ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಯ ತಳಕು ಬ್ಲಾಕ್ ಯುವ ಕಾಂಗ್ರೆಸ್ ವತಿಯಿಂದ ಪೆಟ್ರೋಲ್ ಡೀಸಲ್ ಹಾಗೂ ಗ್ಯಾಸ್ ಬೆಲೆ ಏರಿಕೆ ಕುರಿತು ತಳಕು ಗ್ರಾಮದಲಿ ಪ್ರತಿಭಟನೆ ಹಮ್ಮಿಕೊಂಡಿದ ಸಂದರ್ಭದಲ್ಲಿ ಮೊಳಕಾಲ್ಮುರು ಕಾಂಗ್ರೆಸ್ ಮುಖಂಡರದ ಡಾ.ಬಿ. ಯೋಗೇಶ್ ಬಾಬು, ಜಿಲ್ಲಾ ಯುವ ಕಾಂಗ್ರೆಸ್ ಉಪಾಧ್ಯಕ್ಷರು ಅದ ಶಶಾಂಕ್, ಯುವ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರುಅದ ಹರೀಶ್, ಟಿ. ಉಪಾಧ್ಯಕ್ಷರದ ರವಿಚಂದ್ರನ್, ಹಾಗೂ ರಾಜು ನಾಯಕ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರದ ನಾಗೇಶ್ ರೆಡ್ಡಿ ಯಾದಲಗಟ್ಟೆ ಪಾಲಯ್ಯ INTUC ಬ್ಲಾಕ್ ಅಧ್ಯಕ್ಷರು. ಕೆ.ಪಿ.ಸಿ. ಸಿ. ಸಾಮಾಜಿಕ ಜಾಲತಾಣ ಪ್ರಧಾನ ಕಾರ್ಯದರ್ಶಿ ಮಂಜು ಜವಳಿ, ಎಚ್.ಬಿ.ತಿಪ್ಪೇಸ್ವಾಮಿ ಒಬಿಸಿ ಬ್ಲಾಕ್ ಅಧ್ಯಕ್ಷರು, ಮಧು ಸಾಮಾಜಿಕ ಜಾಲತಾಣ ಅಧ್ಯಕ್ಷರು, ಕೃಷ್ಣ ಮೂರ್ತಿ ಸದಸ್ಯರು, ತಿಪ್ಪೇಶ್ ಧೊರೆ ಸದಸ್ಯರು, ನಾಗರಾಜು ಸದಸ್ಯರು, ಟಿಪ್ಪು ಸುಲ್ತಾನ್ ಯುವ ಕಾಂಗ್ರೆಸ್ ಮುಖಂಡರು, ರಾಜು ರೆಡ್ಡಿ, ಯುವ ಕಾಂಗ್ರೆಸ್ ಮುಖಂಡರು, ಓಬಣ್ಣ ಕಾಂಗ್ರೆಸ್ ಮುಖಂಡರು ಗೌರಸಮುದ್ರ ನವೀನ್, ನಿಜಾಮ್, ರವಿ, ತಿಪ್ಪೇಸ್ವಾಮಿ ಸೇರಿದಂತೆ ಎಲ್ಲಾ ಸದಸ್ಯರುಗಳು ಉಪಸ್ಥಿತರಿದ್ದರು…

ವರದಿ. ಮಂಜುನಾಥ್, ಎಚ್
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
