ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮುರು ತಾಲ್ಲೂಕಿನ ಬಿ.ಜಿ.ಕೆರೆ ಕಲಾತಾರೆ ಕರೋಕೆ ಗಾಯನ ಸ್ಟುಡಿಯೋದ ಒಂದು ವರ್ಷದ ಸವಿ ನೆನಪಿನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತು. ಈ ಕಾರ್ಯಕ್ರಮದಲ್ಲಿ ಸಂಗೀತ ಶಿಕ್ಷಕರಾದ ಕೆ.ಓ.ಶಿವಣ್ಣ ಸಂಗೀತ ಅಳಿವು ಉಳಿವಿನ ಬಗ್ಗೆ ಮಾತನಾಡಿದರು, ಹಾಗೂ ರಂಗಭೂಮಿ ಸಂಗೀತ ನಿರ್ದೇಶಕರಾದ ರಾಮಲಿಂಗಪ್ಪ, ಮೊಳಕಾಲ್ಮುರು ರಕ್ಷಣಾ ವೇದಿಕೆ ಅಧ್ಯಕ್ಷರಾದ ಸೂರಮ್ಮನಹಳ್ಳಿ ನಾಗರಾಜ್, ಉಪಾಧ್ಯಕ್ಷ ಅತಾವುಲ್ಲಖಾನ್, ಗಾಯಕರಾದ ಶಿವು ಕೋನಸಾಗರ, ಯರ್ರಿಸ್ವಾಮಿ ಹಿರೇಕೆರೆಹಳ್ಳಿ, ಯರ್ರಿಸ್ವಾಮಿ ಕೋನಸಾಗರ, ನಾಗಭೂಷಣ ಉಡೇವು, ಡಿ.ಪಿ. ಬಸವರಾಜ್, ರಮೇಶ್ ಗೌಡ, ಸಿ.ಓ.ನಾಗೇಶ್ ಮುತ್ತಿಗಾರಹಳ್ಳಿ, ಪತ್ತೇಸಾಬ್, ಸತೀಶ್, ನೇರಲಗುಂಟೆ ಎಂ.ಬಿ.ಬೋರಣ್ಣ, ಕಾಟಪ್ಪನಹಟ್ಟಿ ಲೆಜೆಂಡ್ ಬೋರಣ್ಣ, ಗೊಂಚಿಗಾರಬೋರಣ್ಣ ರುದ್ರಮುನಿ ತಳಕು, ಗಾಯಕಿ ನಾಗವೀಣ ಹಿರಿಯೂರು ಮುಂತಾದವರು ಹಾಜರಿದ್ದರು, ರಂಗಭೂಮಿ ಕಲಾವಿದರು ಮತ್ತು ಗಾಢವಾಗಿ ಸಂಗೀತ ಪರಿಷತ್ತು ಮೊಳಕಾಲ್ಮುರು ಘಟಕದ ಅಧ್ಯಕ್ಷರಾದ ಬಿ.ಜಿ.ಕೆರೆ ಉಪ್ಪಿ ಕಾರ್ಯಕ್ರಮ ನಿರೂಪಣೆ ಮಾಡಿದರು..

ವರದಿ. ಮಂಜುನಾಥ್, ಎಚ್
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
