;

ಕಲಬುರ್ಗಿಯಿಂದ ಸುರುಪುರು ಹೆದ್ದಾರಿಯ ಮೇಲೆ ಎಗ್ಗಿಲ್ಲದೆ ಸಾಗುತ್ತಿದೆ ಮರಳು ಲಾರಿಗಳು…!!!

ಕಲಬುರ್ಗಿಯಿಂದ ಸುರುಪುರು ಹೆದ್ದಾರಿಯ ಮೇಲೆ ಎಗ್ಗಿಲ್ಲದೆ ಸಾಗುತ್ತಿದೆ ಮರಳು ಲಾರಿಗಳು

ಜೇವರ್ಗಿ ತಾಲೂಕಿನ
ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು  ಸೇನೆಯಜಿಲ್ಲಾ ಅಧ್ಯಕ್ಷರಾದ ಮಲ್ಲಿಕಾರ್ಜುನ್ ಗವಾರ್ಅವರು ಮರಳು ಮಾಫಿಯಾದ ಬಗ್ಗೆ ಎಷ್ಟು ಬಾರಿ ಅಧಿಕಾರಿಗಳಿಗೂ ತಿಳಿಸಿದರು ಅದಕ್ಕೆ ಕಡಿವಾಣ ಹಾಕ್ತಿಲ್ಲ ಮತ್ತು ಜಿಲ್ಲಾಧಿಕಾರಿಗಳು ಹಗಲೋತಿನಲ್ಲಿ ಚಲೀಸಬಾ ರದೆಂದು ಪೇಪರ್ ಮುಕಾಂತರ ಹೇಳಿಕೆ ಕೊಟ್ಟರು ಕೂಡ ಕೇರ್ ಮಾಡ್ತಿಲ್ಲ ಅದಕ್ಕೆ ಆಯುಕ್ತರು ಆರ್ಟಿಓ ಅಧಿಕಾರಿಗಳಿಗೂ ತಿಳಿಸಿ ಮನವಿ ಪತ್ರ ಕೊಟ್ಟಿರುತ್ತೇವೆ . ಅಧಿಕಾರಿಗಳು ಅವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕೆಂದು ತಮ್ಮಲ್ಲಿ ಮನವಿ ಮಾಡಿಕೊಳ್ಳುತ್ತಿದ್ದೇವೆ ಹೆದ್ದಾರಿಯ ಮೇಲೆ ಅತಿ ಭಾರವಾದ ಮರಳಿನ ಲಾರಿಗಳನ್ನು ಚಲಾಯಿಸುತ್ತಿದ್ದು ಜನರಿಗೆ ತೊಂದರೆಯಾಗುತ್ತಿದೆ. ಆಕ್ಸಿಡೆಂಟ್ಗಳು ತುಂಬಾನೇ ಜಾಸ್ತಿ ಆಗುತ್ತಿದೆ ಮತ್ತು ರಸ್ತೆಯ ಮೇಲೆ ಎರಡು ಚಕ್ರದ ವಾಹನಗಳು ಸವಾರರಿಗೆ ತುಂಬಾನೇ ತೊಂದರೆ. ಯಾಕಂದರೆ ಮರಳು ಗಾಳಿಯಲ್ಲಿ ಹಾರಿ ಕಣ್ಣಲ್ಲಿ ಬೀಳುತ್ತದೆ. ಎಂಬ ಭಯ ಆದ ಕಾರಣ ಇದರ ಬಗ್ಗೆ ಪೊಲೀಸ್ ಅಧಿಕಾರಿಗಳು ಜಿಲ್ಲಾಧಿಕಾರಿಗಳು ಬೇಗನೆ ಕ್ರಮ ಜಾರಿಗೊಳಿಸಬೇಕೆಂದು. ತಮ್ಮಲ್ಲಿ ಕರ್ನಾಟಕ ರೈತ ಸಂಘ ಹಾಗೂ ಹಸಿರುಸೇನೆ ವತಿಯಿಂದ ಆಗ್ರಹ…

ವರದಿ. ಬಸವರಾಜ್. ಜೀವರ್ಗಿ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;