರಷ್ಟಾಚಾರ ಮಾಡಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಮುಂದಿನ ಸಂಚಿಕೆಯಲ್ಲಿ ಸುಣದೋಳ್ಳಿ ಗ್ರಾಮ ಪಂಚಾಯತ್ ಎಲ್ಲಾ ಭ್ರಷ್ಟಾಚಾರವನ್ನು ನಿಮ್ಮ ಮುಂದೆ ಸಾಕ್ಷಿ ಸಮೇತ ನಿಮ್ಮ ಮುಂದೆ ಇಡುತ್ತೇವೆ ಕಾದು ನೋಡಿ?????

ವರದಿ :-ಮಹಾಲಿಂಗ ಹ ಗಗ್ಗರಿ ಜಿಲ್ಲಾ ವರದಿಗಾರರು
ಬೆಳಗಾವಿ.

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *