ಶಂಕರ ಮಹಾದೇವ ಬಿದರಿ ಹುಟ್ಟುಹಬ್ಬ:ಶುಭ ಕೋರಿದ ವಂದೇ ಮಾತರಂ ಜಾಗೃತಿ ವೇದಿಕೆ-ವಂದೆಮಾತರಂ…!!!

ಶಂಕರ ಮಹಾದೇವ ಬಿದರಿ ಹುಟ್ಟುಹಬ್ಬ:ಶುಭ ಕೋರಿದ ವಂದೇ ಮಾತರಂ ಜಾಗೃತಿ ವೇದಿಕೆ-ವಂದೆಮಾತರಂ ಜಾಗ್ರತಿ ವೇದಿಕೆ ರಾಜ್ಯಧ್ಯಕ್ಷರು ಹಾಗೂ ಅಖಿಲ ಭಾರತೀಯ ವೀರಶೈವ ಮಹಸಭಾದ ರಾಜ್ಯ ಉಪಾಧ್ಯಕ್ಷರು, ಹಾಗೂ ನಿವೃತ್ತ ಪೋಲಿಸ್ ಮಹಾ ನಿರ್ದೇಶಕ ರಾದ ಶಂಕರ್ ಮಹದೇವ ಬಿದರಿಯವರಿಗೆ. ವೇದಿಕೆಯ ನಾಡಿನ ಎಲ್ಲಾ ಸದಸ್ಯರು ಪದಾಧಿಕಾರಿಗಳ ಪರವಾಗಿ,ವೇದಿಕೆಯ ಕೆಲ ಮುಖಂಡರು ಅವರನ್ನು ಭೆಟ್ಟಿಯಾಗಿ ಶುಭಕೋರಿದ್ದಾರೆ.ಬಿದರಿಯವರಿಗೆ ಹುಟ್ಟು ಹಬ್ಬದ ಶುಭ ಹಾರೈಸಿದ್ದು, ತದ ನಂತರ ವಂದೇ ಮಾತರಂ ಜಾಗೃತಿ ವೇದಿಕೆಯನ್ನು.ಗ್ರಾಪಂ ಮಟ್ಟದಿಂದ ತಾಲೂಕು ಜಿಲ್ಲೆಗಳಲ್ಲಿ ಮತ್ತು ರಾಜ್ಯ ಹಾಗೂ ಅಂತರ ರಾಜ್ಯಮಟ್ಟದಲ್ಲಿ. ವೇದಿಕೆಯನ್ನು ಮತ್ತಷ್ಟು ಸಂಘಟಿಸುವ ಕುರಿತು ಅವರೊಂದಿಗೆ ಚರ್ಚಿಸಲಾಗಿದೆ.
ಈ ಸಂದರ್ಭದಲ್ಲಿ ವೇದಿಕೆಯ ರಾಜ್ಯ ಕಾರ್ಯದರ್ಶಿ ವಿ.ಅರುಣ್ ಕುಮಾರ್,ಖಜಾಂಚಿ ಮಹಂತೇಶ್, ಹಾಗೂ ವೀರ ಶೈವ ಮಹಾಸಭಾದ ರಾಜ್ಯ ಉಪ ಪೋಷಕರಾದ ಬಿ.ಪಿ.ಅರುಣ್ ಕುಮಾರ್ ಇದ್ದರು.ವಂದೇ ಮಾತರಂ ವಿ.ಜಿ.ವೃಷಭೇಂದ್ರ ಕೂಡ್ಲಿಗಿ…

ವರದಿ. ಬಸಣ್ಣಿ ಬಣವಿಕಲ್ಲು

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend