;

ಸಿರುಗುಪ್ಪ ತಾಲೂಕಿನ ಬಾಗೇವಾಡಿ ಗ್ರಾಮದಲ್ಲಿ ಲಸಿಕಾ ಮೇಳ ಆಯೋಜನೆ…!!!

ಸಿರುಗುಪ್ಪ ತಾಲೂಕಿನ ಬಾಗೇವಾಡಿ ಗ್ರಾಮದಲ್ಲಿ ಲಸಿಕಾ ಮೇಳ ಆಯೋಜನೆ

ಸಿರುಗುಪ್ಪ ತಾಲ್ಲೂಕಿನ ಬಾಗೇವಾಡಿ ಗ್ರಾಮದಲ್ಲಿ ಲಸಿಕಾ ಮೇಳ ಶುಕ್ರವಾರದಂದು ಲಸಿಕಾ ಮೇಳವನ್ನು ಆಯೋಜಿಸಲಾಗಿತ್ತು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಜಿಲ್ಲಾಡಳಿತ ಜಿಲ್ಲಾ ಪಂಚಾಯತ್ ತಾಲ್ಲೂಕು ಪಂಚಾಯತ್ ಹಾಗೂ ಗ್ರಾಮ ಪಂಚಾಯತ್ ಸಹ ಯೋಜನೆಗೆ ಆಯೋಜಿಸಿರುವ ಈ ಒ೦ದು ಬೃಹತ್ ಲಸಿಕಾ ಅಭಿಯಾನಕ್ಕೆ ಗ್ರಾಮ ಪಂಚಾಯಿತಿ ಅಧ್ಯಕ್ಷರು ಉಪಾಧ್ಯಕ್ಷರು ಹಾಗೂ ಸದಸ್ಯರು ಸಿಬ್ಬಂದಿ ವರ್ಗದವರು ವೈದ್ಯರು ಹಾಗೂ ಅಂಗನವಾಡಿ ಆಶಾ ಕಾರ್ಯಕರ್ತರು ಲಸಿಕಾ ಮೇಳದಲ್ಲಿ ಭಾಗವಹಿಸಿದ್ದರು ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಈರಣ್ಣ ಮಾತನಾಡಿ ಸರ್ಕಾರದಿಂದ 5೦೦ ನಿಗದಿ ಪಡಿಸಿದ್ದರು ನಮ್ಮ ಗ್ರಾಮ ಪಂಚಾಯಿತಿಯಿಂದ ಐನೂರಕ್ಕೂ ಹೆಚ್ಚು ಲಸಿಕೆಯನ್ನು ಹಾಕಿಸಿದೆವು ಬೆಳಿಗ್ಗೆ ಲಸಿಕೆ ಅಭಿಯಾನ ಹತ್ತು ಗಂಟೆಯಿಂದ ಮನೆಮನೆಗೆ ತೆರಳಿ ಜನರಿಗೆ ತಿಳುವಳಿಕೆ ಮೂಡಿಸಿ ಲಸಿಕೆಯನ್ನು ಹಾಕಿಸಿದೆವು ಜನರು ಸ್ಪಂದಿಸಿ ಲಸಿಕೆಯನ್ನು ಹಾಕಿಸಿಕೊಂಡರು ಇನ್ನೂ ಕೆಲವರು ಕೂಲಿ ಮಾಡಿ ಸಂಜೆ ಬರುವಾಗ ರೋಡ್ ನಲ್ಲಿ ಅಡ್ಡಗಟ್ಟಿ ಲಸಿಕೆ ಹಾಕಿಸಿಕೊಳ್ಳಿ ಎಂದಾಗ ಕೆಲ ಜನರು ನಮ್ಮ ಜೊತೆ ವಾದವಿವಾದ ನಡೆದವು ಆದರೂ ನಮ್ಮ ಸಿಬ್ಬಂದಿ ವರ್ಗದವರು ನಾವು ಜನರಿಗೆ ತಿಳಿವಳಿಕೆ ಮೂಡಿಸಿದೆವು ಲಸಿಕೆ ಪಡೆಯಿರಿ ಹಾಗೂ ಸುರಕ್ಷಿತವಾಗಿರಿ ಎಂದು ಈ ಮೂಲಕ ತಿಳಿಸಿದರು…

ವರದಿ.ವಿರೇಶ್ ಹಳೇಕೋಟೆ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;