;

ಸಿಂಧನೂರು :ದೀನದಯಾಳ್ ಉಪಾಧ್ಯಾಯರ 105 ಜಯಂತಿ ಆಚರಣೆ…!!!

ಸಿಂಧನೂರು :ದೀನದಯಾಳ್ ಉಪಾಧ್ಯಾಯರ 105 ಜಯಂತಿ ಆಚರಣೆ.

ಭಾರತೀಯ ಜನತಾ ಪಾರ್ಟಿ ರಾಜ್ಯ ವ್ಯಾಪ್ತಿ ಪಂಡಿತ್ ದೀನದಯಾಳ್ ಉಪಾಧ್ಯಾಯರ 105 ನೇ ಜಯಂತಿಯನ್ನು ಪ್ರತಿ ಬೂತ್ ಮಟ್ಟದಲ್ಲಿ ಆಚರಿಸಲು ಕರೆ ಕೊಟ್ಟಿದ್ದು ,ಅದರಂತೆ ಸಿಂಧನೂರು ಗ್ರಾಮೀಣ ಮಂಡಲ ವತಿಯಿಂದ ಪ್ರತಿ ಬೂತ್ ನಲ್ಲಿ ಪಂಡಿತ್ ದೀನ್ ದಯಾಳ್ ಉಪಾಧ್ಯಾಯರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ನಂತರ ಪ್ರತಿ ಬೂತ್ ಅಧ್ಯಕ್ಷರ ಮನೆಗೆ ನಾಮಫಲಕ ಅಳವಡಿಸಿ ಬೂತ್ ಅಧ್ಯಕ್ಷರ ಮನೆ ಮೇಲೆ ಬಿಜೆಪಿ ಪಕ್ಷದ ಧ್ವಜಾರೋಹಣ ಮಾಡಿ ಗ್ರಾಮೀಣ ಮಂಡಲ ವತಿಯಿಂದ ಬೂದಿಹಾಳ ಕ್ಯಾಂಪಿನ ಹತ್ತಿರ ಕನಕಗಿರಿ ಶಾಸಕರಾದ ಶ್ರೀ ಬಸವರಾಜ್ ದಡೇಸುಗುರು ಅವರ ತೋಟದಲ್ಲಿ ಅದ್ದೂರಿಯಾಗಿ ಆಚರಿಸಲಾಯಿತು

ಈ ಕಾರ್ಯಕ್ರಮದಲ್ಲಿ ಮಾಜಿ ಸಂಸದ ಕೆ.ವಿರುಪಾಕ್ಷಪ್ಪ, ರಾಜ್ಯ ಕಾರ್ಯಕಾರಿಣಿ ಸದಸ್ಯರಾದ ಕೊಲ್ಲಾ ಶೇಷಗಿರಿರಾವ್, ಎನ್.ಶಿವನಗೌಡ ಗೊರೆಬಾಳ, ಮಧ್ವರಾಜ ಆಚಾರ್ಯ, ಗ್ರಾಮೀಣ ಮಂಡಲ ಅಧ್ಯಕ್ಷರಾದ ಟಿ. ಹನುಮೇಶ್ ಸಾಲಗುಂದ ನಗರ ಮಂಡಲ ಅಧ್ಯಕ್ಷರಾದ ಪ್ರೇಮಾ ಸಿದ್ಧಾಂತಿಮಠ, ಜಿಲ್ಲಾ ಕಾರ್ಯದರ್ಶಿಗಳಾದ ಶೈಲಜ ಶಡಕ್ಷರಪ್ಪ, ಮಮತಾ ಹಿರೇಮಠ, ಸೋಮಲಾಪುರ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಸೀತಾರಾಮಯ್ಯ, ವಿಶ್ವೇಶ್ವರ ರಾವ್,ಲಿಂಗರಾಜ ಹಲಗಿ, ಟಿ ಸುಬ್ಬರಾವ್, ಶಿವ ಬಸನಗೌಡ ಗೊರೆಬಾಳ ತಿಮ್ಮಾರೆಡ್ಡಿ ಹುಡಾ, ಪ್ರಧಾನ ಕಾರ್ಯದರ್ಶಿಗಳಾದ ಹನುಮಂತರೆಡ್ಡಿ ಹುಡಾ ರಾಮನಗೌಡ ಹಾರಪುರ ಹಾಗೂ ಮೋರ್ಚಾ ಅಧ್ಯಕ್ಷರು ಪದಾಧಿಕಾರಿಗಳು,ಶಕ್ತಿಕೇಂದ್ರ ಪ್ರಮುಖರು, ಬೂತ್ ಅಧ್ಯಕ್ಷರು, ಭಾಗವಹಿಸಿದ್ದರು..

ವರದಿ. ದುಗ್ಗಪ್ಪ ಸಿಂಧನೂರು

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;