;

ಮೊಳಕಾಲ್ಮೂರು: ಪೋಷಣ್ ಟ್ರಾಕರ್ ಆಪ್ ಬಗ್ಗೆ ತರಬೇತಿ ಕಾರ್ಯಕ್ರಮ.!

ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮುರು ಪಟ್ಟಣದಲ್ಲಿ ಇಂದು ಶಿಶು ಅಭಿವೃದ್ಧಿ ಯೋಜನೆ ಮೊಳಕಾಲ್ಮೂರು ಮತ್ತು  CSC ವತಿಯಿಂದ ಪೋಷಣ್  ಟ್ರಾಕರ್ ಆಪ್ ಬಗ್ಗೆ ತರಬೇತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದ ಮುಖ್ಯ ಉದ್ದೇಶ ಕೋಶನ್ ಟ್ರಾಕರ್ ಆಪ್ ನಲ್ಲಿ ಅಂಗನವಾಡಿ ಕೇಂದ್ರದ ಫಲಾನುಭವಿಗಳ ನ್ನು ನೋಂದಣಿ ಮಾಡುವುದು, ಅಂಗನವಾಡಿ ಕೇಂದ್ರದ ದಿನ ನಿತ್ಯದ ಕಾರ್ಯಚಟುವಟಿಕೆಗಳು ಅನ್ನು ಪೋಷಣ್ ಟ್ರ್ಯಾಕ್ಟರ್ ಆಪ್ನಲ್ಲಿ ನೊಂದಣಿ ಮಾಡುವುದಾಗಿದೆ, ಹುಟ್ಟಿದ ಮಗುವಿಗ ನೀಡುವ ಲಸಿಕೆ ಸಹ ನೊಂದಣಿ ಮಾಡುವುದು ಈ ಕಾರ್ಯಕ್ರಮದಲ್ಲಿ ಸಿಡಿಪಿಓ ಸವಿತಾ ಮೇಡಂ ಅವರು, ಎಲ್ಲಾ ಮೇಲ್ವಿಚಾರಕರು, ಪೋಷಣ ಅಭಿಯಾನ ಯೋಜನೆಯ ಯೋಜನಾ ಸಂಯೋಜಕರಾದ ಅಂತ ಹನುಮಂತಪ್ಪನವರು, ಕಾರ್ಯಕ್ರಮ ಸಹಾಯಕರ  ಪ್ರವೀಣ್ ರವರು, ಎಲ್ಲಾ ಅಂಗನವಾಡಿ ಕಾರ್ಯಕರ್ತರು ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಿದರು…

 

ವರದಿ. ಮಂಜುನಾಥ್, ಎಚ್

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;