ಸಿಂಧನೂರು : ವಿಶ್ವ ವಿಖ್ಯಾತ ಹಂಪಿ ವೀಕ್ಷಣೆಗೆ ಕುಟುಂಬ ಸಮೇತರಾಗಿ ಹೊಸಪೇಟೆಗೆ ಆಗಮಿಸಿದ ಗೌರವಾನ್ವಿತ ಉಪರಾಷ್ಟ್ರಪತಿಗಳಾದ ಸನ್ಮಾನ್ಯ ಶ್ರೀ ವೆಂಕಯ್ಯನಾಯ್ಡು ಅವರನ್ನು ಬಿಜೆಪಿ ಮುಖಂಡರಾದ ಕೊಲ್ಲಾ ಶೇಷಗಿರಿರಾವ್ ಅವರ ನೇತೃತ್ವದಲ್ಲಿ ಭೇಟಿ ಮಾಡಿ, ಅವರಿಗೆ ನೆನಪಿನ ಕಾಣಿಕೆ ನೀಡಿ ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಕೊಲ್ಲಾ ನಾಗೇಶ್ವರರಾವ್, ನಲ್ಲಾ ಗೋಪಾಲಕೃಷ್ಣ,C.H.ದುರ್ಗಾ ರಾವ್, M.ಸತ್ಯನಾರಾಯಣ, K.M.F. ಮಾಜಿ ಅಧ್ಯಕ್ಷರು ಹಾಗೂ ಹಾಲಿ ನಿರ್ದೇಶಕರು ರಾ.ಬ.ಕೊ. ಹಾಲು ಒಕ್ಕೂಟ, B.ಗೋಪಾಲರಾವ್, T.V. ಸತ್ಯನಾರಾಯಣ, C.H. ರಾಮಕೃಷ್ಣ, Y.ಆನಂದರಾವ್, ಶೋಬನ ಬಾಬು, ದೊರೆ ಬಾಬು ಮುಂತಾದವರು ಉಪಸ್ಥಿತರಿದ್ದರು.

ವರದಿ. ಮಂಜುನಾಥ್, ದೊಡ್ಡಮನಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
