“”ಬಟಕುರ್ಕಿ ಗ್ರಾಮ ಪಂಚಾಯತ ಸಾರ್ವಜನಿಕ ಸಮಸ್ಯೆಗಳನ್ನು ಬಗೆ ಹರಿಸದ ಅಭಿವೃದ್ಧಿ ಅಧಿಕಾರಿ ಮತ್ತು ತಾಲೂಕಾಡಳಿತ ಅಧಿಕಾರಿಗಳು “”
ಬೆಳಗಾವಿ :-ರಾಮದುರ್ಗ ತಾಲೂಕು ಬಟಕುರ್ಕಿ ಗ್ರಾಮ ಪಂಚಾಯತ್ ವ್ಯಾಪ್ತಿಯ ನಾಗನೂರ ಗ್ರಾಮದ ಸಾರ್ವಜನಿಕ ಸಮುದಾಯ ಭವನದ ಸ್ಥಳದಲ್ಲಿ ಮತ್ತು ಸಾರ್ವಜನಿಕ ಸಂಪರ್ಕ ರಸ್ತೆಯಲ್ಲಿ ಅತಿಕ್ರಮಣವಾಗಿ ಶೆಡ್ ನಿರ್ಮಿಸಿಕೊಂಡ ವ್ಯಕ್ತಿ ಚನ್ನಪ್ಪ ಈರಪ್ಪ ಕಬಾಡದ ಈ ಶೆಡ್ ನಿರ್ಮಾಣ ಕುರಿತ ಗ್ರಾಮ ಪಂಚಾಯತ್ ಸದ್ಯಸರು ಮತ್ತು ಸಾರ್ವಜನಿಕರು ಲಿಖಿತವಾಗಿ ದೂರು ಕೊಟ್ಟರು ಕ್ರಮ ಕೈಕೋಳದ ಅಧಿಕಾರಿ ಅಭಿವೃದ್ಧಿ ಅಧಿಕಾರಿಯಾದ ಶಂಕ್ರಪ್ಪ ಕಂಬಾರ ಹಾರಿಕೆ ಉತ್ತರ ಕೊಟ್ಟು ಜಾರಿಕೊಳುತ್ತಿದ್ದಾರೆ.
ರಾಮದುರ್ಗ ತಾಲೂಕು ಪಂಚಾಯತ ಕಾರ್ಯಾಲಯಕ್ಕೆ ಲಿಖಿತವಾಗಿ ಸಾರ್ವಜನಿಕರು ಹಾಗೂ ಸದ್ಯಸರು ಸೇರಿ EO ಅವರಿಗೆ ಮನವಿ ನೀಡಿದರು, ಅತಿಕ್ರಮಣ ಬಗ್ಗೆ ಕ್ರಮ ಕೈಕೋಳುತ್ತಿಲ್ಲ.ಸರಕಾರದ ಆಸ್ತಿಪಾಸ್ತಿ ಹಾನಿ ಮಾಡುವುದು ಕಾನೂನು ಪ್ರಕಾರ ಅಪರಾಧವಾಗುತ್ತದೆ ಇಂತಹ ಕ್ರತ್ಯ ವೇಸಗುವರ ಮೇಲೆ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಹಾಗೂ ತಾಲೂಕು ಪಂಚಾಯತ್ ಅಧಿಕಾರಿಗಳು ಇನ್ನಾದರೂ ಕ್ರಮ ಕೈಕೊಳ್ಳಲಿ ಎಂದು ನಾಗನೂರ್ ಗ್ರಾಮದ ಚುನಾಯಿತ ಸದಸ್ಯರಾದ ಬಸಪ್ಪ ನರಗುಂದ, ಬಸಪ್ಪ ಅಳಿಮಟ್ಟಿ, ನಾಗರತ್ನ ಬಸವರಾಜ ಕಲ್ಪಡಿ, ರುಕ್ಮಿಣಿ ಯಂಕಪ್ಪ ಕನಶಗೇರಿ ಹಾಗೂ ನಾಗನೂರ ಗ್ರಾಮದ ಸಾರ್ವಜನಿಕರ ಒತ್ತಾಯ ಮತ್ತು ಎಚ್ಚರಿಕೆ ಪತ್ರಿಕೆಯಆಶಯ.
“”ಬಟಕುರ್ಕಿ ಗ್ರಾಮ ಪಂಚಾಯತ್ ಭ್ರಷ್ಟಾಚಾರವನ್ನು ಮುಂದಿನ ಸಂಚಿಕೆಯಲ್ಲಿ ಕಾದುನೋಡಿ????””

ವರದಿ :-ಮಹಾಲಿಂಗ ಹ ಗಗ್ಗರಿ
ಜಿಲ್ಲಾ ವರದಿಗಾರರು ಬೆಳಗಾವಿ.
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
