ವಿಜಯನಗರ ಜಿಲ್ಲಾ ಹಗರಿಬೊಮ್ಮನಳ್ಳಿಯಲ್ಲಿ ಸರಳ ಸಾಂಪ್ರದಾಯಿಕವಾಗಿ ವಿಶ್ವಕರ್ಮ ಮಹೋತ್ಸವವನ್ನು ಆಚರಿಸಲಾಯಿತು…!!!

ವಿಜಯನಗರ ಜಿಲ್ಲಾ ಹಗರಿಬೊಮ್ಮನಳ್ಳಿಯಲ್ಲಿ ವಿಶ್ವಕರ್ಮ ಸಮುದಾಯ ಭವನದಲ್ಲಿ .ಸರಳ ಸಾಂಪ್ರದಾಯಿಕವಾಗಿ ವಿಶ್ವಕರ್ಮ ಮಹೋತ್ಸವವನ್ನು ಆಚರಿಸಲಾಯಿತು ಸೃಷ್ಟಿಕರ್ತ .ವಿಶ್ವಕರ್ಮಬಗ್ಗೆ ಸವಿಸ್ತಾರ ಮಾಹಿತಿಯನ್ನು ತಿಳಿಸಿದ …..ಕೃಪೆ .ಕಾರ್ತಿಕ.ಆಚಾರ್ .ಸಾಧನ ವೇದಿಕೆಯ ಸಂಸ್ಥಾಪಕರು. .ಮತ್ತು ಕುಮಾರ ಆಚಾರ್ ಶಿಕ್ಷಕರು. ಹ.ಭೂ ಹಳ್ಳಿ .ಶ್ರೀಧರ ನಾಡಿನಾದ್ಯಂತ ಸೆಪ್ಟೆಂಬರ್ ಹದಿನೇಳು ರಂದು ಸೃಷ್ಟಿಕರ್ತ ವಿಶ್ವಕರ್ಮನ ಪೂಜಾ ದಿನ ನಾಡಿನಾದ್ಯಂತ ಆಚರಿಸಲ್ಪಡುತ್ತಿರುವ ಆಚರಣೆ ಪ್ರಪ್ರಥಮ ದಲ್ಲಿ ಭಗವಾನ್ ವಿಶ್ವಕರ್ಮ ಸ್ವಾಮಿಗೆ ಶರಣೆಂದು ಎಲ್ಲಾ ಗುರುವರ್ಯರಿಗೆ ಪೂಜ್ಯರಿಗೆ ನನ್ನೆಲ್ಲಾ ಬಾಂಧವರು ಸಮಸ್ತರಿಗೂ ಸಹ .ವಿಶ್ವಕರ್ಮ ಜಯಂತೋತ್ಸವದ ಶುಭಾಶಯ .ಈ ಕೊರೋನರ್ ಸಲುವಾಗಿ ಸರಳ ರೀತಿಯಲ್ಲೇ ಆರಾಧನೆ ಮಾಡುತ್ತಾ ಎಲ್ಲರೂ ಈಗೀಗ ಚೇತರಿಸಿಕೊಳ್ಳುತ್ತಿದ್ದೇವೆ ಹಾಗೂ ಭಗವಾನ್ ವಿಶ್ವಕರ್ಮ ಪ್ರಭು ಸಕಲ ಜೀವ ಸಂಕುಲ .ಸುಭಿಕ್ಷೆ ದಿರಲಿ ಎಂದು ಹೇಳಿದ ವಿಷಯಕ್ಕೆ ಬರುತ್ತೇನೆ .ದೇವತೆಗಳ ಶಿಲ್ಪಿ ವಿಶ್ವಕರ್ಮ ಇಡೀ ಸೃಷ್ಟಿಯ ಎಲ್ಲಾ ವಸ್ತುಗಳು ಅವನಿಂದಲೇ ನಿರ್ಮಿತವಾಗಿವೆ ಎನ್ನುವುದು ಪುರಾಣಗಳಲ್ಲಿ ಬರುವ ಒಕ್ಕಣೆಯ ….ವಿಶ್ವಕರ್ಮನ ತಂದೆ ಪ್ರಭಾಸ ಅಷ್ಟ ವಸ್ತು ಗಳಲ್ಲಿ ಒಬ್ಬ ).ತಾಯಿ ಯೋಗಸಿದ್ದಿ ವಿಶ್ವಕರ್ಮ ಗುರುಕುಲದಲ್ಲಿ ವಿದ್ಯಾಭ್ಯಾಸವನ್ನು ಮುಗಿಸಿದ ಗುರು ದಕ್ಷಿಣೆ ಯನ್ನು ಸಲ್ಲಿಸುವ ಸಮಯ .ಆಗ ಹವನ ಗುರುಗಳು ಗುರುಪತ್ನಿಯು ಕೆಲವೊಂದು ಅಪೂರ್ವ ವಸ್ತುಗಳನ್ನು ಗುರುದಕ್ಷಿಣೆಯಾಗಿ ಕೇಳುತ್ತಾರೆ ಎಂದೆಂದಿಗೂ ಹಳೆಯದಾಗದ .ಮನೆ ಹೊಲಿಗೆ ಇಲ್ಲದ ಧರಿಸು ಭೂಮಿ – ಆಕಾಶ ಗಳಲ್ಲೂ ಸಮಾನವಾಗಿರುವ ಎಂದಿಗೂ ಹರಿದುಹೋಗದ ಹೊದಿಕೆಗಳು ಎಂದೆಂದಿಗೂ ಮುರಿಯದ ಒನಕೆ ತೊಳೆಯ ದ್ದಿದ್ದರು ಸದಾ ಹೊಳೆ ಯುತ್ತಲೇ ಇರುವ ಪಾತ್ರೆಗಳು ..ಹೀಗೆ ಇನ್ನೂ ಹಲವು ಅಪೂರ್ವ ವಸ್ತುಗಳನ್ನು ಬೇಕೆಂದು ಅವನು ಗುರು ಪರಿವಾರ ದವರ ಕೇಳುತ್ತಾರೆ .ಆಗಲಿ ಎಂದು ವಿಶ್ವಕರ್ಮ ಒಪ್ಪಿಕೊಳ್ಳುತ್ತಾನೆ ಆದರೆ ಅವನಿಗೆ ಏನು ಮಾಡಬೇಕೆಂದು ತೋಚುವುದಿಲ್ಲ ಆಗ.ಮುದಿ ತಪಸ್ವಿ .ಕಾಣಿಸಿಕೊಂಡು ಶಿವನನ್ನು ಕುರಿತು ತಪಸ್ಸನ್ನು ಮಾಡುವುದಂತೆ ಅವನಿಗೆ ಸೂಚಿಸುತ್ತಾನೆ ಶಿವ ಅವನ ತಪಸ್ಸಿಗೆ ಮೆಚ್ಚಿ ಪ್ರತ್ಯಕ್ಷನಾಗುತ್ತಾನೆ ಅವನು ಕೇಳಿದ ವಸ್ತುಗಳನ್ನು ಮಾತ್ರವಲ್ಲದೆ ಇನ್ನೂ ಹಲವು ವರಗಳನ್ನು ಅವನಿಗೆ ದಯಪಾಲಿಸು ತಾನೇ .ಶಿಲ್ಪ ಚಿತ್ರಕಲೆಗಳ ಪ್ರಾವೀಣ್ಯವನ್ನು ನೀಡುತ್ತಾನೆ .ಸಂಗೀತ ನೃತ್ಯ ಮುಂತಾದ ಸಮಸ್ತ ಕಲೆಗಳನ್ನೂ ಅವನನ್ನು ಪ್ರಾವೀಣ್ಪ್ ನಗಿಸುತ್ತಾನೆ ಹೀಗೆ ಎಲ್ಲಾ ಬಗೆಯ ವಿದ್ಯೆಗಳ ಸಿಂಧಿಯೂ ಒದಗುತ್ತದೆ.ಇದು ಪುರಾಣಗಳಲ್ಲಿ ಬರುವ ಕಥೆ ಇದರ .ಧ್ವನಿ. ವಿಶ್ವ ನಿರ್ಮಾಣದ ಕಾರ್ಯದಲ್ಲಿ ಪ್ರಜಾಪತಿ ಜೊತೆಯಾದ ದೇವತೆ ಶಿವನು ಸೃಷ್ಟಿಯೇ ಶಿಲ್ಪಕಾರ್ಯ ಹೀಗಾಗಿ ವಿಶ್ವಕರ್ಮನನ್ನು ಮಹಾಶಿಲ್ಪಿ ಯಾಗಿ ಕಾಣಿಸಲಾಗಿದೆ .ದೇವತೆಗೆ ಬೇಕಾದ ಎಲ್ಲಾ ಬಗೆಯ ಆಯುಧ ವಾಹನ ಗಳನ್ನು ಮಾಡಿ ಕೊಡುವವನು ಇವನೇ ಸೂರ್ಯಮಂಡಲವನ್ನೆ ಬಳಸಿಕೊಂಡು ಮಹಾವಿಷ್ಣುವಿಗೆ .ಸುದರ್ಶನ ಚಕ್ರವನ್ನು ನಿರ್ಮಿಸಿಕೊಟ್ಟು ರಾಕ್ಷಸ ಸಂಹಾರಕ್ಕೆ ಸಹಕರಿಸಿದವನು ಇವನೇ . …ವೇದಗಳಲ್ಲಿ ವಿಶ್ವಕರ್ಮ .ಋಗ್ವೇದದ ಕಾಲಕ್ಕಿಂತ ಹಿಂದಿನಿಂದಲೂ ವಿಶ್ವಕರ್ಮನನ್ನು ಸಪ್ತರುಷಿಗಳು ಪೂಜಿಸುತ್ತಿದ್ದಾರೆ ಎಂದು ಋಗ್ವೇದವೇ ಹೇಳುವಾಗ ವಿಶ್ವಕರ್ಮನು ಹೇಗೆ ಅನಾದಿ ಪ್ರಾಚೀನ ಮತ್ತು .ಸನಾತನ ತತ್ವವೆಂಬುದು ತಿಳಿಯುತ್ತದೆ .ಅಲ್ಲದೆ ಅವನು ಯಾವ ಕಾಲಕ್ಕೂ ನಿತ್ಯ ಶಾಶ್ವತ ಉಪನಿಷತ್ತುಗಳ ಪ್ರಕಾರ ವಿಶ್ವಕರ್ಮನು ಆದಿಪುರುಷ .ದಿವ್ಯ ಒಳಗೆ ಹೊರಗೆ ಎಲ್ಲೆಡೆ ಇರುವವನು ಹುಟ್ಟಿಲ್ಲದವನು ಪ್ರಾಣ ಮನಸ್ಸು ಗಳಿಗೆ ಅತೀತನು ನಾಶ ರಹಿತ ನಾದ ಅಕ್ಷರನಾ .ಶ್ರೇಷ್ಠರಿಗಿಂತಲೂ ಶ್ರೇಷ್ಟನೋ ಅವನಿಗಿಂತ ಹೆಚ್ಚಿನದು ಇನ್ನಾವುದೂ ಇಲ್ಲ .ದಾರದಲ್ಲಿ ಮಣಿಗಳನ್ನು ಪೊಣಿಸಿದಂತೆ ಅವನಲ್ಲಿದೆ .ಅವ್ಯಕ್ತನಾದ ಇವನಿಂದಲೇ ಜಗತ್ತು ವ್ಯಾಪ್ತವಾಗಿ ರು ವುದು .ವಿಶ್ವಕರ್ಮನು ರಚಿತವಾದ 1ಸೂಕ್ತವೋ ಋಗ್ವೇದದ ಹತ್ತನೆಯ ಮಂಡಲದ ವಿಶ್ವಕರ್ಮ ಸೃಷ್ಟಿಕರ್ತನೆಂದು ವರ್ಣಿಸಲ್ಪಟ್ಟಿದೆ .ಶಿವನು ವಿಶ್ವತೋ ಮುಖ ನೋ ಕಾಲಿನಿಂದ ಸ್ವರ್ಗವನ್ನು ಕೈಗಳಿಂದ ಭೂಲೋಕವನ್ನು ನಿರ್ಮಿಸುತ್ತಾನೆ ಈತನಿಗಾಗಿ ಹಲವು ಯಗಗಳು ಆಗುತ್ತಿದ್ದವು ಎಂದು .ವರ್ಣಿಸಲಾಗಿದೆ ವೇದಗಳಲ್ಲಿಯೇ ವಿಶ್ವಕರ್ಮನ ಪ್ರಶಂಸೆಯನ್ನು ಕಾಣಬಹುದು ಅಲ್ಲಿ ಬರುವ ಮಂತ್ರ 1ಹೀಗಿದೆ .ವಿಶ್ವ ತತ್ವ ಕ್ಷುರತ ವಿಶ್ವತೋಮುಖ ವಿಶ್ವತೋ ಬಹುರುಥ .ವಿಶ್ವತ ಸ್ವತಃ) ಸ್ವ ಬಾಹುಭ್ಯಾಂ ದ ಮತಿ ಸಂ ಪಥ ಥೈರ್ಥ ಸುವ ಬೋವಿ ಜನ ಯಾನದೇವಾ ಎಕ್ .ಇದರ ತಾತ್ಪರ್ಯ ….ಎಲ್ಲೆಲ್ಲೂ ಹರಡಿಕೊಂಡಿರುವ ಕಣ್ಣುಗಳನ್ನು ಉಳ್ಳವನು ಎಲ್ಲಾ ದಿಕ್ಕುಗಳಲ್ಲೂ ಮುಖಗಳನ್ನು ಹೊಂದಿರುವವನು ಎಲ್ಲ ಕಡೆಗೂ ಬಾಹುಗಳನ್ನು ಪಾದಗಳನ್ನು ಚಾಚಿ ಇರುವವನು ಆದ ಈಶ್ವರನು ತನ್ನ ಬಾಹುಗಳಿಂದ ದು ಲೋಕವನ್ನು ಪ್ರೇರಿಸುತ್ತಾನೆ .ಭೂಮಿಗೆ ಚೈತನ್ಯವನ್ನು ಉಂಟು ಮಾಡುತ್ತಾನೆ ದಿವ್ಯ ಪೃಥಿವಿಗಳ ಸೃಷ್ಟಿಕರ್ತನಾದ ವಿಶ್ವಕರ್ಮನು ಅದ್ವಿತೀಯನಾಗಿ ಪ್ರಕಾಶಿಸುತ್ತಾನೆ ಒಟ್ಟು ಸೃಷ್ಟಿಯ ಹಿಂದಿರುವ ದೇವತಾ ವಿಶ್ವಕರ್ಮ ಎಲ್ಲಾ ಕಲೆಯ ಮತ್ತು ವಿದ್ಯೆಗಳಿಗೂ ಅವನೇ ಅಧಿದೇವತೆ .ದೇವಶಿಲ್ಪಿ ವಿಶ್ವಕರ್ಮ .ಪ್ರಾಚೀನ ಕಾಲದಲ್ಲಿ ರಾಜ್ಯ ದಾನಿಗಳು ಲಾ ವಿಶ್ವಕರ್ಮ ನಿರ್ಮಿತ ಎಂದೇ ಹೇಳುತ್ತಾರೆ ಪ್ರಪ್ರಥಮವಾಗಿ .ವಿಶ್ವಕರ್ಮನಿಂದ ಸ್ವರ್ಗಲೋಕ ರಚನೆಯಾಗಿದೆ ತ್ರೇತಾಯುಗದ ಲಂಕೆ . ದ್ವಾಪರಯುಗದ ದ್ವಾರಕಿ ..ಹೀಗೆ ಮುಂತಾದ ಪುರ ಗಳ ನಿರ್ಮಾಣವನ್ನು ದೇವಲೋಕದ ಶಿಲ್ಪಿ ವಿಶ್ವಕರ್ಮನ ಮಾಡಿದ್ದಾನೆ .ಪೊರೋ ರ ವನ್ ರಾಜ್ಯದಲ್ಲಿ ಹನ್ನೆರಡು ವರ್ಷಗಳ ಸತತವಾಗಿ. ಯಜ್ಞ ನಡೆದಾಗ .ಆಯಾ ಶಾಲೆಯ ನಿರ್ಮಾಣವನ್ನು ವಿಶ್ವಕರ್ಮನು ಮಾಡಿದನು ಅಂತೆಯೇ .ಕಾಶೀ ಪಟ್ಟಣದಲ್ಲಿ 1ಶಿವಲಿಂಗದ ಸ್ಥಾಪನೆ ಮಾಡಿದನು .ದುರ್ಗಾ ಸಪ್ತ ಶತಿ ಯ ಎರಡನೆ ಅಧ್ಯಾಯದಲ್ಲಿ ವಿಶ್ವಕರ್ಮನು ವಿವಿಧ ದೇವತೆಗಳಿಗೆ ಸರಿಸಮ ದುರ್ಗಾದೇವಿ ಗಾಗಿ ಅನೇಕಾನೇಕ ಭಾಷಣಗಳು ಪರಶು ಮೊದಲಾದ ಶಸ್ತ್ರ ಗಳನ್ನು ನಿರ್ಮಿಸಿ ನೀಡಿದ ವಿಚಾರವಿದೆ .ವಿಶ್ವಕರ್ಮನನ್ನು ದೇವರಿಗಾಗಿ ವಿಮಾನಗಳನ್ನು ನಿರ್ಮಿಸಿದರೂ ನಗರ ರಚನೆ ಮಾಡಿದನು .ವಿಷ್ಣುವಿನ ಶಂಕ ಶಿವನ ತ್ರಿಶೂಲ ಇಂದ್ರನ ವಜ್ರ ಸಿದ್ಧ ಪಡಿಸಿದನು ತಿಲೋತ್ತಮೆ ಎಂಬ ಅಪ್ಸರೆಯನ್ನು ಸೃಷ್ಟಿಸಿದ ಕಥೆ ಇದೆ ….ಪುರಾಣ ಗಳಲ್ಲಿ ವಿಶ್ವಕರ್ಮ …..ರಾಮಾಯಣದ ಪ್ರಕಾರ ಶ್ರೀ ರಾಮನು ಲಂಕೆಗೆ ಹೋಗಲು ಸೇತುವೆ ನಿರ್ಮಿಸಲು ಪ್ರಾರಂಭಿಸಿದ ಈ ವೇಳೆ ಸಮುದ್ರದೊಳಕ್ಕೆ ಎಷ್ಟೇ ಬೆಟ್ಟಗಳನ್ನು ತಂದು ಹಾಕಿದರೂ ಅವೆಲ್ಲಾ ಮುಳುಗು ಸೇತುವೆ ಕಟ್ಟಲು ಅಸಾಧ್ಯವಾಯಿತು ಆಗ ಲಕ್ಷ್ಮಣನು ಸಲಹೆಯ ಮೇರೆಗೆ ಬಕ್ಕಾ ಧನ ತರಲಿ .ಉಪಾಯವನ್ನು ಕೇಳಿದರು .ಅವರು ನಳನನ್ನು ತೋರಿಸಿ ಅವನಿಂದ ವಿಶ್ವಕರ್ಮ ವಾಸನೆಯನ್ನು ತಿಳಿದು .ಆಚರಿಸಲಾಯಿತು ನಂತರ ಅವನು ಹಾಕಿಸಿದ್ದ ಗುಂಡುಗಳು ನೀರಿನಲ್ಲಿ ತೇಲಿ ಸೇತುವೆ ನಿರ್ಮಾಣವಾಯಿತು .ಇದರಿಂದ ರಾಮ ಲಂಕೆಗೆ ಹೋಗಿ ರಾವಣನನ್ನು ಜಯಿಸಿ ಸೀತೆಯನ್ನು ಪಡೆಯಲು ಸಾಧ್ಯವಾಯಿತು .ಇವನ ಮಗ ದರು ಮಧುರೈ ನಗರವನ್ನು ಆಕ್ರಮಿಸಿಕೊಂಡು ಶ್ರೀಕೃಷ್ಣನಿಗೆ ನಿಲ್ಲಲು ನೆಲೆ ಇಲ್ಲ ದಂತಾ ಯಿತು ಆಗ ಅವನು ಪ್ರಾರ್ಥಿಸಿದಾಗ ದ್ವಾರಕಾನಗರವನ್ನು ಶ್ರೀವಿಶ್ವಕರ್ಮ ನಿರ್ಮಿಸಿಕೊಟ್ಟಿದ್ದಾರೆ ಎಂಬ ಉಲ್ಲೇಖಗಳಿವೆ …..ಸ್ಕಂದ ಪುರಾಣವು …ಗಾಯತ್ರಿಯೂ ವಿಶ್ವಕರ್ಮನಲ್ಲದೆ ಬೇರೆಲ್ಲ ಎಂದಿದೆ ನಾವು ವೇದ ಮತ್ತು ಬ್ರಾಹ್ಮಣಗಳ ಕಾಲದಿಂದ ಇತಿಹಾಸ ಮತ್ತು ಪುರಾಣಗಳ ಕಾಲಕ್ಕೆ ಬಂದರೆ ವಿಶ್ವಕರ್ಮನನ್ನು ದೇವತೆಗಳ ತಪತಿ ಎಂದು ವರ್ಣಿಸಿರುವುದನ್ನು ಕಾಣುತ್ತೇವೆ .ರಾಮಾಯಣ ಕಥಾ ನಾಯಕ ದಲ್ಲಿ ವಿಶ್ವಕರ್ಮ ರಾಕ್ಷಸರಿಗಿ ಲಂಕಾ ಪಟ್ಟಣವನ್ನು ನಿರ್ಮಿಸಿ ಕೊಟ್ಟಿದ್ದಾನೆಂದು ಭಾರತದಿಂದ ಲಂಕೆಗೆ (ಸಿಂಹದ್ವೀಪಕ್ಕೆ )ರಾಮು ಸೇತುವೆ ನಿರ್ಮಾಣಕ್ಕಾಗಿ ..ನಳನೆಂಬ ವಾನರನನ್ನು ಸೃಷ್ಟಿಸಿದ್ದಾನೆಂದು .ಉಲ್ಲೇಖವಿದೆ ಮಹಾಭಾರತ ಕಥಾ ನಾಕದಲ್ಲಿ .ಕಲೆಗಳ ಚಕ್ರವರ್ತಿಎಂದು ದ್ವಾರಕಾನಗರ ವನ್ನು ನಿರ್ಮಿಸಿ ದವನೆಂದು ವರ್ಣಿಸಲಾಗಿದೆ .ಕಾಲಾನುಕ್ರಮವಾಗಿ ಬ್ರಹ್ಮ ಶಬ್ದವೂ ವಿಶ್ವಕರ್ಮನೆಂದು ಬದಲಾಗುತ್ತಾ ಹೋಯಿತು ಏನೇ ಆದರೂ ವಿಶ್ವಕರ್ಮನನ್ನು ಅತ್ಯುನ್ನತ ಸ್ಥಾನ ತಾನೆಂದು ಆರಾಧ್ಯದೈವ ನೆಂದು .ಪರಿ ಗಣಿ ತಾನಾದನು .ವಿಶ್ವಕರ್ಮನ ಪೀಳಿಗೆಯು ಆತನಿಗೆ ಮನು ಮಯ ತ್ವಷ್ಠ ಶಿಲ್ಪಿ ಮತ್ತು .5ಮಂದಿ ಮಕ್ಕಳೆಂದು ಅವರನ್ನು ಕ್ರಮವಾಗಿ .ಸಾನಗ ಸನಾತನ. ಅಹೋಭುವನ. ಮತ್ತು ಸುಪರ್ಣಾ ಎಂದು ಕರೆಯಲಾಗುತ್ತಿದೆ ಎಂದು ತಿಳಿಸುತ್ತದೆ .ಇವರೇ ವಿಶ್ವಕರ್ಮ ಗೋತ್ರ ಪ್ರವರ್ತಕರು .ಈ ಐದೂ ಮಂದಿ ಮಕ್ಕಳಿಗೆ.ಕಬ್ಬಿಣ ಮರ. ಕಷ್ಟ. ತಾಮ್ರ. ಹಾಗೂ ಕಂಚು. ಕಲ್ಲು. ಶಿಲೆ. ಮತ್ತು ಚಿನ್ನ ಬೆಳ್ಳಿ ಕಸುಬುಗಾರಿಕೆ ಗಳನ್ನು ಕ್ರಮವಾಗಿ ಅನ್ನೋ ವಹಿಸಿಕೊಡಲಾಯಿತು ಈ ಐದೂ ಮಂದಿ ಮಕ್ಕಳನ್ನು ವೇದಗಳನ್ನು ಅನುಸರಿಸಿ ಬೇಕಾದೀತು .ವೇದಗಳಲ್ಲಿ ಜ್ಞಾನವನ್ನು ತಿಳಿಯಬೇಕಾಗಿತ್ತು ವಿಶ್ವಕರ್ಮನ ಈ 5ಮಂದಿ ಮಕ್ಕಳ ಸಂತತಿಯೇ ಕಮ್ಮಾರರು ಬಡಗಿಗಳು ಲೋಹಕಾರರು ಹಸ್ತಪ್ರತಿಗಳು ಮತ್ತು ಸ್ವರ್ಣಕಾರರು ಈ 5ವರ್ಗದ ಕುಶಲದ್ಯಮಿಗಳು .ಕುಲ ಗೋತ್ರಗಳ ಪೌರುಷೇಯ ಬ್ರಾಹ್ಮಣ ರೆಂದು ಕರೆಯಲಾಗಿದೆ .ವಿಶ್ವಕರ್ಮನ ಪೀಳಿಗೆಯಾದ ಈ ಐದೂ ವರ್ಗದ ಸಾಂಪ್ರದಾಯಿಕ ಕುಶಲಕರ್ಮಿಗಳು ಪಂಚಾಚಾರ್ಯ ಬ್ರಾಹ್ಮಣ ರೆಂದು ಕರೆಯಲಾಗಿದೆ ಮತ್ತೊಂದು ಅವತರಣಿಕೆಯು ವಿಶ್ವಕರ್ಮನನ್ನು ಭುವನ ನನ್ನು ಮಗನೆಂದು ಅಭಿಪ್ರಾಯಪಡುತ್ತದೆ .ಹೀಗೆ ವಿಶಿಷ್ಟ ದೇವ ಸೃಷ್ಟಿಯ ಕಾರಣೀಭೂತ ಎಂದು ದೇವಶಿಲ್ಪಿ ಶಿಲ್ಪಿ ಹೀಗೆಲ್ಲಾ ಕರೆಯಲ್ಪಡುವ ಮೂರ್ತಿ ದೈವವೇ ವಿಶ್ವಕರ್ಮ ಪರಮಾತ್ಮನನ್ನು ಸ್ಮರಣೆಗೈದು ಎಲ್ಲರೂ ಪಾವನರಾಗೋಣ ಎಲ್ಲರಿಗೂ ಪರಮಾತ್ಮ ಸಕಲ ಸಕಲ ಮಂಗಳವನ್ನುಂಟು ಮಾಡಲಿ ಧನ್ಯವಾದಗಳು ನಮೋ ವಿಶ್ವಕರ್ಮ .ಸರ್ವ ವಿಶ್ವಕರ್ಮಂ ಮಯಂ …..

 

ವರದಿ. ಧನಂಜಯ್ ಹಗರಿಬೊಮ್ಮನಹಳ್ಳಿ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend