ಕರ್ನಾಟಕರಾಜ್ಯದಲಿತಸಂಘರ್ಷ ಸಮಿತಿಅಂಬೇಡ್ಕರಧ್ವನಿಚಂದ್ರಕಾಂತ ಎಸ್ಕಾದ್ರೋಳ್ಳಿಬಣ ಸಂಘಟನೆಯವತಿಯಿಂದ
ಗದಗ ದಲ್ಲಿ ಹಮ್ಮಿಕೊಳ್ಳಲಾಗಿದ್ದ ರಾಜ್ಯ ಮಟ್ಟದ ಸಭೆ ಯಶಸ್ವಿ ಯಾಗಿ ಜರಗಿತ್ತು ಗದಗ ಜಿಲ್ಲೆ ಯ ಸಂಪೂರ್ಣ ಕಾರ್ಯ ಕಲಾಪಗಳು ಹಾಗೂ ಅನ್ಯಾಯದ ವಿರುದ್ದ ಮುಂದಿನ ದಿನ ಮಾನಗಳಲ್ಲಿ ಹಾಕಿಕೊಳ್ಳಬೇಕಾದ ಹೋರಾಟದ ರೂಪ ರೇಷಗಳ ಬಗ್ಗೆ ಸಮಗ್ರ ಚರ್ಚೆ ಮಾಡಲಾಯಿತು.
ಪ್ರಾಸ್ತಾವಿಕವಾಗಿ ಕೊಶ್ಯಾದ್ಯಕ್ಷರ ಮಾತನಾಡಿದರು
ಸಂಘ ಬೆಳೆದುಬಂದ ಹಾದಿ ಮತ್ತು ಸಂಘದ ಸಂಘಟನೆಯ ಮಹತ್ವದ ಕುರಿತು
ಶ್ರೀ.ಮಾರ್ತಂಡಪ್ಪಾ ಹಾದಿಮನಿ
ಹಾಗೂ
ಶ್ರೀ.ಮರಿಯಪ್ಪ ಪೂಜಾರ ಮಾತನಾಡಿದರು.
ಸಂಘಟನೆಯ ಪೂರ್ಣ ಮಾಹಿತಿ ಹಾಗೂ ಸಂಘಟನೆಯ ಹಾದಿ ಹಾಗೂ ಕಾನೂನಿ ಅಡಿಯಲ್ಲಿ ಸಂಘಟನೆಯ ಕಾರ್ಯ ಕೆಲಸವನ್ನು ಸಂಪೂರ್ಣವಾಗಿ ವಿವರಣೆಯನ್ನು
ರಾಜ್ಯಾಧ್ಯಕ್ಷರು ಹಾಗೂ ಸಂಸ್ಥಾಪಕರಾದಂತಹ
ಶ್ರೀಚಂದ್ರಕಾಂತ,ಎಸ್ಕಾದ್ರೋಳ್ಳಿ ಸರ್ ತಿಳಿಸಿದರು.
ಉಪಸ್ಥಿತರಿದ್ದವರು
ಸಂಸ್ಥಾಪಕ/ರಾಜ್ಯಾಧ್ಯಕ್ಷರು ಶ್ರೀ_ಚಂದ್ರಕಾಂತ_ಎಸ್_ಕಾದ್ರೋಳ್ಳಿ
ಯಲ್ಲಪ್ಪ ಹಂದ್ರಾಳ
ರಾಜ್ಯ ಕಾರ್ಯಾದ್ಯಕ್ಷರು
* ಶ್ರೀ ಮಾರ್ತಂಡಪ್ಪಾ ಹಾದಿಮನಿ ರಾಜ್ಯ ಗೌರವಾಧ್ಯಕ್ಷರು
* ಮರಿಯಪ್ಪ ಪೂಜಾರ ಉತ್ತರ ಕರ್ನಾಟಕದ ಅಧ್ಯಕ್ಷರು
* ದುರ್ಗಪ್ಪಾ ಹೆಡಗಿಬಾಳ ಹೈದ್ರಾಬಾದ ಕ.ಅಧ್ಯಕ್ಷರು ಕೋಶಾಧ್ಯಕ್ಷರು_ಶ್ರೀ_ತಿರಕಪ್ಪ_ಚಿಕ್ಕೇರಿ
*ಬಸವರಾಜ ಕಟ್ಟಿಮನಿ ಉತ್ತರ ಕ.ಕಾರ್ಯಾಧ್ಯಕ್ಷರು.
*ಬೆಳಗಾವಿಯ_ವಿಭಾಗೀಯ_ಅಧ್ಯಕ್ಷರು_ಶ್ರೀ_ಶ್ರೀಕಾಂತ್ ಮಾದರ
* ರಾಜ್ಯ ಖಜಾಂಜಿ_ಶ್ರೀ_ಬಸವರಾಜ_ಮಾರಡಗಿ
* ರಾಜ್ಯ ಮಹಾ ಪ್ರಧಾನ ಕಾರ್ಯದರ್ಶಿ ಶ್ರೀ ಹನುಮಂತಪ್ಪ ಹಂಪನಾಳ
*ಕಾರ್ಯಕ್ರಮದ ನಿರೂಪಣೆಯನ್ನು ಪ್ರಚಾರ ಸಮಿತಿ ರಾಜ್ಯಾದ್ಯಕ್ಷರು
ನಡಸಿಕೊಟ್ಟರು
ಸಭೆಯನ್ನು ಗದಗ ಜಿಲ್ಲಾ ಅದ್ಯಕ್ಷರು ಲಿಂಗರಾಜ ದೊಡಮನಿ ವಹಿಸಿದ್ದರು.
*ಜಿಲ್ಲಾ ಪ್ರದಾನ ಕಾರ್ಯದರ್ಶಿ ಲಕ್ಷಣ ಸಂದಿಮನಿ
*ಜಿಲ್ಲಾ ಕಾರ್ಯಾದ್ಯಕ್ಷರು
ನಾಗೇಶ ಹರಿಜನ
ಹಾಗೂ ಎಲ್ಲಾ ತಾಲುಕಾ ಅದ್ಯಕ್ಷರು ನೇತೃತ್ವ ವಹಿಸಿದ್ದರು…

ವರದಿ. ಬಸವರಾಜ್, ಧಾರವಾಡ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
